Neer Dose Karnataka
Take a fresh look at your lifestyle.

Shruthi Haasan: ಅಂದು ಮಕ್ಕಳ ಬಗ್ಗೆ, ಇಂದು ಮದುವೆ ಬಗ್ಗೆ- ಮದುವೆ ಮಾಡಿಕೊಳ್ಳುವುದು ವೇಸ್ಟ್ ಎಂದ ಶ್ರುತಿ ಹಾಸನ್ ಯಾಕೆ ಅಂತೇ ಗೊತ್ತೇ?

Shruthi Haasan: ನಟಿ ಶ್ರುತಿ ಹಾಸನ್ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಶ್ರುತಿ ಹಾಸನ್ ಅವರು ಭಾರತ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು. ಆದರೆ ತಂದೆಯ ಹೆಸರು ಬಳಸದೆ ಚಿತ್ರರಂಗದಲ್ಲಿ ಬೆಳೆಯಬೇಕು, ಸಾಧನೆ ಮಾಡಬೇಕು ಎಂದು ಆವೆ ಇಟ್ಟುಕೊಂಡಿರುವ ಶ್ರುತಿ ಹಾಸನ್ ಅವರು ಇಂದು ಸೌತ್ ಇಂಡಿಯಾ ಹಾಗೂ ಬಾಲಿವುಡ್ ಎರಡು ಕಡೆ ಹೆಸರು ಮಾಡಿದ್ದಾರೆ.

ನಾಯಕಿಯಾಗಿ ಹಾಗೂ ಸಿಂಗರ್ ಆಗಿ ಗುರುತಿಸಿಕೊಂಡಿದ್ದು, ಹಲವು ಸ್ಟಾರ್ ಹೀರೋಗಳ ಜೊತೆಗೆ ಅಭಿನಯಿಸಿದ್ದಾರೆ ಶ್ರುತಿ ಹಾಸನ್. ಈಗ ಇವರಿಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂಥ ಅವಕಾಶಗಳು ಇಲ್ಲ..ಶ್ರುತಿ ಅವರು ಈಗ ಹೆಚ್ಚಾಗಿ ಸೀನಿಯರ್ ಹೀರೋಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಇವರು ತಮ್ಮ ಪರ್ಸನಲ್ ಲೈಫ್ ವಿಚಾರದಿಂದಲು ಸುದ್ದಿಯಾಗುತ್ತಾರೆ.. ಇದನ್ನು ಓದಿ..Jagan: ಬಿಟ್ಟಿ ಭಾಗ್ಯ ಕೊಟ್ಟು ರಾಜ್ಯವನ್ನು ಸಾಲಕ್ಕೆ ತಳ್ಳಿ, ಜನರು ಸೋಂಬೇರಿಗಳಾಗಿರುವ ಆಂಧ್ರ ದಲ್ಲಿ ಜಗನ್ ಭವಿಷ್ಯ ಏನು? ಮುಂದೆ ಯಾರು ಗೆಲ್ಲುತ್ತಾರಂತೆ ಗೊತ್ತೆ? ನಿಖರ ಜ್ಯೋತಿಷಿ ಹೇಳಿದ್ದೇನು ಗೊತ್ತೇ??

ಹಲವು ಹೀರೋಗಳ ಜೊತೆಗೆ ಡೇಟಿಂಗ್ ಮಾಡಿ ಸುದ್ದಿಯಾಗುತ್ತಿದ್ದ ಶ್ರುತಿ ಹಾಸನ್ ಅವರು ಈಗ ಶಾಂತನು ಹಜಾರಿಕ ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದು, ಮುಂಬೈನಲ್ಲಿ ಇಬ್ಬರು ಜೊತೆಯಾಗಿ ವಾಸ ಮಾಡುತ್ತಿದ್ದಾರೆ. ಹಾಗೆಯೇ ಶ್ರುತಿ ಹಾಸನ್ ಅವರು ಆಗಾಗ ಸೆನ್ಸೇಷನಲ್ ಅಗುವಂಥ ಹೇಳಿಕೆಗಳನ್ನು ನೀಡುತ್ತಾರೆ. ಇತ್ತೀಚೆಗೆ ಮಕ್ಕಳ ವಿಚಾರಕ್ಕೆ ಕೊಟ್ಟ ಹೇಳಿಕೆಯಿಂದ ಸುದ್ದಿಯಾಗಿದ್ದರು. ಈಗ ಮದುವೆ ಬಗ್ಗೆ ಹೇಳಿಕೆ ನೀಡಿದ್ದಾರೆ..

“ಮದುವೆ ಎಂದರೆ ಒಂದು ಜೋನ್ ನಲ್ಲಿ ಸಿಕ್ಕಿಹಾಕಿಕೊಳ್ಳುವುದು. ಮದುವೆಯಲ್ಲಿ ಫ್ರೀಡಂ ಇಲ್ಲ, ಡೇಟಿಂಗ್ ನಲ್ಲಿ ಹೆಚ್ಚು ಫ್ರೀಡಂ ಇದೆ. ನಿಮ್ಮ ಇಷ್ಟಕಷ್ಟಗಳನ್ನು ಅರ್ಥ ಮಾಡಿಕೊಂಡು ಗೌರವಿಸುವವರು ಡೇಟಿಂಗ್ ನಲ್ಲಿ ನಿಮ್ಮ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಾರೆ..” ಎಂದು ನಟಿ ಶ್ರುತಿ ಹಾಸನ್ ಹೇಳಿಕೆ ನೀಡಿದ್ದು, ಈ ಮಾತು ಕೇಳಿದರೆ, ಈ ನಟಿ ಮದುವೆ ಆಗುವುದಿಲ್ಲವೇನೋ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Delhi Sakshi Case: ಸಾಕ್ಷಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸಾಹಿಲ್ ಹಾಗೂ ಸಾಕ್ಷಿ ನಡುವೆ ಏನೆಲ್ಲಾ ನಡೆದಿತ್ತು ಗೊತ್ತೇ?? ಅದಾದ ಮೇಲೆ ಏನಾಯ್ತು ಗೊತ್ತೆ??

Comments are closed.