Loan: ಈ ಬಾರಿ ಮತ್ತೆ ಗೂಗಲ್ ಎಂಟ್ರಿ- ಮೊಬೈಲ್ ಮೂಲಕ 1 ಲಕ್ಷ ಲೋನ್ ಕೊಡಲು ನಿರ್ಧಾರ. ನಾಲ್ಕೇ ನಿಮಿಷ, ನೇರವಾಗಿ ಬ್ಯಾಂಕ್ ಖಾತೆಗೆ
Loan: ನಮಸ್ಕಾರ ಸ್ನೇಹಿತರೇ ನೀವೆಲ್ಲರೂ ಪ್ರತಿ ದಿನ, ದಿನಕ್ಕೆ ಹತ್ತು ಬಾರಿಯಾದರೂ ಸರಿ, ಹಣವನ್ನು ವರ್ಗಾಯಿಸಲು, ಬಿಲ್‌ಗಳನ್ನು ಪಾವತಿಸಲು ಮತ್ತು ರೀಚಾರ್ಜ್ ಮಾಡಲು ಸಾಮಾನ್ಯವಾಗಿ Google Pay ಅನ್ನು ಬಳಸುತ್ತೀರಾ, ಇಡೀ ದೇಶದ ಜನರು ಕೂಡ ಅದೇ ಕೆಲಸ ಮಾಡುತ್ತಾರೆ, ಇಷ್ಟೆಲ್ಲ ಸೇವೆ ಬಳಸಿದರೂ ಕೂಡ Google Pay ಬಳಸುವ ನಾವು ಯಾವುದೇ ಶುಲ್ಕವನ್ನು ನೀಡುವುದಿಲ್ಲ, ಆದರೆ ಇಷ್ಟೆಲ್ಲ ಪ್ರಯೋಜನವನ್ನು ನೀಡುವ ಗೂಗಲ್ ಪೆ, ನಿಮಗೆ ಹತ್ತೇ ನಿಮಿಷದಲ್ಲಿ 100000 ರೂಪಾಯಿಗಳನ್ನು ಸಾಲವಾಗಿ ನೀಡುತ್ತದೆ ಎಂದರೆ ನಂಬುತ್ತೀರಾ?? ಹೌದು ನೀವು ನಂಬಲೇ ಬೇಕು, ಇದು ಸತ್ಯ ಕೂಡ. ಒಂದು ವೇಳೆ ನಿಮಗೆ ಆ ಲೋನ್ ಬೇಕು ಎನಿಸಿದರೆ ಈ ಪೂರ್ಣ ಲೇಖನ ಓದಿ.
How to get a Loan using Google Pay- Here is the more details about google pay Loan
ಕರುನಾಡಿನ ಜನರೇ ನೀವು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಆಗಿರುವ Google Pay ಅಪ್ಲಿಕೇಶನ್ ಬಳಸಿಕೊಂಡು ಈ ಮೊವಿಲೆ ಅಪ್ಲಿಕೇಶನ್‌ನಿಂದ 5 ಸಾವಿರದಿಂದ 5 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಅತಿ ಸುಲಭವಾಗಿ ಮೊಬೈಲ್ ಮೊಬೈಲ್ ಮೂಲಕ ಸಾಲವನ್ನು ಪಡೆಯಬಹುದು ಮತ್ತು ಈ ಎಲ್ಲಾ ಪ್ರಕ್ರಿಯೆಯು ಮೊಬೈಲ್ ನಲ್ಲಿ ಆನ್‌ಲೈನ್ ಮೂಲಕ ನಡೆಯಲಿರುವ ಕಾರಣ ನೀವು ಯಾವುದೇ ಬ್ಯಾಂಕ್ ಗೆ ತೆರಳುವ ಅವಶ್ಯಕೆತೆ ಇಲ್ಲ, ಹಾಗೂ ಈ ಹಣ ನೇರವಾಗಿ Google Pay ನಲ್ಲಿ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಗೆ ಬರುತ್ತದೆ, ಆದ್ದರಿಂದ ನೀವು ಹೆಚ್ಚಿನ ಆಲೋಚನೆ ಮಾಡುವ ಅಗತ್ಯತೆ ಇಲ್ಲ, ಒಂದು ವೇಳೆ ನಿಮಗೆ ದಿಡೀರ್ ಎಂದು ಲೋನ್ ಬೇಕು ಎಂದರೆ, ಈ ಅರ್ಹತೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಕೆಳಗೆ ನೀಡಿದ್ದೇವೆ ನೋಡಿ.
ಮತ್ತಷ್ಟು ಸುದ್ದಿಗಳು- Personal Loan: ದಿಡೀರ್ ಎಂದು ಹಣ ಬೇಕು ಎಂದರೆ ಎರಡು ದಿನದಲ್ಲಿ ಲೋನ್- 25 ಲಕ್ಷ- ಗ್ಯಾರಂಟಿ ಕೇಳುವುದೇ ಇಲ್ಲ.
ನೀವು Google Pay ಮೂಲಕ ಎಷ್ಟು ಸಾಲ ಪಡೆಯಲು ಸಾಧ್ಯವಾಗುತ್ತದೆ? – What is limit of a Loan
ಈ Google Pay ಮೂಲಕ ನೀವು ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಕನಿಷ್ಟ 5000 ಮತ್ತು ಗರಿಷ್ಠ 500000 ಸಾಲವನ್ನು ತೆಗೆದುಕೊಳ್ಳಬಹುದು, ನೆನಪಿರಲಿ ನೀವು 5000 ಕ್ಕಿಂತ ಕಡಿಮೆ ಹಣವನ್ನು ಪಡೆಯಲು ಸಾಧ್ಯವಿಲ್ಲ, ಇನ್ನು ನೀವು ಎಷ್ಟು ಬೇಕು ಎಂದು ಹಾಕಿದರೆ ಅಷ್ಟು ಹಣ ನೇರವಾಗಿ ವರ್ಗಾವಣೆ ಆಗುತ್ತದೆ, ಹೌದು ನೀವು ಅರ್ಜಿ ಹಾಕುವ ಸಮಯದಲ್ಲಿ ನಿಮಗೆ ಬೇಕಾದಷ್ಟು ಹಣವನ್ನು ಅಲ್ಲಿ ಹೇಳಬೇಕಾಗುತ್ತದೆ, ಮತ್ತು ಈ ಸಾಲವನ್ನು ತೆಗೆದುಕೊಳ್ಳಲು ನೀವು ಯಾವುದೇ ಭದ್ರತೆ ಅಥವಾ ಅಡಮಾನವನ್ನು ನೀಡುವ ಅಗತ್ಯವಿಲ್ಲ ಎಂಬುದು ನೆನಪಿರಲಿ.
ನೀವು ಪಡೆದುಕೊಳ್ಳುವ ಸಾಲ ಎಷ್ಟು ಸುರಕ್ಷಿತವಾಗಿದೆ??- Google pay loan is safe??
Yes, ಸ್ನೇಹಿತರೇ Google Pay ಮೂಲಕ Money View ಮತ್ತು eCash ಕಂಪನಿಗಳು ನಿಮಗೆ ಒದಗಿಸುವ ಸಾಲಗಳು ನೀವು ಇನ್ಯಾವುದೇ ಇತರ ಮೊಬೈಲ್ ಅಪ್ಲಿಕೇಶನ್‌ಗಳಿಂದ ಪಡೆಯುವ ಸಾಲಗಳಿಂತ ಹೆಚ್ಚು ಸುರಕ್ಷಿತವಾಗಿರುತ್ತವೆ, ಯಾಕೆಂದರೆ Google Pay ನಿಮ್ಮನ್ನು ಸುರಕ್ಷಿತವಾಗಿಡುತ್ತದೆ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ನೀವು ಯಾವ ಬ್ಯಾಂಕ್ ಮೂಲಕ ಸಾಲವನ್ನು ತೆಗೆದುಕೊಳ್ಳುತ್ತೀರೋ ಆ ಬ್ಯಾಂಕ್‌ನೊಂದಿಗೆ ಎಂದಿಗೂ ಹಂಚಿಕೊಳ್ಳಲಾಗುವುದಿಲ್ಲ, ಕೇವಲ Google Pay ಮಾತ್ರ ಇದನ್ನು ನಿರ್ವಹಿಸಲು ಸಾಧ್ಯ.
ನೀವು ಹೇಗೆ ಅರ್ಜಿ ಸಲ್ಲಿಸಬಹುದು?? – How to apply for a Loan using Google Pay app
ಕರುನಾಡಿನ ಬಂಧುಗಳೇ, ನಿಮಗೆ ಒಂದು ವೇಳೆ Google Pay ನಿಂದ ಸಾಲವನ್ನು ಪಡೆಯಲು ಇಚ್ಛೆ ಇದ್ದರೇ, ಮೊದಲನೆಯದಾಗಿ ನೀವು Google Pay ನ ಮೊಬೈಲ್ ಅಪ್ಲಿಕೇಶನ್ ಅನ್ನು ಹೊಂದಿರಬೇಕು ಹೌದು, ನಿಮ್ಮ ಮೊಬೈಲ್ ಫೋನ್ ನಲ್ಲಿ Google Pay ಇನ್ಸ್ಟಾಲ್ ಆಗಿರಬೇಕು ಹಾಗೂ ನಿಮ್ಮ ಬ್ಯಾಂಕ್ ಖಾತೆಗಳು Google Pay ಗೆ ಲಿಂಕ್ ಆಗಿರಬೇಕು, ಒಂದು ವೇಳೆ ನಿಮ್ಮ ಬಳಿ Google Pay ಇಲ್ಲ ಎಂದರೆ, ಈ ಲಿಂಕ್ ಮೂಲಕ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು (Google Pay PlayStore link).
ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ, ಒಂದು ವೇಳೆ ನಿಮಗೆ ಹೇಗೆ ಲಿಂಕ್ ಮಾಡಬೇಕೆ ಎಂಬುದು ತಿಳಿಯದೆ ಇದ್ದರೇ ಈ ಲಿಂಕ್ ಬಳಸಿದರೆ ನಿಮಗೆ ಮಾಹಿತಿ ಸಿಗುತ್ತದೆ ( How to Add Bank account in Google Pay) . ಇನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಲಾಗಿನ್ ಮಾಡಿದ ನಂತರ ನಿಮ್ಮ ಹಣ ವರ್ಗಾವಣೆಯ ಇತಿಹಾಸ, ಬಿಲ್‌ಗಳು, ರೀಚಾರ್ಜ್ ಇತ್ಯಾದಿಗಳ ಆಯ್ಕೆಗಳು ನಿಮಗೆ ಕಾಣಸಿಗುತ್ತವೆ, ಹಾಗೆ ಕೆಳಗಡೆ ಹೋದರೆ ನಿಮ್ಮ ವ್ಯವಹಾರಗಳ ಅಡಿಯಲ್ಲಿ ನೀವು ವಿಮೆ ಮತ್ತು ಸಾಲಗಳಿಗೆ ಆಯ್ಕೆಗಳು ಕಂಡು ಬರುತ್ತವೆ.
ಇದರಲ್ಲಿ, eCash ಮತ್ತು MoneyView ಎಂಬ ಎರಡು ಅಪ್ಲಿಕೇಶನ್‌ಗಳು Google Pay ಮೂಲಕ ತ್ವರಿತ ಸಾಲಗಳನ್ನು ಒದಗಿಸುತ್ತವೆ, ನೀವು ಯಾವುದಾದರೂ ಅಪ್ಲಿಕೇಶನ್ ಆಯ್ಕೆ ಮಾಡಿ, ನಿಮ್ಮ ಮಾಹಿತಿಯನ್ನು ತುಂಬಿಸಿ, ಈ ಅಪ್ಲಿಕೇಶನ್‌ನಲ್ಲಿ ನೀವು ಲಾಗ್ ಇನ್ ಮಾಡುವ ಮೂಲಕ ನಿಮಗೆ ಬೇಕಾದಷ್ಟು ಸಾಲವನ್ನು ಪಡೆಯಬಹುದು, ನೀವು ಅರ್ಜಿ ಸಲ್ಲಿಸಿದ ದಿನದಂದು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ.
Comments are closed.