ಪುಷ್ಪ ಸಿನಿಮಾ ಸೋತರು ಕೂಡ ತಪ್ಪು ಒಪ್ಪಿಕೊಳ್ಳದ ರಶ್ಮಿಕಾ, ಟ್ರೊಲ್ ಮಾಡುತ್ತಿರುವವರಿಗೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ ಚಿತ್ರ ಇದೇ ಡಿಸೆಂಬರ್ 17ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ ಹಾಗೂ ಬಾಕ್ಸಾಫೀಸಿನಲ್ಲಿ ಕೂಡ ಹಿಂದೆಂದೂ ಕಂಡುಕೇಳರಿಯದಂತಹ ರೆಕಾರ್ಡ್ ಗಳನ್ನು ಕ್ರಿಯೇಟ್ ಮಾಡುತ್ತಿದೆ. ಇನ್ನು ಇದರ ಯಶಸ್ಸಿನಲ್ಲಿ ನ್ಯಾಷನಲ್ ಕೃಷ್ ಆಗಿರುವ ರಶ್ಮಿಕಾ ಮಂದಣ್ಣನ ಅವರ ಪಾತ್ರ ಕೂಡ ಪ್ರಮುಖವಾಗಿದೆ ಎಂದು ಹೇಳಬಹುದಾಗಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ರಶ್ಮಿಕ ಮಂದಣ್ಣ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದು ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ಹೆಚ್ಚಾಗಿದೆ ಎಂದರು ಕೂಡ ಖಂಡಿತವಾಗಿ ತಪ್ಪಾಗಲಾರದು. ಆದರೆ ಅವರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ವಿಚಾರಕ್ಕಾಗಿ ಟೀಕಾಪ್ರಹಾರ ಗಳು ನಡೆಯುತ್ತಿರುವುದು ಸುಳ್ಳಲ್ಲ. ಇನ್ನು ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ನವರು ಈ ಎಲ್ಲಾ ಟೀಕಾಪ್ರಹಾರ ಗಳ ವಿರುದ್ಧವಾಗಿ ಉತ್ತರವನ್ನು ನೀಡಿರುವುದು ಸಾಕಷ್ಟು ಸುದ್ದಿಗೆ ಕಾರಣವಾಗಿದೆ. ಇತ್ತೀಚಿಗಷ್ಟೇ ಹಿಂದಿ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಬೇಕಾದರೆ ರಶ್ಮಿಕ ಮಂದಣ್ಣ ನವರು ಈ ಕುರಿತಂತೆ ಮಾತನಾಡಿದ್ದಾರೆ.
ನನಗೆ ಮಾತೃಭಾಷೆಯಲ್ಲಿ ಮಾತನಾಡುವುದಿಲ್ಲವೆಂದು ಟ್ರೋಲ್ ಮಾಡುತ್ತಾರೆ. ನನ್ನ ಫೋಟೋವನ್ನು ನೋಡಿ ನನ್ನನ್ನು ಟ್ರೋಲ್ ಮಾಡುತ್ತಾರೆ. ಒಬ್ಬ ನಟನ ಹೆಸರನ್ನು ಏಕೆಂದರೆ ಅದಕ್ಕಾಗಿ ಫೋಟೋ ನನ್ನನ್ನು ಟ್ರೋಲ್ ಮಾಡುತ್ತಾರೆ. ನನ್ನ ಫೋಟೋವನ್ನು ನಾನೇ ಎಡಿಟ್ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತೇನೆ. ಇನ್ನು ಇವರುಗಳು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೋಟೋವನ್ನು ಎಡಿಟ್ ಮಾಡಿ ನನಗೆ ಟ್ರೋಲ್ ಮಾಡುತ್ತಾರೆ. ಇದರ ಬದಲು ಈ ಸಮಯವನ್ನು ತಮ್ಮ ಮನೆಯವರಿಗಾಗಿ ಉಪಯೋಗಿಸಲಿ ಅಥವಾ ಕೆಲಸ ಮಾಡಿ ತನ್ನ ಮನೆಯವರನ್ನು ಸಾಕಲಿ ಎಂಬುದಾಗಿ ರಶ್ಮಿಕ ಮಂದಣ್ಣ ದವರು ಟೀಕಾಕಾರರಿಗೆ ತಿರುಗಿ ಉತ್ತರ ನೀಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.