Neer Dose Karnataka
Take a fresh look at your lifestyle.

ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ, ಇಲ್ಲಿದೆ ಬೆಲೆಬಾಳುವ ಪೂರ್ತಿ ಮಾಹಿತಿ ನಿಮಗಾಗಿ.

ನಮಸ್ಕಾರ ಸ್ನೇಹಿತರೇ ಊಟಕ್ಕೆ ಉಪ್ಪಿಲ್ಲದ ರುಚಿ ಇಲ್ಲ ಎಂಬಂತೆ ಅಡುಗೆಗೆ ಕೆಲವೊಂದು ವಸ್ತುಗಳು ಇಲ್ಲದಿದ್ದರೆ ಬರೋದಿಲ್ಲ. ಹೌದು ವಸ್ತುಗಳು ರುಚಿಯೊಂದಿಗೆ ಆರೋಗ್ಯವನ್ನೂ ಸಹ ಅಂದರೆ ಎಷ್ಟು ಸಂತೋಷವಾಗುತ್ತದೆ ಅಲ್ಲವೇ. ಬೆಳ್ಳುಳ್ಳಿ ಎಲ್ಲರೂ ಕೇಳಿರೋ ಹೆಸರು. ಬೆಳ್ಳುಳ್ಳಿ ಕೇವಲ ಅಡುಗೆ ಮಾಡುವಾಗ ಹಾಕಿದರೆ ರುಚಿಯನ್ನು ಹೆಚ್ಚಿಸುವ ಪದಾರ್ಥವಲ್ಲ ಅದು ಆರೋಗ್ಯವನ್ನು ಕೂಡ ಹೆಚ್ಚಿಸುತ್ತದೆ ಎಂದರೆ ನೀವು ನಂಬಲೇಬೇಕು‌. ಹೌದಾ ಇಷ್ಟೊಂದು ಚಿಕ್ಕ ವಸ್ತು ಅದೇನಪ್ಪ ಆರೋಗ್ಯವನ್ನು ಹೆಚ್ಚಿಸುವುದು ಎಂದು ಕೇಳ್ತೀರಾ. ಹೌದು ಬೆಳ್ಳುಳ್ಳಿಯ ಸೇವನೆ ನಿಮ್ಮ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ ಕೂಡ ತರಿಸಿದೆ ಎಂದು ನಾವು ಇಂದಿನ ವಿಷಯದಲ್ಲಿ ಹೇಳುತ್ತಿದ್ದೇವೆ. ಬನ್ನಿ ಬೆಳ್ಳುಳ್ಳಿ ಉಪಯೋಗಕಾರಿ ಗುಣಗಳನ್ನು ತಿಳಿಯೋಣ ಬನ್ನಿ.

ಬೆಳ್ಳುಳ್ಳಿಯನ್ನು ರಾತ್ರಿ ಊಟವಾದ ಮೇಲೆ ಮಲಗುವ ಮುನ್ನ ತಿಂದರೆ ಪ್ರೀತಿಯ ಕ್ಯಾನ್ಸರ್ ಗಳನ್ನು ಹಾಗೂ ಹೃದಯಾಘಾತಗಳನ್ನು ತಡೆಯುವ ಶಕ್ತಿ ಇದಕ್ಕಿದೆ. ಇಂತಹ ಚಿಕ್ಕ ಪದಾರ್ಥ ಕೂಡ ಪ್ರಪಂಚದ ಅತ್ಯಂತ ದೊಡ್ಡ ರೋಗಗಳನ್ನು ತಡಿಯೋ ಶಕ್ತಿಯನ್ನು ಇಟ್ಟುಕೊಂಡಿದೆ. ಇದರ ಸೇವನೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹುರಿದ ಬೆಳ್ಳುಳ್ಳಿ ನ ತಿನ್ನೋದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಮೂತ್ರದ ರೂಪದಲ್ಲಿ ಹೊರ ಹೋಗುತ್ತದೆ ಎಂಬುದು ಸಾಬೀತಾಗಿದೆ.

ಇನ್ನು ಖಾಲಿಹೊಟ್ಟೆಯಲ್ಲಿ ಅಂತೂ ಬೆಳ್ಳುಳ್ಳಿಯನ್ನು ತಿಂದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ. ದೇಹದಲ್ಲಿರುವ ಕೀಲು ಬಾಧ್ಯತೆ ರಕ್ತದೊತ್ತಡ ಸ್ನಾಯು ಸೆಳೆತ ಹೀಗೆ ಹಲವಾರು ಭಾಷೆಗಳನ್ನು ನಿವಾರಿಸಲು ಬೆಳ್ಳುಳ್ಳಿ ಸೇವನೆ ರಾಮಬಾಣ. ಹುರಿದ ಬೆಳ್ಳುಳ್ಳಿ ಸೇವನೆ ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಮಾಲ ಹಾಗೂ ಮೂತ್ರ ರೂಪದಲ್ಲಿ ಹೊರಹಾಕುವುದು ದೇಹದ ಆರೋಗ್ಯಕ್ಕೆ ಇನ್ನಷ್ಟು ಉತ್ತಮ. ಇನ್ನು ಕೆಲವರು ನಮ್ಮ ನಡುವಲ್ಲಿ ದಪ್ಪವಾಗಿರುವ ಅವರು ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಕಷ್ಟು ಶ್ರಮ ಪಡುತ್ತಿರುತ್ತಾರೆ.

ಜಿಮ್ ಡಯಟ್ ಹೀಗೆ ಹಲವಾರು ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ಪ್ರತಿನಿತ್ಯದ ಬೆಳ್ಳುಳ್ಳಿ ಸೇವನೆ ಅತಿಯಾದ ತೂಕವನ್ನು ಕಡಿಮೆ ಮಾಡಲು ಖಂಡಿತವಾಗಿ ಸಹಾಯಕಾರಿಯಾಗುತ್ತದೆ. ಇದರಲ್ಲಿರುವ ಮ್ಯಾಂಗನೀಸ್ ಹಾಗೂ ವಿಟಮಿನ್ ಬಿ6 ನಿಮ್ಮ ದೇಹದಲ್ಲಿ ಪದೇ ಪದೇ ಬರುವ ಜ್ವರ ಶೀತ ಕೆಮ್ಮು ಹಾಗೂ ನೆಗಡಿಯಂತಹ ಸಮಸ್ಯೆಗಳನ್ನು ನಿಮ್ಮಿಂದ ದೂರ ಮಾಡುತ್ತದೆ. ಅಲ್ಲದೆ ಬೆಳ್ಳುಳ್ಳಿ ತಿನ್ನುವ ಇನ್ನೊಂದು ಮುಖ್ಯ ಲಾಭವೆಂದರೆ ನಮ್ಮ ದೇಹದಲ್ಲಿರುವ ಟಾಕ್ಸಿನ್ ಅಂಶವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.

ನಮ್ಮ ಅಜ್ಜಿಯಂದಿರು ಮೊದಲಲ್ಲ ನಮ್ಮ ದೃಷ್ಟಿ ತೆಗೆಯಲು ಹಾಗೂ ಕೆಟ್ಟ ಕಣ್ಣು ಬಿದ್ದಿದೆಯೆಂದು ದೃಷ್ಟಿ ತೆಗೆಯಲು ಬೆಳ್ಳುಳ್ಳಿಯನ್ನು ಉಪಯೋಗಿಸುತ್ತಿದ್ದರು. ನೋಡಿ ಅದು ವೈಜ್ಞಾನಿಕವಾಗಿ ಕೂಡ ಎಷ್ಟು ಸತ್ಯವೆಂಬುದು ಇದರಲ್ಲೇ ತಿಳಿಯುತ್ತದೆ. ಇನ್ನು ಮೂಳೆ ಬಲಶಾಲಿಯಾಗಲು ಬೆಳ್ಳುಳ್ಳಿಯ ಸೇವನೆ ಅತ್ಯಂತ ಪರಿಣಾಮಕಾರಿ ಇದು ಕ್ಷಿಪ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೆ ಇದು ಮೆದುಳಿನ ಚುರುಕುತನಕ್ಕೆ ಕೂಡ ಬೆಳ್ಳುಳ್ಳಿ ಸೇವನೆ ಅತ್ಯಂತ ಉಪಯೋಗಕರ. ಅಲ್ಲದೇ ತ್ವಚೆಯಲ್ಲಿ ಕಾಣಿಸುವ ಸಮಸ್ಯೆಗಳ ಆದಂತಹ ಮೊಡವೆ ಹಾಗೂ ಕಲೆ ಇತ್ಯಾದಿ ಸಮಸ್ಯೆಗಳನ್ನು ಇದು ನಿವಾರಿಸಿ ಮುಖದಲ್ಲಿ ಕಾಂತಿ ಮೂಡುವಂತೆ ಮಾಡುತ್ತದೆ.

ನೋಡಿದ್ರಲ್ಲ ಬಂದು ಚಿಕ್ಕ ವಸ್ತುವಿನಿಂದ ಎಷ್ಟೆಲ್ಲ ಉಪಯೋಗಕಾರಿ ಅಂಶಗಳು ಅಡಗಿವೆ ಎಂದು. ಬೆಳ್ಳುಳ್ಳಿ ಅಡುಗೆಯಲ್ಲಿ ರುಚಿಯನ್ನು ಜಾಸ್ತಿ ಮಾಡಿಸಲು ಉಪಯೋಗಿಸಬಲ್ಲ ಅಂತಹ ಪದಾರ್ಥ ಮಾತ್ರವಲ್ಲದೆ ನಮ್ಮ ಜೀವನದ ಹಲವಾರು ರೋಗಗಳನ್ನು ನಿವಾರಿಸಲು ಸಹಕಾರಿ ಆಗುವಂತಹ ಒಂದು ಔಷಧೀಯ ಪದಾರ್ಥ ಕೂಡ ಹೌದು. ನಮ್ಮ ಹಿರಿಯರು ಕೊಟ್ಟಿರುವ ಈ ಆಯುರ್ವೇದಿಕ್ ಮಾರ್ಗದ ಬೆಳ್ಳುಳ್ಳಿಯ ಸೇವನೆಯ ಔಷಧಿಯನ್ನು ತಪ್ಪದೆ ನಾವು ನಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳೋಣ. ಹಾಗೂ ಉತ್ತಮ ಹಾಗೂ ಸ್ವಾರ್ಥ ಜೀವನದ ಆರೋಗ್ಯಕ್ಕೆ ನಾಂದಿ ಹಾಡೋಣ. ನಾವು ಹೇಳಿರುವ ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಹಾಗೂ ನೀವು ಕೂಡ ಬೆಳ್ಳುಳ್ಳಿಯನ್ನು ನಿಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ತಪ್ಪದೆ ಉಪಯೋಗಿಸಿ.

Comments are closed.