Nithin: ಸಿಕ್ಕಿದ್ದೇ ಚಾನ್ಸ್ ಎಂದು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ತೆಲುಗಿನ ನಟ ನಿತಿನ್- ಪಾರ್ಟಿ ಅಂತೂ ಫಿಕ್ಸ್
Nithin: ಚಿತ್ರರಂಗದ ಕಲಾವಿದರು ರಾಜಕೀಯಕ್ಕೆ ಬರುವುದು ಹೊಸದೇನಲ್ಲ. ಸ್ಯಾಂಡಲ್ ವುಡ್ ಇಂದ ಬಾಲಿವುಡ್ ವರೆಗು ಅನೇಕ ಕಲಾವಿದರು, ಕಲಾವಿದೆಯರು ರಾಜಕೀಯಕ್ಕೆ ಬಂದಿದ್ದಾರೆ. ಆದರೆ ಎಲ್ಲರೂ ಕೂಡ ರಾಜಕೀಯಲ್ಲಿ ಯಶಸ್ಸು ಸಾಧಿಸಲು ಆಗೋದಿಲ್ಲ. ಇದೀಗ ತೆಲುಗಿನ ಖ್ಯಾತ ನಟ ನಿತಿನ್ (Nitin) ಅವರು ಸಹ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅಷ್ಟಕ್ಕೂ ವಿಚಾರ ಏನು ಗೊತ್ತಾ?
ನಟ ನಿತಿನ್ (Nitin) ಅವರು 2 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ನಿತಿನ್ (Nitin) ಅವರು ಹಲವು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿ, ಸಕ್ಸಸ್ ಕಂಡಿರುವ ನಟ. ಚಿತ್ರರಂಗದಲ್ಲಿ ಇವರಿಗೆ ಇಂದಿಗೂ ಬೇಡಿಕೆ ಇದೆ. ಆದರೆ ನಿತಿನ್ (Nitin) ಅವರು ಈಗ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Flipkart Loan: ಅಗತ್ಯ ಬಿದ್ದಾಗ ದಿಡೀರ್ ಎಂದು 30 ಸೆಕೆಂಡ್ ನಲ್ಲಿ ಫ್ಲಿಪ್ ಕಾರ್ಟ್ ಕೊಡುತ್ತಿದೆ 5 ಲಕ್ಷ ಸಾಲ- ಅದು ಹೆಚ್ಚಿನ ದಾಖಲಾತಿ ಇಲ್ಲದೆ. ಹೀಗೆ ಪಡೆಯಿರಿ.
ನಿತಿನ್ (Nitin) ಅವರು ಕಾಂಗ್ರೆಸ್ (Congress) ಪಕ್ಷದ ಜೊತೆಗೆ ಉತ್ತಮ ಒಡನಾಟ ಹೊಂದಿದ್ದು, ವಿಧಾನಸಭಾ ಎಲೆಕ್ಷನ್ (Vidhanasabha Election) ನಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ನಿತಿನ್ (Nitin) ಅವರ ಕುಟುಂಬ ಸಿನಿಮಾ ರಾಜಕೀಯ ಎರಡರಲ್ಲೂ ಇದೆ. ಇವರ ಕುಟುಂಬ ಕಾಂಗ್ರೆಸ್ ಪಕ್ಷದ ಜೊತೆಗೆ ಗುರುತಿಸಿಕೊಂಡಿದೆ. ಹಾಗಾಗಿ ನಿತಿನ್ ಅವರು ಇದೇ ಪಕ್ಷದಿಂದ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. ಈಗಾಗಲೇ ತೆಲುಗಿನ ಸ್ಟಾರ್ ಕಲಾವಿದರು ರಾಜಕೀಯಕ್ಕೆ ಬಂದಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ (Chiranjeevi), ಮೋಹನ್ ಬಾಬು (Mohan Babu), ಪವನ್ ಕಲ್ಯಾಣ್ (Pavan Kalyan) ಇವರೆಲ್ಲರೂ ಸಿನಿಮಾ ಜೊತೆಗೆ ರಾಜಕೀಯದಲ್ಲೂ ಹೆಸರು ಮಾಡಿದ್ದು, ಈಗ ನಿತಿನ್ (Nitin) ಅವರ ಸರದಿ ಬಂದಿದೆ. ಚಿತ್ರರಂಗದಲ್ಲಿ ಸಿನಿಮಾ ಮಾಡುತ್ತಿರುವರು ಈಗ ದಿಢೀರ್ ಎಂದು ರಾಜಕೀಯಕ್ಕೆ ಬರುತ್ರಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಶೀಘ್ರದಲ್ಲೇ ತೆಲಂಗಾಣದಲ್ಲಿ ವಿಧಾನಸಭಾ ಎಲೆಕ್ಷನ್ ನಡೆಯಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದನ್ನು ಓದಿ..Annabhagya: ಅನ್ನಭಾಗ್ಯ ಯೋಜನೆಯಲ್ಲಿ ನಿಜಕ್ಕೂ ಯಾರಿಗೆ ಎಷ್ಟು ಹಣ ಸಿಗಲಿದೆ ಗೊತ್ತೇ? ತೆರೆಮರೆಯಲ್ಲಿ ಇರುವ ಶರತ್ತುಗಳೇನು ಗೊತ್ತೇ?
2023ರ ಅಂತ್ಯದ ವೇಳೆಗೆ ಎಲೆಕ್ಷನ್ ನಡೆಯುತ್ತದೆ ಎನ್ನಲಾಗಿದೆ. ಈ ಎಲೆಕ್ಷನ್ ನಲ್ಲಿ ಸ್ಪರ್ಧಿಸುವುದಕ್ಕೆ ನಿತಿನ್ (Nitin) ಅವರು ಮುಂದೆ ಬಂದಿದ್ದಾರೆ ಎನ್ನಲಾಗಿದೆ. ನಿಜಾಮಾಬಾದ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯಲು ನಿತಿನ್ ಅವರು ಟ್ರೈ ಮಾಡುತ್ತಿದ್ದಾರಂತೆ, ಇದಕ್ಕಾಗಿ ಕಾಂಗ್ರೆಸ್ ಪಕ್ಷದ ಮೊರೆ ಹೋಗಿದ್ದಾರಂತೆ. ಒಟ್ಟಿನಲ್ಲಿ ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Karnataka News: ಸರ್ಕಾರೀ ಶಾಲೆಗಳ ಅಭಿವೃದ್ಧಿಗೆ ಹಣ ನೀಡಲಿಲ್ಲ, ಅಷ್ಟೇ ಅಲ್ಲ, ಸರ್ಕಾರೀ ಮಕ್ಕಳಿಗೆ ಮತ್ತೊಂದು ಶಾಕ್- ಪೋಷಕರ ಜೋಬಿಗೆ ಕತ್ತರಿ.
Comments are closed.