ಮಿಸ್ ಆಗಿ ಲೀಕ್ ಆಯಿತು ವಿಕಿ ಕೌಶಲ್ – ಕತ್ರಿನಾ ಕೈಫ್ ಮದುವೆಯ ವಿಡಿಯೋ, ಯಪ್ಪಾ ಎಷ್ಟು ಅದ್ದೂರಿಯಾಗಿದೆ ಗೊತ್ತೇ?? ನೋಡಿ ಕಣ್ತುಂಬಿಕೊಳ್ಳಿ.
ನಮಸ್ಕಾರ ಸ್ನೇಹಿತರೇ ಅಂತೂ-ಇಂತೂ ನಿಮಗೆಲ್ಲ ತಿಳಿದಿರುವಂತೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಕುರಿತಂತೆ ಸಾಕಷ್ಟು ಗುಮಾನಿಗಳು ಎದ್ದಿದ್ದು ಈಗ ಅವರ ಮದುವೆ ಆಗುವುದರ ಜೊತೆಗೆ ಅದು ಮುಗಿದಿದೆ ಎಂದು ಹೇಳಬಹುದಾಗಿದೆ. ಇಂದಿನವರೆಗೂ ಕೂಡ ಕೇವಲ ಗಾಳಿಸುದ್ದಿಯಂತೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ ಸುದ್ದಿ ಓಡಾಡುತ್ತಿತ್ತು.
ಆದರೆ ಈಗ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ರವರ ಮದುವೆ ಕಾರ್ಯಕ್ರಮ ರಾಜಸ್ಥಾನದ ಕೋಟೆ ಯೊಂದರಲ್ಲಿ ನಡೆಯುವುದರ ಮೂಲಕ ಎಲ್ಲ ಗಾಳಿಸುದ್ದಿಗಳು ಕೂಡ ಅಧಿಕೃತವಾಗಿ ತೆರೆ ಎಳೆಯಲಾಗಿದೆ. ಹೌದು ಗೆಳೆಯರೇ ಇಂದು ಅಂದರೆ ಡಿಸೆಂಬರ್ 9ರಂದು ರಾಜಸ್ಥಾನದ ದುಬಾರಿ ಕೋಟೆ ಮಾದರಿಯ ಸ್ಥಳವೊಂದರಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆಯಾಗುವುದರ ಮೂಲಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಂದೂ ಮಾದರಿಯ ಮೂಲಕ ಇಲ್ಲಿ ಮದುವೆಯಾಗಿದ್ದು ವಿಡಿಯೋ ತುಣುಕುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದ ಸುದ್ದಿಯನ್ನು ಮಾಡಿದೆ.
ಇಂದಿನವರೆಗೂ ಕೂಡ ಯಾರೂ ಕೂಡ ನಂಬುವಂತಹ ಅಧಿಕೃತ ಮಾಹಿತಿಯನ್ನು ಇಬ್ಬರೂ ಕೂಡ ಎಲ್ಲೂ ಹಂಚಿಕೊಂಡಿರಲಿಲ್ಲ. ಆದರೆ ಇಂದು ಇಬ್ಬರು ಅದ್ದೂರಿಯಾಗಿ ಮದುವೆ ಆಗಿರುವ ವಿಡಿಯೋಗಳು ಸುದ್ದಿವಾಹಿನಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಆಗುವುದರ ಮುಖೇನ ಇವರಿಬ್ಬರು ಮದುವೆಯಾಗಿರುವುದು ಎಲ್ಲರಿಗೂ ಕೂಡ ತಿಳಿದುಬಂದಿದೆ. ಇನ್ನು ವಿಡಿಯೋಗಳು ಈಗಾಗಲೇ ಅಭಿಮಾನಿಗಳಿಗೆ ಸಂತೋಷವನ್ನು ತಂದಿದ್ದು ಎಲ್ಲರೂ ಕೂಡ ನವ ವಧುವರರಿಗೆ ಹಾರೈಸಿದ್ದಾರೆ. ನೀವು ಕೂಡ ಇಬ್ಬರ ಮದುವೆ ವಿಡಿಯೋವನ್ನು ಈ ಕೆಳಗಡೆ ನೋಡಬಹುದಾಗಿದೆ.
A sneak peek into #VickyKaushal & #KatrinaKaif‘s extravagant wedding! 😍#VicKat #KatrinaVickyKiShaadi #KatrinaKaif #VickyKaushal pic.twitter.com/2kDvveLE3s
— Zee News English (@ZeeNewsEnglish) December 9, 2021
Comments are closed.