Neer Dose Karnataka
Take a fresh look at your lifestyle.

ಬಿಕಿನಿ ಧರಿಸಿ ಈ ಪೋಸ್ ಕಟ್ಟು ಬಟ್ಟೆ ಪ್ರಮೋಷನ್ ಮಾಡಲು ಸಮಂತಾ ಪಡೆದ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದ??

ಸೋಷಿಯಲ್ ಮೀಡಿಯಾದಲ್ಲಿ ನಟಿ ಸಮಂತಾ ಅವರಿಗೆ ಎಷ್ಟರ ಮಟ್ಟಿಗೆ ಫಾಲೋಯಿಂಗ್ ಇದೆ ಎಂದು ತಿಳಿದಿದೆ. ಸೌತ್ ಸಿನಿಮಾ ಇಂಡಸ್ಟ್ರಿಯ ಎಲ್ಲ ಭಾಷೆಗಳಲ್ಲೂ ಆಕೆಗೆ ಅಭಿಮಾನಿಗಳಿದ್ದಾರೆ. ಸಮಂತಾ ಎಂದರೆ ಸಾಯುವ ಹುಡುಗರು ಸಾಕಷ್ಟು ಜನರಿದ್ದಾರೆ. ಸಮಂತಾ ಎಂದರೆ ಹುಡುಗಿಯರಿಗೂ ಸಹ ಬಹಳ ಕ್ರೇಜ್. ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಮಂತಾ ಇಂದು ಸ್ಟಾರ್ ಹೀರೋಯಿನ್ ಆಗಿ ಬೆಳೆದಿದ್ದಾರೆ.
ಚೈತನ್ಯ ಅವರೊಡನೆ ಮದುವೆಯಾಗುವ ಮೊದಲು ಸಹ ಸಮಂತಾ ಅವರು ವೃತ್ತಿಜೀವನದ ಉತ್ತುಂಗದಲ್ಲಿದ್ದರು.

ಚೈತನ್ಯ ಅವರಿಂದ ಬೇರ್ಪಟ್ಟ ನಂತರ ಮತ್ತೆ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಪ್ರಸ್ತುತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ ಸಮಂತಾ. ಚಿತ್ರರಂಗದಲ್ಲಿ ಇಷ್ಟು ಕ್ರೇಜ್ ಉಳಿಸಿಕೊಂಡಿರುವ ಸಮಂತಾ, ಚಿತ್ರರಂಗದಲ್ಲಿ ಚೆನ್ನಾಗಿಯೇ ಸಂಪಾದನೆ ಮಾಡುತ್ತಿದ್ದಾರೆ, ಒಂದು ಸಿನಿಮಾಗೆ 4 ರಿಂದ 5 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ ಸಮಂತಾ. ನ್ಯಾಷನಲ್ ಮೀಡಿಯಾದಲ್ಲಿ ಸಹ ಹಲವು ಬ್ರ್ಯಾಂಡ್ ಗಳನ್ನು ಪ್ರೊಮೋಟ್ ಮಾಡುತ್ತಾರೆ, ಇತ್ತೀಚೆಗೆ ಸಮಂತಾ ಅವರು ಬಿಕಿನಿ ಒಂದನ್ನು ಧರಿಸಿ, ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡುತ್ತಾರೆ. ಆ ಫೋಟೋದಲ್ಲಿ ಸಮಂತಾ ಅವರು ಧರಿಸಿದ್ದ ಬಿಕಿನಿ ಬೆಲೆ ಬರೋಬ್ಬರಿ 30 ಸಾವಿರ ರೂಪಾಯಿ ಆಗಿದೆ.

ಈ ಬಗ್ಗೆ ಸಾಕಷ್ಟು ಪೋಸ್ಟ್ ಗಳನ್ನು ಮಾಡಿದ್ದಕ್ಕೆ, ನಜರಾನ ಅವರಿಗೆ ಬಹಳ ಭಾವುಕವಾಗಿ ಸಂತೋಷ ಆಯಿತಂತೆ. ಸಮಂತಾ ಅವರು ಈ ಪೋಸ್ಟ್ ಗಳನ್ನು ಶೇರ್ ಮಾಡಿದ್ದಕ್ಕೆ ಸಮಂತಾ ಅವರಿಗೆ ಕೋಟಿಗಟ್ಟಲೆ ಹಣ, ಸಂಭಾವನೆಯ ರೂಪದಲ್ಲಿ ಸಿಕ್ಕಿದೆಯಂತೆ. ಸೋಷಿಯಲ್ ಮೀಡಿಯಾದಲ್ಲಿ ಈ ಬ್ರ್ಯಾಂಡ್ ಅನ್ನು ಪ್ರೊಮೋಟ್ ಮಾಡಿದ್ದಕ್ಕಾಗಿ ಸಮಂತಾ ಅವರಿಗೆ ಇಷ್ಟು ದೊಡ್ಡ ಬಹುಮಾನ ನೀಡಲಾಗಿದೆಯಂತೆ. ಅವರ ಬ್ರ್ಯಾಂಡ್ ನ ಇನ್ನು ಹೆಚ್ಚಿನ ಡ್ರೆಸ್ ಗಳನ್ನು ಪ್ರಮೋಟ್ ಮಾಡಲು ಸಮಂತಾ ಅವರ ಜೊತೆಗೆ ಅಗ್ರಿಮೆಂಟ್ ಮಾಡಿಕೊಂಡಿದ್ದಾರಂತೆ. ಇನ್ನು ಮುಂದಿನ ದಿನಗಳಲ್ಲಿ ಸಮಂತಾ ಅವರು ಯಾವ ಡ್ರೆಸ್ ಗಳನ್ನು ಪ್ರೊಮೋಟ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ

Comments are closed.