ಕೊನೆಗೂ ಬಂತು ನಿಮಗೆ ಒಳ್ಳೆಯ ಸಮಯ: ಮೂರು ರಾಶಿಗಳಿಗೆ ಅದೃಷ್ಟ: ಯಾವ್ಯಾವ ರಾಶಿಗಳಿಗೆ ಗೊತ್ತೇ?
ಗ್ರಹಗಳ ಸ್ಥಾನ ಬದಲಾವಣೆ ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ರಾಶಿಗಳಿಗೆ ಮಂಗಳಕರಫಲ ಅಥವಾ ಅಮಂಗಳಕರ ಫಲ ನೀಡಬಹುದು. ಇದೀಗ ಜುಲೈ ತಿಂಗಳ ಮೊದಲ ವಾರದಲ್ಲಿ, ಬುಧ ಗ್ರಹವು ಸ್ಥಾನ ಬದಲಾವಣೆ ಮಾಡಲಿದೆ. ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಪಡೆಯಲಿದೆ. ಇದರಿಂದಾಗಿ ಮೂರು ರಾಶಿಗಳಿಗೆ ಉತ್ತಮವಾದ ಫಲ ಸಿಗಲಿದೆ. ಆ ಮೂರು ರಾಶಿಗಳು ಯಾವುವು ಅವುಗಳಿಗೆ ಒಳ್ಳೆಯ ಫಲ ಏನು ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಸಿಂಹ ರಾಶಿ :- ಬುಧ ಗ್ರಹದ ಸ್ಥಾನ ಬದಲಾಗುತ್ತಿರುವುದರಿಂದ ಸಿಂಹ ರಾಶಿಯವರಿಗೆ ಶುಭಫಲ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ವಿವಿಧ ಹೊಸ ಮೂಲಗಳಿಂದ ಆದಾಯ ಬರಲಿದೆ. ಹೊಸ ಕೆಲಸ ಸಿಗುವ ಸಾಧ್ಯತೆ ಸಹ ಇದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಹಾಗೂ ಹೂಡಿಕೆಯಿಂದ ಲಾಭ ಗಳಿಸುತ್ತೀರಿ.
ಕನ್ಯಾ ರಾಶಿ :- ಬುಧ ಗ್ರಹವು ಮಿಥುನ ರಾಶಿಗೆ ಪ್ರವೇಶ ಮಾಡುತ್ತಿರುವುದದಿಂದ ಕನ್ಯಾ ರಾಶಿಯವರಿಗೆ ಒಳ್ಳೆಯದಾಗಲಿದ್ದು, ಕೆಲಸದ ವಿಚಾರದಲ್ಲಿ ಪ್ರೊಮೋಶನ್ ಸಿಗುತ್ತದೆ. ಉತ್ತಮವಾದ ಪರಿಶ್ರಮದಿಂದ ಒಳ್ಳೆಯ ಫಲ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಪಡೆಯುತ್ತೀರಿ, ಆರ್ಥಿಕವಾಗಿ ಬಲ ಹೆಚ್ಚಾಗುತ್ತದೆ. ಹೊಸ ಕೆಲಸ ಸಿಗುವ ಸಾಧ್ಯತೆ ಇದೆ.
ಮಕರ ರಾಶಿ :- ಈ ರಾಶಿಯವರಿಗೆ ಬುಧ ಗ್ರಹದ ಸ್ಥಾನ ಬದಲಾವಣೆಯಿಂದ ಆಸ್ತಿಯ ವಿಚಾರದಲ್ಲಿ ಲಾಭ ಸಿಗುತ್ತದೆ. ವೃತ್ತಿ ಜೀವನದಲ್ಲಿ ಸಹ ಯಶಸ್ಸು ಪಡೆಯುತ್ತೀರಿ. ಗೌರವ ಮತ್ತು ಯಶಸ್ಸು ಜಾಸ್ತಿಯಾಗಲಿದೆ. ಕೆಲಸದ ಬಗ್ಗೆ ಮೆಚ್ಚುಗೆ ಪಡೆಯುತ್ತಿರಿ.
Comments are closed.