ನಿಮಗೇನು ಗೊತ್ತು ಸಮಂತಾ ಕಷ್ಟ, ಐಟಂ ಸಾಂಗ್ನಲ್ಲಿ ಸೆಕ್ಸಿಯಾಗಿ ಕಾಣಿಸೋದು ಎಷ್ಟು ಕಷ್ಟ ಇದೆ ಎಂದು ವಿವರಿಸಿದ ಸಮಂತಾ. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ಸಮಂತಾ ರವರು ನಾಗಚೈತನ್ಯ ರವರಿಂದ ವಿವಾಹ ವಿಚ್ಛೇದನ ಪಡೆದ ನಂತರ ಕೆಲವು ಸಮಯಗಳ ನಂತರ ಈಗ ತೆಲುಗು ಚಿತ್ರರಂಗಕ್ಕೆ ಪುಷ್ಪ ಚಿತ್ರದ ಮೂಲಕ ಮತ್ತೆ ಸದ್ದು ಮಾಡಲು ಹೊರಟಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಸಮಂತಾ ಅವರು ಪುಷ್ಪಾ ಚಿತ್ರದ ಐಟಂ ಸಾಂಗ್ ಆಗಿರುವ ಊ ಅಂಟವಾ ಮಾವ ಊಊ ಅಂಟವಾ ಸಾಂಗ್ ನಲ್ಲಿ ಕುಣಿಯ ಬೇಕಾದರೆ 1.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.
ಇನ್ನು ಕೊಟ್ಟ ಹಣಕ್ಕೆ ಮೋಸವಿಲ್ಲದಂತೆಯೇ ಸಾಂಗ್ ಈಗಾಗಲೇ ಭಾರತೀಯ ಚಿತ್ರರಂಗದಾದ್ಯಂತ ಸಿನಿರಸಿಕರಲ್ಲಿ ದೊಡ್ಡಮಟ್ಟದ ಸುದ್ದಿಯನ್ನು ಮಾಡಿದೆ. ಇಷ್ಟು ಮಾತ್ರವಲ್ಲದೆ ಈ ಸಾಂಗ್ ದಕ್ಷಿಣ ಭಾರತ ಚಿತ್ರರಂಗದಲ್ಲಿ 24ಗಂಟೆಗಳಲ್ಲಿ ಅತ್ಯಧಿಕ ವೀಕ್ಷಣೆಯನ್ನು ಪಡೆದಂತಹ ಸಾಂಗ್ ಆಗಿ ಕೂಡ ಹೆಸರು ಮಾಡಿತ್ತು. ಇನ್ನು ಚಿತ್ರ ನೋಡಲು ಬಂದಂತಹ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಸಂಬಂಧ ಅವರವರ ಐಟಂ ಡ್ಯಾನ್ಸ್ ನೋಡಿ ಶಭಾಷ್ ಎಂದು ಹೇಳುತ್ತಿದ್ದಾರೆ. ಇನ್ನು ಈ ಕುರಿತಂತೆ ಧನ್ಯವಾದಗಳು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಏನೆಂದು ಬರೆದುಕೊಂಡಿದ್ದಾರೆ ಗೊತ್ತ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.
ಹೌದು ಸಮಂತಾ ರವರು ಈ ಸಾಂಗ್ ನ ಯಶಸ್ಸಿನ ಕುರಿತಂತೆ ಹೇಳುತ್ತಾ ನಾನು ನಾಯಕಿಯಾಗಿ ನಟಿಸಿದ್ದೇನೆ ಖಳ ನಾಯಕಿಯಾಗಿ ಕೂಡ ಕಾಣಿಸಿಕೊಂಡಿದ್ದೇನೆ ಆದರೆ ಮಾದಕವಾಗಿ ಕಾಣಿಸಿಕೊಂಡಿರುವುದು ಇದೇ ಮೊದಲು. ಇದು ತುಂಬಾ ಕಷ್ಟದ ಕೆಲಸ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಇವರ ಡ್ಯಾನ್ಸ್ ನಿಂದಾಗಿ ಅಲ್ಲು ಅರ್ಜುನ್ ರವರಿಂದ ಹಿಡಿದು ಚಿತ್ರದ ನಿರ್ದೇಶಕರಾಗಿರುವ ಸುಕುಮಾರ ರವರೆಗೆ ಎಲ್ಲರೂ ಕೂಡ ಪ್ರಭಾವಿತರಾಗಿದ್ದಾರೆ. ಒಟ್ಟಾರೆಯಾಗಿ ಪುಷ್ಪ ಚಿತ್ರದ ಗೆಲುವಿನಲ್ಲಿ ಸಮಾಂತರ ಅವರ ಪಾತ್ರವೂ ಕೂಡ ಇದೆ ಎಂಬುದಾಗಿ ಯಾವುದೇ ಮುಲಾಜಿಲ್ಲದೆ ಹೇಳಬಹುದಾಗಿದೆ. ಈ ಸಾಂಗ್ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.