ಮತ್ತೊಂದು ನಟಿಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲ, ಸ್ಟಾರ್ ನಟಿ ಫೋಟೋ ವಿಡಿಯೋ ಹಣಕ್ಕಾಗಿ ಕಳಿಸಲು ಸಿದ್ದ ಎಂದದ್ದು ಯಾಕೆ ಗೊತ್ತೇ??
ಚಿತ್ರರಂಗಕ್ಕೆ ಬಂದಮೇಲೆ ಕಲಾವಿದರ ಬದುಕು ಏನೆಲ್ಲಾ ಆಗಿಹೋಗುತ್ತದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವೆಲ್ಲರೂ ನೋಡಿದ್ದೇವೆ. ಇಂದು ಸ್ಟಾರ್ ಸ್ಟೆಟಸ್ ನಲ್ಲಿ ಇರುವವರು ನಾಳೆ ಏನಾಗುತ್ತಾರೆ ಎಂದು ಸಹ ಹೇಳಲು ಸಾಧ್ಯ ಆಗುವುದಿಲ್ಲ. ಕೆಲವು ನಟಿಯರು, ಒಂದು ಕಾಲದಲ್ಲಿ ದೊಡ್ಡ ಸ್ಟಾರ್ ಗಳಾಗಿ ಮೆರೆದು ನಂತರದ ದಿನಗಳಲ್ಲಿ ಅವಕಾಶವೇ ಸಿಗದೆ, ಬೀದಿಗೆ ತಲುಪಿರುವ ಘಟನೆಗಳು ಸಹ ಚಿತ್ರರಂಗದಲ್ಲಿ ನಡೆದಿದೆ. ಇದೀಗ ಮತ್ತೊಬ್ಬ ಖ್ಯಾತ ದಕ್ಷಿಣ ಭಾರತ ಚಿತ್ರರಂಗದ ನಟಿಯ ಬದುಕು ಸಹ ಇದೇ ರೀತಿ ಆಗಿದ್ದು, ಹಣ ಸಂಪಾದನೆಗೆ ಈ ನಟಿ ಏನು ಮಾಡುತ್ತಿದ್ದಾರೆ ಗೊತ್ತಾ..
ನಟಿ ಕಿರಣ್, ತಮಿಳಿನ ಮಿಥುನಮ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾದ ನಾಯಕ ಖ್ಯಾತ ನಟ ವಿಕ್ರಂ ಅವರು. ಸಿನಿಮಾದ ಸಕ್ಸಸ್ ನಂತರ ಈ ನಟಿ ಸಾಕಷ್ಟು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದೆರಡು ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ ಕಿರಣ್. ಒಂದು ಕಾಲದಲ್ಲಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ಇಂದು ಚಿತ್ರರಂಗದಲ್ಲಿ ಯಾವುದೇ ಅವಕಾಶ ಇಲ್ಲ. ಸಿನಿಮಾಗಳಲ್ಲಿ ನಟಿಸುವ ಅವಕಾಶ ಇಲ್ಲದೇ ಕಿರಣ್ ಅವರು ಇದೀಗ ತಮ್ಮದೇ ಆದ ಹೊಸ ಪ್ರೊಸೆಸರ್ ಮತ್ತು ವೆಬ್ಸೈಟ್ ಶುರು ಮಾಡಿದ್ದಾರೆ. ಅವುಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಮಾದಕ ಫೋಟೋಗಳು ಕಳಿಸುವುದು, ವಿಡಿಯೋ ಕಾಲ್ ನಲ್ಲಿ ಮಾತನಾಡುವುದು ಮಾಡುತ್ತಾರೆ.
ನಟಿ ಕಿರಣ್ ವೈಯಕ್ತಿಕವಾಗಿ ಅಭಿಮಾನಿಗಳನ್ನು ಭೇಟಿ ಮಾಡಲು 1.5ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಪ್ರೊಸೆಸರ್ ನಲ್ಲಿ 10 ನಿಮಿಷಗಳು ವಿಡಿಯೋ ಕಾಲ್ ನಲ್ಲಿ ಮಾತನಾಡಲು 15 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರೆ. ಇವರ ಮಾದಕ ಫೋಟೋಗಳನ್ನು ಕಳಿಸಲು ಒಂದು ಫೋಟೋಗೆ 1999 ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರಂತೆ. ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿರುವ ನಟಿ ಕಿರಣ್, ಅದರ ಮೂಲಕ ಅಭಿಮಾನಿಗಳಿಗೆ ರಿಯಾಯಿತಿ ನೀಡಿದ್ದಾರೆ, ಫೋಟೋಗಳಿಗೆ 499 ರೂಪಾಯಿಗಳು, ಎರಡು ವೈಯಕ್ತಿಕ ಫೋಟೋಗಳಿಗೆ 999 ರೂಪಾಯಿಗಳು, 30 ನಿಮಿಷಗಳ ವಿಡಿಯೋ ಚಾಟ್ ಗೆ 30 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಾರಂತೆ. ಇಂತಹ ಹಲವು ಸೇವೆಗಳು ಅವರ ವೆಬ್ಸೈಟ್ ನಲ್ಲಿವೆಯಂತೆ.
Comments are closed.