ರಾತ್ರಿ ಗಂಡ ಕೊಟ್ಟ ಕಾಟವನ್ನ ವಿಡಿಯೋ ಮಾಡಿದ ಸಾನಿಯಾ ಮಿರ್ಜಾ ತಂಗಿ, ಯಾಕೆ ಗೊತ್ತೇ?? ಆ ವಿಡಿಯೋ ದಲ್ಲಿ ಏನಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಆಟಕ್ಕಿಂತಲೂ ಹೆಚ್ಚು ಜನರನ್ನು ಸೆಳೆದಿದ್ದು ತನ್ನ ಸ್ದಿಗ್ದ ಸೌಂದರ್ಯದಿಂದ. ಪಾಕಿಸ್ತಾನದ ಬ್ಯಾಟ್ಸಮನ್ ಶೋಯೆಬ್ ಮಲೀಕ್ ರವರನ್ನ ಮದುವೆಯಾಗುವ ಮೂಲಕ ಮತ್ತೆ ಸುದ್ದಿಯಾದರು. ಜಾಹೀರಾತು ಹಾಗೂ ಮಾಡೆಲಿಂಗ್ ನಲ್ಲಿಯೂ ಸಹ ಸಾನಿಯಾ ಮಿರ್ಜಾ ಆಗಾಗ ಮಿಂಚುತ್ತಿರುತ್ತಾರೆ. ಇನ್ನು ಸಾನಿಯಾ ಸಹೋದರಿ ಅನಮ್ ಮಿರ್ಜಾ ಅಕ್ಕನಂತೆ ಟೆನಿಸ್ ತಾರೆಯಾಗದಿದ್ದರೂ, ಮಾಡೆಲಿಂಗ್ ಜಗತ್ತಿನಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.
ಮೊದಲ ಪತಿಯಿಂದ ವಿಚ್ಛೇಧನ ಪಡೆದಿದ್ದ ಅನಮ್ ಮಿರ್ಜಾ ಸದ್ಯ ಭಾರತದ ಮಾಜಿ ನಾಯಕ ಮಹಮದ್ ಅಜರುದ್ದೀನ್ ರವರ ಪುತ್ರ ಮೊಹಮದ್ ಅಸಾದುದ್ದೀನ್ ರವರನ್ನ ಮದುವೆಯಾಗಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್ಸ್ಟಾ ಗ್ರಾಂನಲ್ಲಿ ರೀಲ್ಸ್ ಗಳನ್ನ ಆಗಾಗ ಮಾಡುತ್ತಿರುತ್ತಾರೆ. ಸದ್ಯ ಅನಮ್ ಮಿರ್ಜಾ ಮಾಡಿದ ಒಂದು ರೀಲ್ಸ್ ಸಾಕಷ್ಟು ವೈರಲ್ ಆಗುತ್ತಿದೆ.
ಗಂಡ-ಹೆಂಡತಿ ಮಧ್ಯೆ ನಡೆಯುವ ಘಟನೆಯನ್ನ ರೀಲ್ಸ್ ಮಾಡಿರುವ ಅನಮ್ ಗೆ ಮೆಚ್ಚುಗೆಯ ಮಹಾಪೂರ ಗಳಿಸುತ್ತಿದೆ. ಮಧ್ಯರಾತ್ರಿ ಎಚ್ಚರವಾದರೇ ಪತ್ನಿ ಹೇಗೆ ವಾಶ್ ರೂಂ ಗೆ ಹೋಗುತ್ತಾಳೆ, ಅದೇ ಮಧ್ಯರಾತ್ರಿ ಪತಿ ಎಚ್ಚರವಾದರೇ ವಾಶ್ ರೂಂಗೆ ಹೇಗೆ ಹೋಗುತ್ತಾನೆ ಎಂಬ ಘಟನೆಯನ್ನು ಇಟ್ಟುಕೊಂಡು ವಿಡಿಯೋ ಮಾಡಿದ್ದಾರೆ. ಪತ್ನಿ ಯಾರಿಗೂ ತೊಂದರೆ ಮಾಡದೇ, ಸಪ್ಪಳವಾಗದೇ ತನ್ನ ಕೆಲಸ ಮಾಡಿ ಮುಗಿಸಿದರೇ, ಪತಿ ಎಚ್ಚರವಾಗುವಂತೆ ಮಾಡುತ್ತಾನೆ. ಈ ರೀಲ್ಸ್ ವಿಡಿಯೋವನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.