Neer Dose Karnataka
Take a fresh look at your lifestyle.

ಸಾವಿರಾರು ವರ್ಷಗಳ ನಂತರ ಒಮ್ಮೆಲೇ ರೂಪುಗೊಂಡ 5 ರಾಜಯೋಗ. ಈ ರಾಶಿಗಳಿಗೆ ಅದೃಷ್ಟ ಆರಂಭ, ಯಾರು ಕೂಡ ತಡೆಯಲು ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ??

2,668

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ವಿಚಾರದಲ್ಲಿ ನಡೆಯುವ ಬದಲಾವಣೆಗಳು ಹಾಗೂ ಇನ್ನು ಕೆಲವು ವಿಚಾರಗಳು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜನರ ಜೀವನಕ್ಕೆ ಶುಭ ಫಲ ಅಥವಾ ಅಶುಭ ಫಲ ಉಂಟಾಗುತ್ತದೆ. ಇದೀಗ ಬರೋಬ್ಬರಿ 2000 ವರ್ಷಗಳ ನಂತರ 5 ರಾಜಯೋಗಗಳು ರೂಪುಗೊಂಡಿವೆ ಮಾಳವ್ಯ, ಶಶ, ಗಜಕೇಸರಿ, ಹರ್ಷ ಮತ್ತು ವಿಮಲ ಎನ್ನುವ 5 ರಾಜಯೋಗಗಳು ರೂಪುಗೊಂಡಿದ್ದು, ಇದರಿಂದ ಮೂರು ರಾಶಿಯವರಿಗೆ ಒಳ್ಳೆಯ ಫಲ ಸಿಗುತ್ತದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕುಂಭ ರಾಶಿ :- ಈ ರಾಜಯೋಗ ಕುಂಭ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲು ಒಳ್ಳೆಯದಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಪ್ರಾಬಲ್ಯರಾಗುತ್ತೀರಿ. ನೀವು ಅರ್ಧಕ್ಕೆ ನಿಲ್ಲಿಸಿದ್ದ ಕೆಲಸಗಳು ಈಗ ಪೂರ್ತಿಯಾಗುತ್ತದೆ.

ಸಿಂಹ ರಾಶಿ :- ಐದು ರಾಜಯೋಗಗಳು ಸಿಂಹ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಬೇರೆಲ್ಲೂ ಸೇರಿಕೊಂಡಿದ್ದ ನಿಮ್ಮ ಹಣ ನಿಮ್ಮ ಕೈಗೆ ಬರುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಸಕ್ರಿಯರಾಗಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಮಕ್ಕಳಿಂದ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ.

ತುಲಾ ರಾಶಿ :- ಈ ವರ್ಷದ ದೀಪಾವಳಿ ಹಬ್ಬ ಮತ್ತು ಐದು ರಾಜಯೋಗಗಳು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಪಡೆಯುತ್ತೀರಿ. ಹಣಕಾಸಿನ ವಿಚಾರದಲ್ಲಿ ಸದೃಢವಾಗಿರುತ್ತೀರಿ..ಹಣ ಬರುವ ಮೂಲಗಳು ಜಾಸ್ತಿಯಾಗುತ್ತದೆ.

Leave A Reply

Your email address will not be published.