Neer Dose Karnataka
Take a fresh look at your lifestyle.

News: 33 ವರ್ಷದ ಗೆಳತಿಗೆ ತನ್ನ ಇಡೀ ಆಸ್ತಿ ಬರೆದ ಇಟಲಿ ಮಾಜಿ ಪ್ರಧಾನಿ- ಕೊನೆ ಕಾಲದಲ್ಲಿ ಜೊತೆಗಿದ್ದವಳು ಇವಳೇ.

News: ಇಟಲಿ (Italy) ದೇಶದ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರು ಕಳೆದ ತಿಂಗಳು ಜೂನ್ 12ರಂದು ವಿಧಿವಶರಾದರು. ಸುಮಾರು 17 ವರ್ಷಗಳ ಕಾಲ ಇವರು ಇಟಲಿ ರಾಜ್ಯದ ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ಇವರು ವಿಧಿವಶರಾಗಿದ್ದಕ್ಕೆ ದೇಶದ ಜನತೆ ಕಣ್ಣೀರು ಹಾಕಿದ್ದರು. ಇವರು ಹುಟ್ಟಿದ್ದು 1936ರಲ್ಲಿ, ಶುರುವಿನಲ್ಲಿ ಇವರು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಶುರು ಮಾಡಿದ್ದರು. ಬಳಿಕ ಮೀಡಿಯಾಸೆಟ್ ಹೆಸರಿನಲ್ಲಿ ಒಂದು ಪ್ರಚಾರ ಕಂಪನಿಯನ್ನು ಸಹ ಶುರು ಮಾಡಿದರು (News).

1986 ರಿಂದ 2017ರವರೆಗು ಎಸಿ ಮಿಲನ್ (AC Milan) ಎನ್ನುವ ಬಿಲಿಯನ್ ಡಾಲರ್ ಫುಟ್ ಬಾಲ್ ಕ್ಲಬ್ ನ ಮಾಲೀಕರಾಗಿದ್ದರು. 1993ರಲ್ಲಿ ಫೋರ್ಜ ಇಟಲಿಯಾ ಪಕ್ಷವನ್ನು ಶುರು ಮಾಡಿ, ರಾಜಕೀಯಕ್ಕೆ ಧುಮುಕಿದರು. 2001-06 ರವರೆಗೂ ಇಟಲಿಯ ಪ್ರಧಾನಿ ಆಗಿದ್ದರು, 2008ರಲ್ಲಿ ಮೂರನೇ ಸಾರಿ ಇಟಲಿಯ ಪ್ರಧಾನಿಯಾದರು. ಇವರ ಬಳಿ ಒಟ್ಟು 54 ಸಾವಿರ ಕೋಟಿ ಆಸ್ತಿ ಇತ್ತು ಎನ್ನಲಾಗಿದ್ದು, ಇದರಲ್ಲಿ 906 ಕೋಟಿ ರೂಪಾಯಿ ಆಸ್ತಿಯನ್ನು 33 ವರ್ಷದ ಗೆಳತಿ ಮಾರ್ಟ ಫ್ಯಾಸಿನಾ ಹೆಸರಿಗೆ ವಿಲ್ ಬರೆದು ಇಟ್ಟಿದ್ದಾರೆ (News). ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.

2020ರಲ್ಲಿ ಇವರಿಬ್ಬರು ಜೊತೆಗಿರುವ ವಿಚಾರ ಗೊತ್ತಾಗಿತ್ತು. ಇಬ್ಬರು ಗಂಡ ಹೆಂಡತಿ ಆಗಿರಲಿಲ್ಲ, ಆದರೆ ಕೊನೆಯುಸಿರು ಬಿಡುವ ಮೊದಲು ಸಿಲ್ವಿಯೋ ಬೆರ್ಲುಸ್ಕೋನಿ ಅವರು ಆಕೆ ತಮ್ಮ ಹೆಂಡತಿ ಎಂದು ಹೇಳಿದ್ದರಂತೆ. ಕೊನೆಗಾಲದಲ್ಲಿ ಅವರ ಜೊತೆಗಿದ್ದು ಅವರನ್ನು ನೋಡಿಕೊಂಡಿರುವುದು ಈಕೆಯೇ ಎನ್ನಲಾಗಿದೆ. ಮಾರ್ಟ ಫ್ಯಾಸಿನಾ ಏನು ಯಾವುದೋ ಹುಡುಗಿ ಅಲ್ಲ, ಈಕೆ 2018ರ ಎಲೆಕ್ಷನ್ ನಲ್ಲಿ ಗೆದ್ದು, ಇಟಲಿಯ ಲೋವರ್ ಹೌಸ್ ನ ಸದಸ್ಯೆ ಆಗಿದ್ದಾರೆ (News).

ಇವರು ಸಿಲ್ವಿಯೋ ಬೆರ್ಲುಸ್ಕೋನಿ ಅವರು ಸ್ಥಾಪಿಸಿದ ಫೋರ್ಜ ಇಟಾಲಿಯಾ ಪಾರ್ಟಿಯ ಸಂಸದೆಯಾಗಿ ಕೆಲಸ ಮಾಡಿದ್ದಾರೆ. ಸಿಲ್ವಿಯೋ ಬೆರ್ಲುಸ್ಕೋನಿ ಅವರ ಬ್ಯುಸಿನೆಸ್ ಗಳಿದ್ದು, ಅದನ್ನು ಅವರ ಮೊದಲ ಇಬ್ಬರು ಮಕ್ಕಳು ಮಾರಿಕಾ ಸಿಲ್ವಿಯೋ ಮತ್ತು ಪಿಯರ್ ಸಿಲ್ವಿಯೋ ನಿರ್ವಹಿಸುತ್ತಿದ್ದಾರೆ, ಈಗಾಗಲೇ ಇವರು ಕಂಪನಿಯ ವ್ಯವಸ್ಥಾಪಕ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಡೀ ಫ್ಯಾಮಿಲಿ ಬ್ಯುಸಿನೆಸ್ ನಲ್ಲಿ ಸಿಲ್ವಿಯೋ ಬೆರ್ಲುಸ್ಕೋನಿ ಅವರು 53% ಪಾಲುದಾರಿಕೆ ಹೊಂದಿದ್ದರು (News). ಇದನ್ನು ಓದಿ..Lottery: ಈತ ಕೋಟಿ ಲಾಟರಿ ಏನೋ ಗೆದ್ದು ಬಿಟ್ಟ- ಅದು 424 ಕೋಟಿ- ಆದರೆ ಹತ್ತು ವರ್ಷ ಆದರು ಯಾರಿಗೂ ಹೇಳಿಲ್ಲ. ಕಾರಣ ಏನಂತೆ ಗೊತ್ತೇ.

ಇಷ್ಟು ಶೇರ್ ಅನ್ನು ತಮ್ಮ ಐವರು ಮಕ್ಕಳಿಗೆ ಹಂಚಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಲ್ವಿಯೋ ಬೆರ್ಲುಸ್ಕೋನಿ ಅವರು 2011ರ ಎಲೆಕ್ಷನ್ ನಲ್ಲಿ ಸೋತರು, ಆಗಿನಿಂದ ಇವರ ಜನಪ್ರಿಯತೆ ಕಡಿಮೆ ಆಯಿತು. ಸೆಕ್ಸ್ ಸ್ಕ್ಯಾಂಡಲ್, ಭ್ರಷ್ಟಾಚಾರ, ತೆರಿಗೆ ವಂಚನೆ ಇಂಥ ಆರೋಪಗಳು ಇವರ ಮೇಲೆ ಬಂದಿತ್ತು. ಇದೆಲ್ಲವೂ ನಡೆದರು ಸಹ,
ಸಿಲ್ವಿಯೋ ಬೆರ್ಲುಸ್ಕೋನಿ ಅವರು ಒಂದು ಪ್ರೆಸ್ ಮೀಟ್ ಮಾಡಿ, “ನನಗೆ ರಾಜಕೀಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾನು ಮಾಧ್ಯಮ ಕ್ಷೇತ್ರದಲ್ಲಿ ಇದ್ದವನು, ಹಾಗಾಗಿ ರಾಜಕಾರಣಿಗಳನ್ನು ಹತ್ತಿರದಿಂದ ನೋಡಿದ್ದೇನೆ..” ಎಂದು ಹೇಳಿದ್ದರು (News). ಇದನ್ನು ಓದಿ..Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

Comments are closed.