ತೆಲುಗಿನಲ್ಲಿ ಮಿಂಚುತ್ತಿರುವ ಕೃತಿ ಶೆಟ್ಟಿ: ಸರ್ಜರಿ ಮೊರೆ ಹೋಗಿದ್ದು ಯಾಕೆ ಗೊತ್ತೇ?? ಯಾವ ಪಾರ್ಟ್ ಅನ್ನು ಬದಲಾಯಿಸಿಕೊಳ್ಳಲು ಸ್ಕೆಚ್ ಗೊತ್ತೇ??
ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಗಳು ಮೂಗು ಬಾಯಿ ಚೆನ್ನಾಗಿದ್ದರೆ ಅಭಿಮಾನಿಗಳಿಗೆ ಇಷ್ಟ. ಸುಂದರವಾಗಿ ಕಾಣುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಲು ಇಂಡಸ್ಟ್ರಿಗೆ ಪ್ರವೇಶಿಸಿದ ನಂತರ ಅನೇಕ ನಾಯಕಿಯರು ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ನಾವು ನೋಡುತ್ತೇವೆ. ಏಕಕಾಲಕ್ಕೆ ಎರಡು ಮೂರು ಸರ್ಜರಿ ಮಾಡಿಕೊಂಡವರರು ಇದ್ದಾರೆ. ಈಗ ಉಪ್ಪೇನ ಸಿನಿಮಾ ನಾಯಕಿ ಕೂಡ ಸರ್ಜರಿಗೆ ರೆಡಿಯಾಗಿದ್ದಾರೆಯಂತೆ.
ಉಪ್ಪೇನ ಚಿತ್ರದ ಮೂಲಕ ಸಾಕಷ್ಟು ಜನಮನ್ನಣೆ ಗಳಿಸಿರುವ ನಟಿ ಕೃತಿ ಶೆಟ್ಟಿ ಅವರಿಗೆ ಮೊದಲ ಮೂರು ಚಿತ್ರಗಳು ಸತತವಾಗಿ ಹಿಟ್ ಆಗಿದ್ದರಿಂದ ಅಪಾರ ಅಭಿಮಾನಿಗಳನ್ನು ಪಡೆಯುವುದು ಮಾತ್ರವಲ್ಲದೆ ಸಾಲು ಸಾಲು ಸಿನಿಮಾ ಅವಕಾಶಗಳನ್ನೂ ಪಡೆಯುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃತಿ ಶೆಟ್ಟಿ ಸದ್ಯದಲ್ಲೇ ತುಟಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರಂತೆ. ಅವರ ತುಟಿ ಸ್ವಲ್ಪ ದೊಡ್ಡದಾಗಿದೆ ಎಂದು ನೆಟಿಜನ್ಗಳು ತುಟಿಗಳನ್ನು ಟ್ರೋಲ್ ಮಾಡಿದ್ದಾರೆ. ಕೃತಿ ಶೆಟ್ಟಿ ಅವರ ತುಟಿಗಳು ಇರುವೆ ಕಚ್ಚಿದ ತುಟಿಗಳಂತಿವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಅದೇ ರೀತಿ ಕಳೆದ ಕೆಲವು ದಿನಗಳ ಹಿಂದೆ ಮಾಚರ್ಲ ಸಿನಿಮಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ತಮ್ಮ ತುಟಿಗಳು ಬಾರೆ ತುಟಿಗಳಂತಿವೆ ಎಂದು ಕಾಮೆಂಟ್ ಮಾಡಿದ್ದರು. ಅವರ ಸೌಂದರ್ಯದ ಮೇಲೆ ಕಳಂಕ ಎನ್ನುವಂತಾಗಿದ್ದು, ಆದ್ದರಿಂದ ಕೃತಿ ಶೆಟ್ಟಿ ತಮ್ಮ ತುಟಿಗಳನ್ನು ಚಿಕ್ಕದಾಗಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದು, ಅದಕ್ಕೆ ಸಿದ್ಧವಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೃತಿ ಶೆಟ್ಟಿ ಈಗಾಗಲೇ ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗಿ ಅವರ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕೇಳಿದ್ದಾರೆ ಎನ್ನಲಾಗಿದ್ದು, ಇದು ನಿಜವಾಗಿದ್ದರೆ ನಾವು ಶೀಘ್ರದಲ್ಲೇ ಹೊಸ ಕೃತಿ ಶೆಟ್ಟಿಯನ್ನು ನೋಡಲಿದ್ದೇವೆ.
Comments are closed.