ನಟ ಹೃತಿಕ್ ರೋಷನ್ ಅಂದು ತಮ್ಮ ಗರ್ಲ್ ಫ್ರೆಂಡ್ ಗೆ ಕೊಟ್ಟಂತಹ ದುಬಾರಿ ಉಡುಗೊರೆ ಹಾಗೂ ಅದರ ಬೆಲೆ ಎಷ್ಟು ಗೊತ್ತಾ?? ಯಪ್ಪಾ ಇಷ್ಟೊಂದಾ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ನಟರು ಏನೇ ಮಾಡಿದರು ಕೂಡ ಅದು ದೊಡ್ಡಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಿಸುತ್ತದೆ. ಇಂದು ನಾವು ಮಾತನಾಡಲು ಹೊರಟಿರುವುದು ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಎಂದೇ ಪ್ರಸಿದ್ಧರಾಗಿರುವ ಖ್ಯಾತ ನಟ ಹೃತಿಕ್ ರೋಷನ್ ಅವರ ಕುರಿತಂತೆ. ಹೃತಿಕ್ ರೋಷನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಮೊದಲ ಪತ್ನಿಯಾಗಿರುವ ಸುಸೇನ್ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿ ಈಗಾಗಲೇ ಹಲವಾರು ವರ್ಷಗಳೇ ಕಳೆದುಹೋಗಿವೆ.
ಇನ್ನು ಸಧ್ಯಕ್ಕೆ ಇತ್ತೀಚಿಗೆ ಹೃತಿಕ್ ರೋಷನ್ ರವರ ಹೆಸರು ಮತ್ತೊಬ್ಬ ಬಾಲಿವುಡ್ ನಟಿಯ ಜೊತೆಗೆ ಕೇಳಿಬರುತ್ತಿದೆ. ಇತ್ತೀಚಿಗಷ್ಟೇ ರೆಸ್ಟೋರೆಂಟ್ ಒಂದರಲ್ಲಿ ಸಬಾ ಆಜಾದ್ ಅವರ ಜೊತೆಗೆ ಡಿನ್ನರ್ ಡೇಟ್ ಮುಗಿಸಿಕೊಂಡು ಹೊರಬರುತ್ತಿದ್ದದ್ದು ಮಾಧ್ಯಮದವರ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಹೀಗಾಗಿ ಇವರಿಬ್ಬರ ಪ್ರೇಮ ಸಂಬಂಧದ ಕುರಿತಂತೆ ಬಾಲಿವುಡ್ನಲ್ಲಿ ಹಾವ ಎದ್ದಿದೆ ಎಂದು ಹೇಳಬಹುದಾಗಿದೆ. ಆದರೆ ಈಗ ಸುದ್ದಿ ಕೇಳಿ ಬರುತ್ತಿರುವುದು ಹೃತಿಕ್ ರೋಷನ್ ರವರ ಹಾಲಿ ಪ್ರೇಯಸಿಯ ಕುರಿತಂತೆ ಅಲ್ಲ ಬದಲಾಗಿ ಮಾಜಿ ಪ್ರೇಯಸಿಯ ಕುರಿತಂತೆ.
ಹೌದು ನಾವು ಮಾತನಾಡುತ್ತಿರುವುದು ಹೃತಿಕ್ ರೋಷನ್ ರವರ ಮಾಜಿ ಪ್ರೇಯಸಿ ಆಗಿರುವ ಕೈಟ್ಸ್ ಚಿತ್ರದ ನಾಯಕನಟಿ ಆಗಿರುವ ಬಾರ್ಬರಾ ಮೋರಿ ರವರ ಕುರಿತಂತೆ. ಬಾರ್ಬರ ಮೂಲತಃ ಮೆಕ್ಸಿಕೋ ಮೂಲದವರು. ಕೈಟ್ಸ್ ಚಿತ್ರದ ನಾಯಕಿಯಾಗಿ ಇವರನ್ನು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಲವ್ ಕಹಾನಿ ಇತ್ತೆಂದು ಬಾಲಿವುಡ್ನಲ್ಲಿ ದೊಡ್ಡಮಟ್ಟದಲ್ಲಿ ಸಂಚಲವನ್ನು ಸೃಷ್ಟಿಸಿತ್ತು. ಇವರು ತಮ್ಮ ಪ್ರೇಯಸಿಯಾಗಿದ್ದಂತಹ ಬಾರ್ಬರಾ ರವರಿಗೆ ವಿಶೇಷವಾದ ಗಿಫ್ಟ್ ಒಂದನ್ನು ನೀಡಿದ್ದರು. ಹೌದು ಅದೇನೆಂದರೆ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್. ಇದರ ಬೆಲೆ ಬರೋಬ್ಬರಿ 1.5 ಕೋಟೆಯಿಂದ 2 ಕೋಟಿ. ಈಗ ಅದೆಲ್ಲ ಹಳೆ ಕಥೆಯಾಗಿದ್ದು ಸದ್ಯಕ್ಕೆ ಹೃತಿಕ್ ರೋಷನ್ ಹಾಗೂ ಸಬಾರವರ ನಡುವಿನ ಲವ್ ಸ್ಟೋರಿ ಸಾಕಷ್ಟು ಟ್ರೆಂಡಿಂಗ್ ನಲ್ಲಿದೆ.
Comments are closed.