ಮದುವೆ ಎಂದು ನಾಚಿ ನೀರಾದ ವೈಷ್ಣವಿ ಗೌಡ. ಮನೆಯವರು ಮದುವೆ ಮಾಡುತ್ತಿದ್ದರಂತೆ, ಕೈಹಿಡಿಯುತ್ತಿರುವ ಹುಡುಗ ಯಾರಿರಬಹುದು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವೈಷ್ಣವಿ ಗೌಡರವರು ಮೊದಲು ಜನಪ್ರಿಯರಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ. ಅವರನ್ನು ವೈಷ್ಣವಿ ಗೌಡ ಎಂದು ಕರೆಯುತ್ತಿದ್ದಕ್ಕಿಂತ ಹೆಚ್ಚಾಗಿ ಸನ್ನಿಧಿ ಎಂದೇ ಎಲ್ಲರೂ ಕರೆಯುತ್ತಿದ್ದದ್ದು ಹೆಚ್ಚು. ಅಷ್ಟರಮಟ್ಟಿಗೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರ ಜನಪ್ರಿಯತೆಯನ್ನು ರಾಜ್ಯಾದ್ಯಂತ ಪ್ರೇಕ್ಷಕರಲ್ಲಿ ಪಡೆದುಕೊಂಡಿತ್ತು.
ಅಗ್ನಿಸಾಕ್ಷಿ ಧಾರಾವಾಹಿ ಎಷ್ಟರಮಟ್ಟಿಗೆ ಜನಪ್ರಿಯತೆಯನ್ನು ಪಡೆದುಕೊಂಡಿತ್ತು ಎಂದರೆ ಕೇವಲ ಸನ್ನಿಧಿ ಹಾಗೂ ಸಿದ್ದಾರ್ಥ್ ಲವ್ ಸ್ಟೋರಿ ನೋಡೋದಕ್ಕೆ ಅಂತಾನೆ ಸಂಜೆ ಟಿವಿ ಆನ್ ಮಾಡುತ್ತಿದ್ದರು. ಇನ್ನು ಈ ದಾರವಾಹಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿತ್ತು ನಾಲ್ಕು ವರ್ಷವೂ ಕೂಡ ವೈಷ್ಣವಿ ಗೌಡರವರು ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನರಂಜಿಸಿದರು. ಇನ್ನು ವೈಷ್ಣವಿ ಗೌಡ ರವರು ಬಿಗ್ ಬಾಸ್ ಮನೆಯಲ್ಲಿ ಕೂಡ ಕಾಣಿಸಿಕೊಂಡು ಎಲ್ಲರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು. ನಿಜಜೀವನದಲ್ಲಿ ವೈಷ್ಣವಿ ಗೌಡರವರು ಹೇಗೆ ಇರುತ್ತಾರೆ ಎಂಬುದನ್ನು ಬಿಗ್ ಬಾಸ್ ಕಾರ್ಯಕ್ರಮ ಕನ್ನಡಿಗರಿಗೆ ಪರಿಚಯಿಸಿತು. ವೈಷ್ಣವಿ ಗೌಡ ರವರು ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಕೂಡ ಸಾಕಷ್ಟು ಸಿದ್ಧಿ ಆಗಿದ್ದರೂ ಅದಕ್ಕೆ ಕಾರಣ ಕೂಡ ಇದೆ.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ವೈಷ್ಣವಿ ಗೌಡರವರು ಸುದ್ದಿಯಾಗಿದ್ದು ಅವರ ಮದುವೆ ವಿಚಾರವಾಗಿ. ನಾನು ಯಾರನ್ನು ಪ್ರೀತಿಸುತ್ತಿಲ್ಲ ಮನೆಯವರು ನೋಡಿರುವ ಹುಡುಗನನ್ನೇ ಮದುವೆಯಾಗುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದರು. ಇನ್ನು ಈಗ ಅವರ ಮದುವೆ ತಯಾರಿ ಸದಿದ್ದಲ್ಲಿ ನಡೆಯಲಿದೆ ಎಂಬ ಮಾಹಿತಿಗಳು ಕೆಲ ಸುದ್ದಿವಾಹಿನಿಗಳಲ್ಲಿ ಬರುತ್ತಿದೆ. ಆದರೆ ಇದನ್ನು ವೈಷ್ಣವಿ ಗೌಡರವರು ಅಧಿಕೃತವಾಗಿ ಹೇಳಿಕೊಂಡಿಲ್ಲ ಬದಲಾಗಿ ಟ್ಯಾರೋ ಕಾರ್ಡ್ ಜಯಶ್ರೀ ಅವರು ವೈಷ್ಣವಿ ಗೌಡರವರು ಸದ್ಯದಲ್ಲೇ ಅವರ ಮನಮೆಚ್ಚುವ ಹುಡುಗನನ್ನು ಮದುವೆಯಾಗಲಿದ್ದಾರೆ ಎಂಬುದಾಗಿ ಭವಿಷ್ಯವನ್ನು ಹೇಳಿದ್ದರು. ಇದು ಈಗ ಸಾಕಷ್ಟು ಸುದ್ದಿಯಾಗುತ್ತಿದ್ದು ಅಭಿಮಾನಿಗಳು ಕೂಡ ವೈಷ್ಣವಿ ಗೌಡರವರು ಹಸೆಮಣೆಗೆ ಏರುವುದನ್ನು ಕಾಯುತ್ತಿದ್ದಾರೆ.
Comments are closed.