ಅಪ್ಪಿ ತಪ್ಪಿಯೂ ಕೂಡ ನಿಮ್ಮ ಹೆಂಡತಿ ಬಳಿ ಹಾಗೂ ಮಕ್ಕಳ ಬಳಿ ಈ ಮಾತು ಆಡಬೇಡಿ, ನಿಮ್ಮ ಜೀವನವೇ ಸರ್ವನಾಶವಾಗುತ್ತದೆ. ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಇತಿಹಾಸದ ಅತ್ಯಂತ ಚಾಣಾಕ್ಷ ವ್ಯಕ್ತಿ ಎಂಬುದಾಗಿ ಚಾಣಕ್ಯ ರವರನ್ನು ಕರೆಯುತ್ತಾರೆ. ಯಾವ ಹಿನ್ನೆಲೆ ಕೂಡ ಇಲ್ಲದಂತಹ ಬಾಲಕ ಚಂದ್ರಗುಪ್ತನನ್ನು ಮಗದ ಅಧಿಪತಿ ಗಳನ್ನು ಸೋಲಿಸಿ ಮೌರ್ಯ ಸಾಮ್ರಾಜ್ಯದ ಅಧಿಪತಿಯನ್ನಾಗಿ ಮಾಡಿಸುವುದು ಇದೆ ಚಾಣಕ್ಯರು. ಇಂತಹ ಚಾಣಕ್ಯರು ಕೇವಲ ರಾಜ್ಯಾಡಳಿತದಲ್ಲಿ ಮಾತ್ರ ಮೇಧಾವಿತನವನ್ನು ತೋರಿಸದೆ ನಿಜ ಜೀವನದಲ್ಲಿ ಕೂಡ ಹೇಗೆ ಬಾಳಬೇಕು ಯಶಸ್ವಿಯಾಗಿ ಜೀವನವನ್ನು ಸಾಗಿಸಬೇಕೆಂಬ ಕುರಿತಂತೆ ಕೂಡ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.
ಹಾಗಿದ್ದರೆ ಇಂತಹ ಗ್ರಂಥದಲ್ಲಿ ಬರೆದಿರುವಂತಹ ಕೆಲವು ವಿಚಾರಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಕೆಲವೊಂದು ವಿಚಾರಗಳನ್ನು ಮಕ್ಕಳೆದುರು ಹಾಗೂ ಪತ್ನಿಯ ಎದುರು ಮಾತನಾಡಬಾರದು. ಇದರಿಂದಾಗಿ ಮಕ್ಕಳ ಹಾಗೂ ಹೆಂಡತಿಯ ಜೀವನದಲ್ಲಿ ಆ ಮಾತುಗಳ ಪ್ರಭಾವ ಸಾಕಷ್ಟು ಕೆಟ್ಟದ್ದಾಗಿರುತ್ತದೆ. ಹಾಗಿದ್ದರೆ ಆ ವಿಚಾರಗಳು ಯಾವುವು ಎಂಬುದನ್ನು ನಾವು ನಿಮಗೆ ಇಂದು ಹೇಳಲು ಹೊರಟಿದ್ದೇವೆ. ಕೆಟ್ಟ ಆಚರಣೆಗಳು ಯಾವತ್ತೂ ಕೂಡ ಮಕ್ಕಳ ಎದುರುಗಡೆ ದೊಡ್ಡವರು ಕೆಟ್ಟ ಮಾತುಗಳನ್ನು ಆಡಬಾರದು. ಯಾಕೆಂದರೆ ಇದರಿಂದಾಗಿ ಮಕ್ಕಳ ಜೀವನದಲ್ಲಿ ಸಾಕಷ್ಟು ಕೆಟ್ಟ ಪರಿಣಾಮ ಬೀಳುತ್ತದೆ. ಪ್ರತಿಯೊಂದು ಮಾತನ್ನು ಕೂಡ ನೋಡಿಕೊಂಡು ಆಡಬೇಕು.
ಚುಚ್ಚು ಮಾತುಗಳು ತಮ್ಮ ವೈವಾಹಿಕ ಜೀವನದ ಸಂಬಂಧವನ್ನು ಹೊಸ ಕಷ್ಟು ಗಟ್ಟಿಯಾಗಿ ಇರಿಸಿಕೊಳ್ಳಲು ಎಂದಿಗೂ ಕೂಡ ತಮ್ಮ ಪತ್ನಿಯ ಬಳಿ ಹೃದಯಕ್ಕೆ ಚುಚ್ಚುವ ಮಾತುಗಳನ್ನು ಎಂದು ಕೂಡ ಆಡಬಾರದು. ಒಂದು ವೇಳೆ ಈ ಮಾತುಗಳಿಂದ ಹೆಂಡತಿ ದುಃಖಕ್ಕೆ ಈಡಾದರೆ ಖಂಡಿತವಾಗಿ ಸಂಸಾರ ಎನ್ನುವುದು ಸುಖಕರವಾಗಿರುವುದಿಲ್ಲ. ಶಿಸ್ತುರಹಿತ ಕುಟುಂಬದವರೊಂದಿಗೆ ಎಂದು ಕೂಡ ಶಿಸ್ತುರಹಿತ ಮಾತುಗಳನ್ನು ಆಡಬಾರದು. ಕ್ರೋಧವನ್ನು ತೊರೆದು ಕುಟುಂಬದವರೊಂದಿಗೆ ಶಾಂತರೀತಿಯಿಂದ ವರ್ತಿಸಬೇಕು. ಮನೆಯ ಶಾಂತಿ ಸದಾಕಾಲ ನೆಲೆಸಿರಲು ಇಂತಹ ಆಚರಣೆಯನ್ನು ತರುವುದು ಅವಶ್ಯಕ ಎಂಬುದಾಗಿ ಚಾಣಕ್ಯ ಹೇಳಿದ್ದಾರೆ.
Comments are closed.