Neer Dose Karnataka
Take a fresh look at your lifestyle.

ಅರವಿಂದ್ ರವರ ನಿಜವಾದ ರಿಯಲ್ ಲೈಫ್ ಗರ್ಲ್ ಫ್ರೆಂಡ್ ಯಾರು ಗೊತ್ತಾ?? ಹೊರಹೋದ ತಕ್ಷಣ ಮೀಟ್ ಮಾಡಲು ಕಾತುರ.

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಅಂತ್ಯವಾಗಿದೆ, ಎಲ್ಲ ಸ್ಪರ್ದಿಗಳು ಮನೆಯಿಂದ ಹೊರಗಡೆ ಬಂದಿದ್ದಾರೆ. ಇಷ್ಟು ದಿವಸ ಮನೆಯಲ್ಲಿಯೇ ಇದ್ದು, ಹೊರಗಿನ ಪ್ರಪಂಚದಿಂದ ಎಲ್ಲ ರೀತಿಯಲ್ಲಿ ದೂರ ಉಳಿದಿದ್ದ ಸ್ಪರ್ದಿಗಳು ಇದೀಗ ಮತ್ತೆ ತಮ್ಮ ಸಾಮಾನ್ಯ ಜಗತ್ತಿಗೆ ವಾಪಸಾಗುತ್ತಿದ್ದಾರೆ. ಮೊಬೈಲ್, ತಮ್ಮ ಜೀವನ, ಸ್ನೇಹಿತರು ಎಲ್ಲದರಿಂದಲೂ ಕೂಡ ಸ್ಪರ್ದಿಗಳು ದೂರ ಉಳಿದಿದ್ದರು. ಕೇವಲ ವಾರದ ಅಂತ್ಯದಲ್ಲಿ ಸುದೀಪ್ ರವರನ್ನು ನೋಡುತ್ತಿದ್ದರು.

ಅವರನ್ನು ಬಿಟ್ಟರೆ ಉಳಿದ ಇನ್ಯಾರನ್ನು ಕೂಡ ಭೇಟಿಯಾಗುವ ಅವಕಾಶ ಬಿಡಿ ನೋಡುವ ಅವಕಾಶ ಕೂಡ ಯಾರಿಗೂ ಇರಲಿಲ್ಲ. ಆದ ಕಾರಣ ಇದೀಗ ಪ್ರತಿಯೊಬ್ಬರೂ ಸ್ಪರ್ದಿಗಳು ಕೂಡ ಮನೆಯಿಂದ ಹೊರ ಬಂದ ತಕ್ಷಣ ತಾವು ಇಷ್ಟು ದಿವಸ ಮಿಸ್ ಮಾಡಿಕೊಂಡ ಎಲ್ಲರನ್ನು ಹಾಗೂ ಎಲ್ಲ ತಮ್ಮ ಹಳೆಯ ಜೀವನದ ಕ್ಷಣಗಳನ್ನು ಮತ್ತೊಮ್ಮೆ ನೋಡಲು ಕಾಯುತ್ತಿರುತ್ತಾರೆ.

ಇನ್ನು ಅದೇ ರೀತಿ ಅರವಿಂದ್ ರವರು ಕೂಡ ಬೀಚ್ ಬಾಸ್ ನಲ್ಲಿ ತಮ್ಮ ಅತ್ಯುತ್ತಮ ಆಟ ಹಾಗೂ ತಮ್ಮದೇ ಆದ ನೇರ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿ ಇದೇ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನ ಪ್ರಿಯತೆ ಪಡೆದುಕೊಂಡಿರುವ ಅರವಿಂದ್ ರವರು ಇದೀಗ ಮನೆಯಿಂದ ಹೊರ ಬಂದ ಮೇಲೆ ತಮ್ಮ ರಿಯಲ್ ಲೈಫ್ ನ ಗರ್ಲ್ ಫ್ರೆಂಡ್ ಅನ್ನು ಭೇಟಿ ಯಾಗಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಹೌದು ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿವಸ ಮಿಸ್ ಮಾಡಿಕೊಂಡದ ತಮ್ಮ ಗರ್ಲ್ ಫ್ರೆಂಡ್ ಬೈಕ್ ಅನ್ನು ಮತ್ತೊಮ್ಮೆ ಓಡಿಸಲು ಅರವಿಂದ್ ರವರು ಕಾತರದಿಂದ ಕಾಯುತ್ತಿದ್ದಾರೆ. ಅವರು ಪ್ರತಿಯೊಂದು ಸಂದರ್ಶನದಲ್ಲಿಯೂ ಕೂಡ ಬೈಕ್ ನನ್ನ ನಿಜವಾದ ಗರ್ಲ್ ಫ್ರೆಂಡ್ ಎಂದಿದ್ದಾರೆ.

Get real time updates directly on you device, subscribe now.

Leave A Reply

Your email address will not be published.