ಆಷಾಡ ಮುಗಿದು ಶ್ರಾವಣ ಬರಲಿ, ಶಿವನ ಕೃಪೆಯಿಂದ ಟಾಪ್ ಹಣ ಪಡೆದು ಯಶಸ್ಸು ಪಡೆಯುವ ರಾಶಿಗಳು ಯಾವ್ಯಾವು ಗೊತ್ತೇ?
ಶ್ರಾವಣ ಮಾಸವನ್ನು ಶಿವನಿಗೆ ಅರ್ಪಣೆ ಮಾಡುವ ವಾರ ಎಂದು ಹೇಳುತ್ತಾರೆ. ಈ ತಿಂಗಳಲ್ಲಿ ಈಗಾಗಲೇ ವಿಷ್ಣುಭಗವಾನ್ ನಿದ್ರಾಹೀನ ಸ್ಥಿತಿಯಲ್ಲಿದ್ದಾರೆ. ಬೋಳೇನಾಥ್ ಭಗವಾನ್ ಪ್ರಪಂಚದ ಕಾರ್ಯವನ್ನು ನೋಡಿಕೊಳ್ಳುತ್ತಾರೆ. ಜುಲೈ 14 ರಿಂದ ಆಗಸ್ಟ್ 12ರ ವರೆಗೂ ಶ್ರಾವಣ ಮಾಸ ಇರುತ್ತದೆ. ಈ ಮಾಸದಲ್ಲಿ ಶಿವಭಕ್ತರು, ಪವಿತ್ರ ನದಿಗಳ ನೀರಿನಿಂದ ಶಿವನಿಗೆ ಅಭಿಷೇಕ ಮಾಡುತ್ತಾರೆ, ಉಪವಾಸ ಮಾಡುತ್ತಾರೆ, ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ಮಾಸದಲ್ಲಿ ಶಿವನ ಕೃಪೆ ಕೆಲವು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರುತ್ತಡೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ: ಮೇಷ ರಾಶಿಯವರಿಗೆ ಹೆಚ್ಚಾಗಿ ಶುಭಫಲಗಳೇ ಇವೆ. ಅದರಲ್ಲೂ ಶ್ರಾವಣ ನದ ಮೊದಲನೇ ಸೋಮವಾರ ಲಿಂಗ ಕ್ಕೆ ನೀರನ್ನು ಸಮರ್ಪಿಸುವುದರಿಂದ ಅವರು ಮುಟ್ಟಿದ ಕೆಲ್ಸವೆಲ್ಲವು ಕೈಗೂಡುವುದು.ಶಿವನ ಕೃಪೆಯಿಂದ ವ್ಯವಹಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಬಹುದು.
ಮಿಥುನ ರಾಶಿ: ಮಿಥುನ ರಾಶಿ ಅವರಿಗೆ ಶ್ರಾವಣ ಮಾಸ ಅತ್ಯಂತ ಶುಭಫಲಗಳನ್ನು ಹೂತ್ತು ತರಲಿದೆ.ಉದ್ಯೋಗ, ವಿವಾಹ,ಹೀಗೆ ಅವರ ಮನದ ಆಸೆ ಎಲ್ಲವೂ ಮಾಸದಲ್ಲಿ ಈಡೇರುವ ಅವಕಾಶಗಳು ಸಾಕಷ್ಟಿವೆ. ಇನ್ನು ಈ ರಾಶಿ ಅವರು ಉತ್ತಮ ಫಲವನ್ನು ಅನುಭವಿಸಲು ಶಿವನ ಧ್ಯಾನ ಮಾಡಿದರೆ ಸೂಕ್ತ.
ಮಕರ ರಾಶಿ: ಈ ರಾಶಿ ಅವರಿಗೆ ಶ್ರಾವಣ ಮಾಸ ಮಿಶ್ರ ಫಲವನ್ನು ಹೂತ್ತು ತರಲಿದೆ.ಉದ್ಯೋಗದ ಅವಕಾಶಕ್ಕಾಗಿ ಕಾಯುತ್ತಿರುವವರಿಗೆ ಹುಡುಕಿಕೊಂಡು ಬರುವುದು. ಹಾಗೆಯೇ ದಾಂಪತ್ಯದಲ್ಲಿ ವಿರಸವಿರುವವರಿಗೆ ಅವರ ಮುನಿಸೆಲ್ಲವು ಮಾಯವಾಗಿ ಅನ್ಯೂನ್ಯತೆ ಬೆಳೆಯುವುದು.ಇನ್ನಷ್ಟು ಶುಭ ಫಲ ದಕ್ಕಿಸಿ ಕೊಳ್ಳಲು ಈ ರಾಶಿ ಅವರು ಶಿವನಿಗೆ ಅಭಿಷೇಕ ಸಲ್ಲಿಸಬೇಕು.
Comments are closed.