Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.
Flipkart Loan: ಈಗಿನ ಕಾಲದಲ್ಲಿ ಬಹಳಷ್ಟು ಜನರು ಪರ್ಸನಲ್ ಲೋನ್ (Personal Loan) ಪಡೆಯಬೇಕು ಎಂದು ಹರಸಾಹಸ ಪಡುತ್ತಾರೆ. ಪರ್ಸನಲ್ ಲೋನ್ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ಮನುಷ್ಯರ ಆರ್ಥಿಕ ಪರಿಸ್ಥಿತಿ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ದಿಢೀರ್ ಎಂದು ಕಷ್ಟದ ಪರಿಸ್ಥಿತಿ ಎದುರಾಗಬಹುದು, ಆಗ ತಕ್ಷಣಕ್ಕೆ ಹಣ ಇಲ್ಲದೆ ಹೋದರೆ ಸಾಲ ಬೇಕಾಗುತ್ತದೆ. ಆಗ ಬ್ಯಾಂಕ್ (Bank) ಗಳಲ್ಲಿ ಸಾಲ ಪಡೆಯುವುದು ಬಹಳ ಕಷ್ಟ.
ತಕ್ಷಣಕ್ಕೆ ನಿಮಗೆ ಬ್ಯಾಂಕ್ ಲೋನ್ (Bank Loan) ಸಿಗುವುದಿಲ್ಲ. ಬ್ಯಾಂಕ್ ನಲ್ಲಿ ಲೋನ್ ಪಡೆಯುವ ಪ್ರೊಸಿಜರ್ ಕೂಡ ದೊಡ್ಡದಾಗಿಯೇ ಇರುತ್ತದೆ. ಆ ರೀತಿ ಆದಾಗ ಪರ್ಸನಲ್ ಲೋನ್ ಗಾಗಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಈಗ ಆನ್ಲೈನ್ ಮೂಲಕವೇ ತಕ್ಷಣಕ್ಕೆ ಪರ್ಸನಲ್ ಲೋನ್ ಪಡೆಯಬಹುದು. ಹಲವು ಅಪ್ಲಿಕೇಶನ್ ಗಳು ಮತ್ತು ವೆಬ್ಸೈಟ್ ಗಳು ಪರ್ಸನಲ್ ಲೋನ್ ಕೊಡುವ ಸೇವೆ ನೀಡುತ್ತದೆ. ಇದನ್ನು ಓದಿ..Mysore Bangalore Expressway: ಕೊನೆಗೂ ಚಾಲಕರಿಗೆ ಬುದ್ದಿ ಕಲಿಸಲು ಮುಂದಾದ ಪೊಲೀಸರು- ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ವೆ ನಲ್ಲಿ ಬಾರಿ ಬದಲಾವಣೆ ಜನ ಸುಸ್ತೋ ಸುಸ್ತು.
ಆದರೆ ನಂಬಿಕೆಗೆ ಅರ್ಹವಾದ ಕಡೆಯಿಂದ ನೀವು ಲೋನ್ ತೆಗೆದುಕೊಳ್ಳುವುದು ಒಳ್ಳೆಯದು. ಈಗ ನಿಮಗೆ ಪ್ರಸಿದ್ಧ ಇಕಾಮರ್ಸ್ ಸೈಟ್ ಫ್ಲಿಪ್ ಕಾರ್ಟ್ (Flipkart Loan) ಕಡೆಯಿಂದ ಪರ್ಸನಲ್ ಲೋನ್ ಸಿಗುತ್ತದೆ. ಹೌದು, ಫ್ಲಿಪ್ ಕಾರ್ಟ್ ಈಗ ತಮ್ಮ ಗ್ರಾಹಕರಿಗೆ ಪರ್ಸನಲ್ ಲೋನ್ ಕೊಡುತ್ತದೆ. ಕೇವಲ 30 ಸೆಕೆಂಡ್ ಗಳಲ್ಲಿ ನೀವು ಪರ್ಸನಲ್ ಲೋನ್ ಪಡೆಯಬಹುದು. ಫ್ಲಿಪ್ ಕಾರ್ಟ್ (Flipkart Loan) ತನ್ನ ಗ್ರಾಹಕರಿಗೆ ಈಗಾಗಲೇ ಹಲವು ಸೇವೆಗಳನ್ನು ನೀಡುತ್ತಿದೆ..
ಬೈ ನೌ ಪೇ ಲೇಟರ್, ಇಎಂಐ, ಕ್ರೆಡಿಟ್ ಕಾರ್ಡ್ ಸೇವೆಗಳನ್ನು ಫ್ಲಿಪ್ ಕಾರ್ಟ್ ನೀಡುತ್ತಿದ್ದು, ಇನ್ನುಮುಂದೆ ಪರ್ಸನಲ್ ಲೋನ್ (Flipkart Loan) ಸೇವೆಗಳನ್ನು ಸಹ ಗ್ರಾಹಕರಿಗೆ ನೀಡಲಿದೆ. ಇದು ಆಕ್ಸಿಸ್ ಬ್ಯಾಂಕ್ (Axis Bank) ನ ಸಹಯೋಗದೊಂದಿಗೆ ನಡೆಯಲಿದೆ. ಫ್ಲಿಪ್ ಕಾರ್ಟ್ ಇಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತದೆ. ಗ್ರಾಹಕರಿಗೆ ಆಕ್ಸಿಸ್ ಬ್ಯಾಂಕ್ ಮೂಲಕ ಲೋನ್ (Flipkart Loan) ಸಿಗುತ್ತದೆ. ಇದನ್ನು ಓದಿ..Business Idea: ಮಳೆಗಾಲದಲ್ಲಿ ಬೆಸ್ಟ್ ಬಿಸಿನೆಸ್- ನೋಡಿ, ಒಮ್ಮೆ ಟ್ರೈ ಮಾಡಿ ಲಾಸ್ ಅನ್ನೋದೇ ಇಲ್ಲ. ಬಂಡವಾಳ ಕೂಡ ಕಡಿಮೆ, ಲಾಭ ಮಾತ್ರ ಕಡಿಮೆ
ಈ ಸೌಲಭ್ಯದಲ್ಲಿ ನೀವು ಕೇವಲ 30 ಸೆಕೆಂಡ್ ಗಳಲ್ಲಿ 5 ಲಕ್ಷ ರೂಪಾಯಿವರೆಗು ಲೋನ್ ಪಡೆಯಬಹುದು. ಈ ಲೋನ್ ಪಡೆಯುವುದಕ್ಕೆ ಮೊದಲಿಗೆ ನೀವು ನಿಮ್ಮ ಪ್ಯಾನ್ ಕಾರ್ಡ್ (Pan Card) ನಂಬರ್ ಕೊಡಬೇಕಾಗುತ್ತದೆ. ಹಾಗೆಯೇ ನಿಮ್ಮ ಕೆಲಸದ ಬಗ್ಗೆ ಡೀಟೇಲ್ಸ್ (Flipkart Loan) ಕೊಡಬೇಕಾಗುತ್ತದೆ, ಜೊತೆಗೆ ನಿಮ್ಮ ಸಿಬಿಲ್ ಸ್ಕೋರ್ (Cybil Score) ಚೆನ್ನಾಗಿರಬೇಕು. ಈ ಪರ್ಸನಲ್ ಲೋನ್ ಅನ್ನು ನೀವು 6 ತಿಂಗಳಿನಿಂದ 36 ತಿಂಗಳುಗಳ ಒಳಗೆ ತೀರಿಸಬಹುದು. ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.
Comments are closed.