Neer Dose Karnataka
Take a fresh look at your lifestyle.

Kannada Astrology: ಇನ್ನು ಶುರುವಾಯಿತು ಈ ರಾಶಿಗಳ ಆಟ. ಈ 5 ರಾಶಿಗಳಿಗೆ ಮುಂದಿನ ಮೂರು ದಿನ ಬಹಳ ಮುಖ್ಯ. ಮುಂದೆ ಹೋದರೆ ಯಶಸ್ಸು ಫಿಕ್ಸ್. ಯಾರಿಗೆ ಗೊತ್ತೇ?? ವ್ಯರ್ಥ ಮಾಡಿಕೊಳ್ಳಬೇಡಿ.

ಮಂಗಳಗಹವನ್ನು ಎಲ್ಲಾ ಗ್ರಹಗಳ ಅಧಿಪತಿ ಎಂಡಿ ಕರೆಯುತ್ತಾರೆ. ಪ್ರತಿಯೊಬ್ಬರ ಜಾತಕದಲ್ಲಿ, ಮಂಗಳ ಗ್ರಹದ ಸ್ಥಾನ ಬಹಳ ಮುಖ್ಯವಾದದ್ದು, ಆಕ್ಟೊಬರ್ 16ರಂದು ಮಂಗಳ ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸ್ಥಾನ ಬದಲಾವಣೆ ಮಾಡಿದೆ. ಮುಂದಿನ ಮೂರು ದಿನಗಳು, ನವೆಂಬರ್ 13ರ ವರೆಗು ಮಿಥುನ ರಾಶಿಯಲ್ಲೇ ಇರಲಿದೆ. ಮುಂದಿನ ಮೂರು ದಿನಗಳು ಐದು ರಾಶಿಯವರಿಗೆ ಪಾಲಿಗೆ ವರ ಇದ್ದ ಹಾಗೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯ ಮೂರನೇ ಮನೆಯಲ್ಲಿ ಮಂಗಳಗ್ರಹ ಸಾಗಲಿದೆ, ಇದರಿಂದ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಈ ಸಮಯ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ, ಒಡಹುಟ್ಟಿದವರ ಬೆಂಬಲ ಸಿಗುತ್ತದೆ.

ಸಿಂಹ ರಾಶಿ :- ಈ ರಾಶಿಯ 11ನೇ ಮನೆಗೆ ಮಂಗಳ ಗ್ರಹದ ಪ್ರವೇಶ ಆಗಿದೆ, ಇದರಿಂದ ನಿಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುತ್ತದೆ. ಹೂಡಿಕೆಗೆ ಇದು ಒಳ್ಳೆಯ ಸಮಯ ಆಗಿದೆ. ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ ಆಗಿದೆ. ವಾಹನ ಖರೀದಿ ಮಾಡುವ ಯೋಗವಿದೆ.

ಕನ್ಯಾ ರಾಶಿ :- ಈ ರಾಶಿಯ 10ನೇ ಮನೆಗೆ ಮಂಗಳಗ್ರಹದ ಪ್ರವೇಶವಾಗಿದ್ದು, ಇನ್ನು ಮೂರು ದಿನಗಳ ಹಣಕಾಸಿನ ವಿಚಾರದಲ್ಲಿ ಬಹಳ ಲಾಭವಾಗುತ್ತದೆ. ನೀವು ಮಾಡುವ ಕೆಲಸಗಳಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ.

ಮಕರ ರಾಶಿ :- ಈ ರಾಶಿಯ 6ನೇ ಮನೆಗೆ ಮಂಗಳಗ್ರಹದ ಪ್ರವೇಶವಾಗಿದೆ. ಇನ್ನು ಮೂರು ದಿನಗಳು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಬ್ಯುಸಿನೆಸ್ ಮಾಡುವವರಿಗೆ ಇದು ಒಳ್ಳೆಯ ಸಮಯ ಆಗಿದೆ.

ಮೀನ ರಾಶಿ :- ಮೀನ ರಾಶಿಯ 4ನೇ ಮನೆಗೆ ಮಂಗಳ ಗ್ರಹದ ಪ್ರವೇಶವಾಗಿದೆ. ಈ ವೇಳೆ ನಿಮಗೆ ದೊಡ್ಡ ಮಟ್ಟದಲ್ಲಿ ಆರ್ಥಿಕವಾಗಿ ಲಾಭ ಉಂಟಾಗಲಿದೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.

Comments are closed.