Neer Dose Karnataka
Take a fresh look at your lifestyle.

Google Pay: ಗೂಗಲ್ ಪೇ ಬಳಕೆದಾರರಿಗೆ ಬಂಪರ್ ಆಫರ್ – ಹೀಗೆ ಮಾಡಿದರೆ ಅಕೌಂಟ್ ಗೆ 25000 ಬೀಳುತ್ತದೆ. ಜಸ್ಟ್ ಈ ಚಿಕ್ಕ ಕೆಲಸ ಮಾಡಿ.

Google Pay: ಈಗ ಹಣಕಾಸು ವರ್ಗಾವಣೆ ಮಾಡಲು ಎಲ್ಲರೂ ಫೋನ್ ಅನ್ನೇ ಅವಲಂಬಿಸಿದ್ದಾರೆ. ಹೆಚ್ಚಿನ ಜನರು Google Pay ಮೂಲಕ ಹಣ ವರ್ಗಾವಣೆ ಮಾಡುತ್ತಾರೆ. Google Pay ಜನರನ್ನು ಆಕರ್ಷಿಸುವ ಸಲುವಾಗಿ ಆಗಾಗ ಕೆಲವು ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ಇದೀಗ Google Pay ತನ್ನ ಗ್ರಾಹಕರಿಗೆ ಇನ್ಸ್ಟಂಟ್ ಲೋನ್ ಕೊಡುತ್ತಿದೆ. Google Pay ಈಗ ಸಾಲ ಕೊಡುವ ಹಲವು ಸಂಸ್ಥೆಗಳ ಜೊತೆಗೆ ಟೈ ಅಪ್ ಮಾಡಿಕೊಂಡಿದೆ. ಹಾಗಾಗಿ ಈ ಸಾಲ ನೀಡುತ್ತದೆ.

google pay loan offers explained in kannada
google pay loan offers explained in kannada

ಈ ರೀತಿಯಾಗಿ ಸಾಲ ಪಡೆಯಬೇಕು ಎಂದು ಬಯಸುವವರು, ಮೊದಲು Google Pay ಅಪ್ಲಿಕೇಶನ್ ಓಪನ್ ಮಾಡಿ, ಅಲ್ಲಿ ಡ್ರಾಪ್ ಡೈನ್ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ.. ಇಲ್ಲಿ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತದೆ. ಅದರಲ್ಲಿ ನೀವು ಇನ್ ಸ್ಟಾ ಮನಿ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಈಗ ಒಂದು ಹೊಸ ಪೇಜ್ ಓಪನ್ ಆಗುತ್ತದೆ. ಇಲ್ಲಿ ನೀವು ಕೇವಲ 2 ನಿಮಿಷಗಳಲ್ಲಿ ₹25,000 ರೂಪಾಯಿ ವರೆಗು ಸಾಲ ಪಡೆಯಬಹುದು. ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.

ಬಗಳ ಬೇಗ ಎಲ್ಲಾ ಡಿಜಿಟಲ್ ಪ್ರೊಸೆಸರ್ ಗಳು ಬೇಗ ನಡೆದು, ಬಹಳ ಕಡಿಮೆ ಡಾಕ್ಯುಮೆಂಟ್ ಗಳು ಇದ್ದರೆ ಸಾಕಾಗುತ್ತದೆ. ಬಹಳ ಬೇಗ ನೀವು ಸಾಲ ಪಡೆಯಬಹುದು ಎಂದು Google Pay ತಿಳಿಸಿದೆ. ಇನ್ ಸ್ಟಾ ಮನಿ ಯಲ್ಲಿ ಲೆನ್ ಡನ್ ಕ್ಲಬ್ ಭಾಗಿಯಾಗಿದೆ. ಈ ಸಾಲದ ಉತ್ಪನ್ನ, ಫೋಫಿನ್ ಸೊಲ್ಯೂಷನ್ಸ್ ಕಂಪನಿಯಲ್ಲಿ RBI ಗೆ ರಿಜಿಸ್ಟರ್ ಆಗಿರುವ NBFC P2P ಪ್ಲಾಟ್ ಫಾರ್ಮ್ ಸಹ ಇದರಲ್ಲಿದೆ. ಹಾಗಾಗಿ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ..ಇಲ್ಲಿ ನೀವು ಗೂಗಲ್ ಅಕೌಂಟ್, ಫೇಸ್ ಬುಕ್ ಅಥವಾ ಮೊಬೈಲ್ ನಂಬರ್..

ಬಳಸಿ ಲಾಗಿನ್ ಮಾಡಬಹುದು. ಬಳಿಕ ಅಗತ್ಯ ಇರುವ ಎಲ್ಲಾ ಡಾಕ್ಯುಮೆಂಟ್ ಗಳನ್ನು ನೀಡಬೇಕು, ನೀವು ಲೋನ್ ಗೆ ಅರ್ಹರಾಗಿದ್ದೀರೋ ಇಲ್ಲವೋ ಎನ್ನುವುದು ಕನ್ಫರ್ಮ್ ಆದ ನಂತರ KYC ಪೂರ್ತಿ ಮಾಡುತ್ತೀರಿ. ಇಲ್ಲಿ ನೀವು ಪ್ಯಾನ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್ ಇದೆಲ್ಲವನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಸಾಲ ಪಡೆಯಲು ಅರ್ಹತೆ ಹೊಂದಿದವರಿಗೆ ಎರಡು ಗಂಟೆಗಳ ಒಳಗೆ ಬ್ಯಾಂಕ್ ಅಕೌಂಟ್ ಗೆ ಹಣ ಬರುತ್ತದೆ.. ಇದನ್ನು ಓದಿ..Hyundai Exter: ಟಾಟಾ ಕಾರುಗಳಿಗೆ ನಡುಕ ಹುಟ್ಟಿಸಿದ ಹೊಸ ಹುಂಡೈ ಕಾರು- ಲಾಂಚ್ ಆಗಲಿರುವ ಹೊಸ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಇದೊಂದೇ ಕಂಪನಿ ಅಲ್ಲ, Google Pay ಇನ್ನಿತರ ಹಲವು ಕಂಪನಿಗಳ ಜೊತೆಗೆ ಪಾರ್ಟ್ನರ್ಶಿಪ್ ಹೊಂದಿದೆ. ಇದರಿಂದ ಕ್ಯಾಶ್, ಫೈಬರ್ ಲೋನ್ಸ್, ಪ್ರಿಪೇರ್ ಲೋನ್, ಮನಿ ವ್ಯೂ ಮತ್ತು ಇನ್ನು ಅನೇಕ ಸಾಲ ನೀಡುವ ಸಂಸ್ಥೆಗಳ ಜೊತೆಗೆ ಪಾರ್ಟ್ನಶಿಪ್ ಹೊಂದಿದೆ. ಹಾಗಾಗಿ ನೀವು ಆನ್ಲೈನ್ ನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ, ಸಾಲ ಪಡೆಯಬಹುದು. ಆದರೆ ಬಡ್ಡಿದರ ಹೆಚ್ಚಿರಬಹುದು, ಇವೆರಿಂದ ಕಟ್ಟುವ EMI ಕೂಡ ಜಾಸ್ತಿಯೇ ಇರುತ್ತದೆ. ಹಾಗಾಗಿ ಯೋಚನೆ ಮಾಡಿ ಸಾಲ ಪಡೆಯಿರಿ.. ಇದನ್ನು ಓದಿ..Maruthi Brezza: ಐದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ ಟಾಪ್ ಮಾರುತಿ ಕಾರುಗಳು- ಮಧ್ಯಮ ವರ್ಗದವರಿಗೆ ಬೆಸ್ಟ್ ಕಾರು.

Comments are closed.