Neer Dose Karnataka
Take a fresh look at your lifestyle.

ಬದಲಾಗುತ್ತಿದೆ ನಾಲ್ಕು ರಾಶಿಯವರ ಅದೃಷ್ಟ: ಶನಿ-ಬುಧ ದೇವರಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಮಮ ಬೀರುತ್ತದೆ. ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದಲ್ಲಿ ಸ್ಥಾನ ಬದಲಾವಣೆ ಮಾಡುತ್ತವೆ. ಇದೀಗ ಶನಿ ಮತ್ತು ಬುಧ ಗ್ರಹದ ಸ್ಥಾನ ಬದಲಾವಣೆ ಆಗಲಿದ್ದು, ಶನಿ ಮತ್ತು ಬುಧ ಗ್ರಹದ ನೇರ ಚಲನೆ ನಾಲ್ಕು ರಾಶಿಗಳ ಮೇಲೆ ಅದೃಷ್ಟ ಬೀರುತ್ತದೆ. ಶನಿ ಮತ್ತು ಬುಧನ ಬದಲಾವಣೆ ಇಂದ ಅದೃಷ್ಟ ಪಡೆಯುವ ಆ 4 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಶನಿ ಮತ್ತು ಬುಧ ಗ್ರಹಗಳು ಹೆಚ್ಚಿನ ಲಾಭ ನೀಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ, ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಲಾಭವಾಗುತ್ತದೆ, ಪ್ರೊಮೋಷನ್ ಅಥವಾ ಇನ್ಕ್ರಿಮೆಂಟ್ ಸಿಗಬಹುದು. ಹೊಸ ಕೆಲಸಕ್ಕೆ ಅವಕಾಶ ಸಹ ಸಿಗಬಹುದು.

ವೃಷಭ ರಾಶಿ :- ಈ ರಾಶಿಯವರಿಗೆ ಶನಿ ಮತ್ತು ಬುಧ ಗ್ರಹದ ಸ್ಥಾನ ಬದಲಾವಣೆ ಮಂಗಳಕರ ಫಲ ನೀಡುತ್ತದೆ. ಹೊಸ ಕೆಲಸ ಸಿಗುತ್ತದೆ, ಈಗಾಗಲೇ ಕೆಲಸ ಮಾಡುತ್ತಿರುವವರಿಗೆ, ಉನ್ನತ ಸ್ಥಾನಕ್ಕೆ ಏರುವ ಕನಸು ನನಸಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ ಜೊತೆಗೆ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ.

ಮಿಥುನ ರಾಶಿ :- ಈ ರಾಶಿಯವರಿಗೆ ಶನಿ ಮತ್ತು ಬುಧ ಗ್ರಹದ ಬದಲಾವಣೆ ಲಾಭದಾಯಕ ಫಲ ನೀಡುತ್ತದೆ, ನಿಮ್ಮ ಹಣಗಳಿಕೆ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ, ಉದ್ಯೋಗದಲ್ಲಿ ಲಾಭವಾಗುತ್ತದೆ. ಶನಿಯ ಹಿಮ್ಮುಖ ಚಲನೆಯಿಂದ ಉಂಟಾದ ತೊಂದರೆಗಳು ನಿವಾರಣೆ ಆಗುತ್ತದೆ.

ಧನು ರಾಶಿ :- ಶನಿ ಮತ್ತು ಬುಧ ಗ್ರಹದ ಚಲನೆಯಿಂದ ಅನೇಕರಿಗೆ ಅದೃಷ್ಟ ಬರುತ್ತದೆ. ದೀಪಾವಳಿ ಹಬ್ಬದ ಸಮಯ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ನಿಮ್ಮ ಆದಾಯ ಹೆಚ್ಚಾಗಿ, ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ಉದ್ಯೋಗದಲ್ಲಿ ಸಂಬಳ ಹೆಚ್ಚಾಗುತ್ತದೆ.

Comments are closed.