Neer Dose Karnataka
Take a fresh look at your lifestyle.

ಹಣವನ್ನು ನೀರಿನಂತೆ ಸುಲಭವಾಗಿ ಖರ್ಚು ಮಾಡುವ ರಾಶಿಯ ಜನರು ಯಾರ್ಯಾರು ಗೊತ್ತೇ?? ಇವರ ಶ್ರೀಮಂತರು ಕೂಡ. ಯಾರ್ಯಾರು ಗೊತ್ತೇ?

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಒಂದೊಂದು ರಾಶಿಯು ಆಯಾ ರಾಶಿಯ ವ್ಯಕ್ತಿಗಳ ಗುಣ ಸ್ವಭಾವಗಳನ್ನು ತಿಳಿಸುತ್ತವೆ. ಪ್ರತಿಯೊಂದು ರಾಶಿಯು ಸಹ ಇಂಥದ್ದೇ ಆದ ಸ್ವಭಾವವನ್ನು ಹೊಂದಿರುತ್ತದೆ. ನಮ್ಮೆಲ್ಲರ ಜೀವನದಲ್ಲಿ ಹಣ ಎನ್ನುವುದು ಬಹಳ ಮುಖ್ಯವಾದ ಅಂಶ. ಹಣವನ್ನು ಹಿತಮಿತವಾಗಿ ಖರ್ಚು ಮಾಡಬೇಕು, ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಖರ್ಚು ಮಾಡಬೇಕು, ಆದರೆ ಕೆಲವು ರಾಶಿಯವರು ಝಣ ಖರ್ಚು ಮಾಡುವ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ, ಹಣವನ್ನು ನೀರಿನ ಹಾಗೆ ಖರ್ಚು ಮಾಡುತ್ತಾರೆ, ಆ ರೀತಿ ಹಣವನ್ನು ಹೆಚ್ಚಾಗಿ ಯಾವ ರಾಶಿಯವರು ಖರ್ಚು ಮಾಡುತ್ತಾರೆ ಎಂದು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿದೆ, ಇವರು ಐಷಾರಾಮಿ ಜೀವನ ಜೀವಿಸಲು ಇಷ್ಟಪಡುತ್ತಾರೆ. ಹಾಗೂ ಜೀವನದ ಭೌತಿಕ ಸಂತೋಷವನ್ನು ಇಷ್ಟಪಡುತ್ತಾರೆ. ಇವರು ಹಿಂದೂ ಮುಂದು ಯೋಚನೆ ಮಾಡದೆ ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುವುದರಿಂದ ಈ ರಾಶಿಯವರ ಬಳಿ ಹೆಚ್ಚು ಹಣ ಇರುವುದಿಲ್ಲ, ಯಾವ ಒಂದು ವಿಚಾರದ ಬಗ್ಗೆ ಸಹ ಯೋಚಿಸದೆ ಹಣವನ್ನು ಖರ್ಚು ಮಾಡುತ್ತಾರೆ.

ಮಿಥುನ ರಾಶಿ :- ಮಿಥುನ ರಾಶಿಯವರಿಗೆ ಹೆಚ್ಚು ಜನ ಫ್ರೆಂಡ್ಸ್ ಗಳು ಇರುತ್ತಾರೆ. ಫ್ರೆಂಡ್ಸ್ ಜೊತೆಗೆ ಹೊರಗೆ ಹೋದಾಗ, ಫ್ರೆಂಡ್ಸ್ ಗಾಗಿ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಸ್ನೇಹಿತರ ಎದುರು ತಮ್ಮ ಪ್ರತಿಷ್ಠೆ ತೋರಿಸಿಕೊಳ್ಳಲು, ಹಿಂದೂ ಮುಂದು ನೋಡದೆ ಹಣ ಖರ್ಚು ಮಾಡುತ್ತಾರೆ. ಈ ರಾಶಿಯ ಅಧಿಪತಿ ಬುಧಗ್ರಹ, ಹಾಗಾಗಿ ಈ ರಾಶಿಯವರು ತಮ್ಮ ಬುದ್ಧಿವಂತಿಕೆ ಬಳಸಿ ಹೆಚ್ಚಿನ ಹಣವನ್ನು ಗಳಿಸುತ್ತಾರೆ

ಸಿಂಹ ರಾಶಿ :- ಈ ರಾಶಿಯವರ ಮೇಲೆ ಸೂರ್ಯ ದೇವನ ಕೃಪೆ ಇದೆ. ಹಾಗಾಗಿ ಈ ರಾಶಿಯವರು ಐಷಾರಾಮಿ ಜೀವನಶೈಲಿಯನ್ನು ತುಂಬಾ ಇಷ್ಟಪಡುತ್ತಾರೆ. ತಮಗೆ ಅನುಕೂಲ ಮಾಡಿಕೊಳ್ಳಲು ಸೌಕರ್ಯ ಹೆಚ್ಚಿಸಲು, ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಾರೆ. ಹೆಚ್ಚಿನ ಬೆಲೆ ಇರುವ ವಸ್ತುಗಳನ್ನು ಖರೀದಿ ಮಾಡುವುದರಿಂದ, ಇವರಿಗೆ ಹಣ ಉಳಿಸಲು ಸಾಧ್ಯವಾಗುವುದಿಲ್ಲ.

ತುಲಾ ರಾಶಿ :- ಶುಕ್ರ ಈ ರಾಶಿಯ ಅಧಿಪತಿ ಆಗಿದ್ದು, ಹಾಗಾಗಿ ಇವರ ಬಳಿ ಹಣ ಯಾವಾಗಲೂ ಇರುತ್ತದೆ. ಆದರೆ ತುಲಾ ರಾಶಿಯವರು ಹೆಚ್ಚಾಗಿ ಹಣ ಖರ್ಚು ಮಾಡುತ್ತಾರೆ. ತಮಗೆ ಖರ್ಚು ಮಾಡಿಕೊಳ್ಳುವುದಕ್ಕಿಂತ ಬೇರೆಯವರಿಗೆ ಹಣವನ್ನು ಖರ್ಚು ಮಾಡುವುದರಿಂದ ಇವರ ಬಳಿ ಹಣ ಉಳಿಯುವುದಿಲ್ಲ.

ಕುಂಭ ರಾಶಿ :- ಈ ರಾಶಿಯವರ ಮೇಲೆ ಶನಿಯ ಪ್ರಭಾವ ಹೆಚ್ಚಾಗಿ ಇರುತ್ತದೆ. ಕುಂಭ ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಕೈಯಲ್ಲಿ ಸ್ವಲ್ಪ ಹಣವಿದ್ದರು ಸಹ ಅದನ್ನು ಖರ್ಚು ಮಾಡುತ್ತಾರೆ.

Comments are closed.