Neer Dose Karnataka
Take a fresh look at your lifestyle.

ಮತ್ತೊಬ್ಬ ನಟಿಯ ಹಿಂದೆ ಬಿದ್ದಿರುವ ಪಾಕ್ ನ ಮಲಿಕ್ ವಯಸ್ಸು ಎಷ್ಟು ಗೊತ್ತೇ?? ಸಾನಿಯಾ ಮಿರ್ಜಾ ವಯಸ್ಸು ಕೇಳಿದರೆ ಪಾಪ ಅನಿಸುತ್ತದೆ. ಎಷ್ಟು ಚಿಕ್ಕವರು ಗೊತ್ತೇ??

ಟೆನ್ನಿಸ್ ತಾರೆ, ಭಾರತಕ್ಕೆ ಹಲವು ಪದಕಗಳನ್ನು ಗೆದ್ದುಕೊಟ್ಟಿರುವ ಸಾನಿಯಾ ಮಿರ್ಜಾ ಅವರು ತದಿಗೆ ತಾನೇ ಗೊತ್ತಿಲ್ಲ. ಸಾನಿಯಾ ಅವರಿಗೆ ಜನಪ್ರಿಯತೆ ಮತ್ತು ಬೇಡಿಕೆ ಬಹಳಷ್ಟಿತ್ತು. ಕೆರಿಯರ್ ನಲ್ಲಿ ಉತ್ತುಂಗಕ್ಕೆ ಏರಿದ ಸಾನಿಯಾ ಮಿರ್ಜಾ ಅವರು ವೈಯಕ್ತಿಕ ಜೀವನದ ವಿಚಾರದಲ್ಲಿ ಭಾರಿ ಟೀಕೆಗೆ ಒಳಗಾಗಿದ್ದರು. ಏಕೆಂದರೆ, ಸಾನಿಯಾ ಮಿರ್ಜಾ ಅವರು ಮದುವೆಯಾಗಿದ್ದು ಪಾಕಿಸ್ತಾನ್ ಕ್ರಿಕೆಟರ್ ಶೋಯೆಬ್ ಮಲಿಕ್ ಅವರ ಜೊತೆಗೆ. ವರ್ಷಗಳ ಕಾಲ ಇದೇ ವಿಚಾರವಾಗಿ ಸಾನಿಯಾ ಅವರು ಟೀಕೆಗೆ ಒಳಗಾಗಿದ್ದರು, ಆದರೆ ಈಗ ಮದುವೆಯಾಗಿ 11 ವರ್ಷಗಳ ನಂತರ ಇದೀಗ ಈ ಜೋಡಿ ಬೇರೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಾನಿಯಾ ಮಿರ್ಜಾ ಅವರು ಈಗ ತಮ್ಮ ಗಂಡನ ಮನೆಯಲ್ಲಿಲ್ಲ, ಅಮ್ಮನ ಮನೆಗೆ ತಮ್ಮ ಮಗನ ಜೊತೆಗೆ ಬಂದು ಬಹಳ ಸಮಯವೇ ಕಳೆದಿದೆ. ಇದಕ್ಕೆ ಕಾರಣವೂ ತಿಳಿದುಬಂದಿದ್ದು, ಶೋಯೆಬ್ ಮಲಿಕ್ ಅವರು ಮತ್ತೊಬ್ಬ ನಟಿಯ ಜೊತೆಗೆ ಸಂಬಂಧ ಹೊಂದಿದ್ದ ಕಾರಣ ಸಾನಿಯಾ ಮಿರ್ಜಾ ಅವರು ಗಂಡನಿಂದ ದೂರವಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರೀತಿಸಿ ಮದುವೆಯಾದ ಶೋಯೆಬ್ ಈಗ ಬೇರೆ ಹುಡುಗಿಯ ಹಿಂದೆ ಬಿದ್ದಿರುವುದು ಸಾನಿಯಾ ಅವರಿಗೆ ಅಪಾರವಾದ ನೋವನ್ನು ತಂದಿದೆ.

ಎಲ್ಲರ ವಿರೋಧ ಕಟ್ಟಿಕೊಂಡು ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟರ್ ಜೊತೆಗೆ ಮದುವೆಯಾದರು, ಇವರಿಗೆ ಒಂದು ಮಗು ಕೂಡ ಇದೆ. ಆದರೆ ಈಗ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಮದುವೆಯಾಗಿ 11 ವರ್ಷಗಳ ನಂತರ ಸಾನಿಯಾ ಮಿರ್ಜಾ ಅವರನ್ನು ಬಿಟ್ಟು ಮತ್ತೊಬ್ಬ ಹೆಣ್ಣಿನ ಹಿಂದೆ ಬಿದ್ದಿರುವ ಶೋಯೆಬ್ ಮಲಿಕ್ ಅವರಿಗೆ ಈಗ 40 ವರ್ಷಗಳು, ಇನ್ನು ಸಾನಿಯಾ ಮಿರ್ಜಾ ಅವರಿಗೆ ಇವ 35 ವರ್ಷಗಳು, ಈಗಲೂ 35 ವರ್ಷದವರ ಹಾಗೆ ಕಾಣುವುದಿಲ್ಲ ಸಾನಿಯಾ ಮಿರ್ಜಾ, ಇನ್ನು ಚಿಕ್ಕವರ ಹಾಗೆ ಕಾಣುತ್ತಾರೆ. ಇವರಿಬ್ಬರ ವಿಚಾರದಲ್ಲಿ ಏನಾಗುತ್ತದೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

Comments are closed.