Neer Dose Karnataka
Take a fresh look at your lifestyle.

Kannada News: ಅಪ್ಪು ಜೊತೆ ನಟಿಸಿದ್ದ ನಟಿ ಹಂಸಿಕಾ ಮದುವೆಯಾಗುತ್ತಿರುವ ಹುಡುಗ ಆಕೆಗೆ ಏನಾಗಬೇಕು ಗೊತ್ತೇ?? ಸಂಬಂಧವೇನು ಗೊತ್ತೇ?? ಕಲಿಯುಗದಲ್ಲಿ ಇವೆಲ್ಲ ಕಾಮನ್ ಹಾ.

Kannada News: ನಟಿ ಹನ್ಸಿಕಾ ಮೊತ್ವಾಣಿ (Hansika Motwani) ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟಿ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ ಹನ್ಸಿಕಾ. ಇದೀಗ ಈ ನಟಿ ಮದುವೆಯಾಗಲು ಸಿದ್ಧವಾಗಿದ್ದಾರೆ. ಸೊಹೈಲ್ ಕತೂರಿಯಾ (Sohail Katuria) ಅವರೊಡನೆ ಮದುವೆಯಾಗಲಿದ್ದಾರೆ ಹನ್ಸಿಕಾ. ಉದ್ಯಮಿ ಆಗಿರುವ ಈ ಸೊಹೈಲ್ ನಿಜಕ್ಕೂ ಯಾರು ? ಹನ್ಸಿಕಾ ಅವರೊಡನೆ ಇವರ ಸಂಬಂಧ ಏನು ಗೊತ್ತಾ? ಈ ಸ್ಟೋರಿ ನೋಡಿ..

ನಟಿ ಹನ್ಸಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಬಾಲನಟಿಯಾಗಿ ಹಿಂದಿಯ ಶಕಲಕ ಬೂಮ್ ಬೂಮ್ ಎನ್ನುವ ಧಾರವಾಹಿ ಮೂಲಕ. ನಂತರ ಇವರು ಹೃತಿಕ್ ರೋಷನ್ ಅವರ ಕೋಯಿ ಮಿಲ್ ಗಯಾ (Koi Mil Gaya) ಎನ್ನುವ ಸಿನಿಮಾದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಈ ಸಿನಿಮಾ ಇವರಿಗೆ ಬಾಲನಟಿಯಾಗಿ ಒಳ್ಳೆಯ ಹೆಸರು ತಂದುಕೊಟ್ಟಿತು. ಇದಾದ ಮೂರೇ ವರ್ಷಗಳಲ್ಲಿ ತೆಲುಗಿನ ದೇಶಮುದುರು (Deshamuduru) ಸಿನಿಮಾ ಮೂಲಕ ನಾಯಕಿಯಾದರು, ಬಾಲನಟಿಯಾಗಿದ್ದ ಹುಡುಗಿ ಕೇವಲ 3 ವರ್ಷಗಳಲ್ಲಿ ಹೀರೋಯಿನ್ ಆಗಿ ಬದಲಾಗಿದ್ದರು. ಅದಕ್ಕೆ ಕಾರಣ ಸ್ವತಃ ಹನ್ಸಿಕಾ ಅವರ ತಾಯಿ. ಇದನ್ನು ಓದಿ.. Kannada News: ಮಕ್ಕಳನ್ನು ಅಂಬಾರಿ ಮೇಲೆ ಕೂರಿಸಿದ ನಟಿ ಅಮೂಲ್ಯ: ಆ ಅಂಬಾರಿ ಕೊಟ್ಟ ಸ್ಟಾರ್ ಯಾರು ಗೊತ್ತೇ?? ಅದಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ??

ಹನ್ಸಿಕಾ ಅವರ ತಾಯಿ ಡಾಕ್ಟರ್ ಆಗಿದ್ದು, ಅವರಿಗೆ ಯಾವ ಹಾರ್ಮೋನ್ ಇಂಜೆಕ್ಟ್ ಮಾಡಿದರೆ, ದೇಶದಲ್ಲಿ ಬದಲಾವಣೆ ಆಗುತ್ತದೆ ಎಂದು ಗೊತ್ತಿತ್ತು, ಹಾಗಾಗಿ ಮಗಳು ಬೇಗ ಹೀರೋಯಿನ್ ಆಗಲಿ ಎಂದು ಹನ್ಸಿಕಾ ಅವರ ತಾಯಿ ಹಾರ್ಮೋನ್ ಇಂಜೆಕ್ಟ್ ಮಾಡಿದ್ದರು. ಇದರಿಂದ 15 ವರ್ಷಕ್ಕೆ ಮೈಕೈ ತುಂಬಿಕೊಂಡು ಹೀರೋಯಿನ್ ಹಾಗೆ ತಯಾರಾಗಿದ್ದ ಹನ್ಸಿಕಾ, ದೇಶಮುದುರು ಸಿನಿಮಾ ಇಂದ ಹೀರೋಯಿನ್ ಆದರು. ನಂತರ ಕನ್ನಡದಲ್ಲಿ ಬಿಂದಾಸ್ (Bindas) ಸಿನಿಮಾದಲ್ಲಿ ನಟಿಸಿದ್ದರು ಹನ್ಸಿಕಾ. ಬಳಿಕ ಅನೇಕ ಸಿನಿಮಾಗಳಲ್ಲಿ ಹೀರೋಯಿನ್ ಆಗಿ ನಟಿಸಿದರು. ಇದನ್ನು ಓದಿ.. ಕಾಂತಾರ ಫುಲ್ ಯಶಸ್ಸು ಗಳಿಸಿದ್ದಾಗಿ ಸಂಭಾವನೆ ಕೊಟ್ಟಿದ್ದರೂ, ಇದೀಗ ರಿಷಬ್ ಗೆ ಹೊಂಬಾಳೆ ಫಿಲಂಸ್ ಕೊಟ್ಟ ಹಣ ಎಷ್ಟು ಗೊತ್ತೇ??

ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದ ಹನ್ಸಿಕಾ ಅವರ ಮದುವೆ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುತ್ತಿತ್ತು, ಇದೀಗ ಅವರು ತಮ್ಮ ಮದುವೆಯನ್ನು ಅನೌನ್ಸ್ ಮಾಡಿದ್ದಾರೆ. ಹನ್ಸಿಕಾ ಅವರು ಸೊಹೈಲ್ ಕತುರಿಯ ಅವರೊಡನೆ ಮದುವೆ ಆಗುತ್ತಿದ್ದು, ಅವರೊಬ್ಬ ಉದ್ಯಮಿ ಆಗಿದ್ದಾರೆ. ಮೊದಲಿಗೆ ಈ ಜೋಡಿಯ ಬಗ್ಗೆ ಹೆಚ್ಚು ಚರ್ಚೆ ಆಗಿರಲಿಲ್ಲ. ನಂತರ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಸೊಹೈಲ್ ಅವರು ಮತ್ತೊಬ್ಬ ಹುಡುಗಿಯ ಜೊತೆಗೆ ಮದುವೆಯಾಗಿದ್ದು, ಮದುವೆಯಲ್ಲಿ ಹನ್ಸಿಕಾ ಅವರು ಬಹಳ ಸಂತೋಷವಾಗಿ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನು ಓದಿ.. ಮತ್ತೊಬ್ಬ ನಟಿಯ ಹಿಂದೆ ಬಿದ್ದಿರುವ ಪಾಕ್ ನ ಮಲಿಕ್ ವಯಸ್ಸು ಎಷ್ಟು ಗೊತ್ತೇ?? ಸಾನಿಯಾ ಮಿರ್ಜಾ ವಯಸ್ಸು ಕೇಳಿದರೆ ಪಾಪ ಅನಿಸುತ್ತದೆ. ಎಷ್ಟು ಚಿಕ್ಕವರು ಗೊತ್ತೇ??

ಅಷ್ಟಕ್ಕೂ ಸೊಹೈಲ್ ಅವರು ಮದುವೆ ಆಗಿದ್ದ ಹುಡುಗಿಯ ಹೆಸರು ರಿಂಕು (Rinku), ಇವರು ಹನ್ಸಿಕಾ ಅವರ ಬೆಸ್ಟ್ ಫ್ರೆಂಡ್ ಆಗಿದ್ದು. ಹನ್ಸಿಕಾ ಅವರೇ ನಿಂತು ಈ ಮದುವೆ ಮಾಡಿದ್ದಾರಿ. ಆದರೆ, ದಿನಗಳು ಕಳೆಯುತ್ತಾ ಹನ್ಸಿಕಾ ಅವರು ಸೊಹೈಲ್ ಅವರೊಡನೆ ಆತ್ಮೀಯರಾದರು. ಇವರಿಬ್ಬರ ನಡುವೆ ಸಲುಗೆ ಹೆಚ್ಚಾಯಿತು. ಸೊಹೈಲ್ ಅವರು ಗಾರ್ಮೆಂಟ್ ಇಂಡಸ್ಟ್ರಿ, ಇವೆಂಟ್ ಮ್ಯಾನೇಜ್ಮೆಂಟ್ ಅಂತಹ ಕಂಪನಿಗಳನ್ನು ನಡೆಸುತ್ತಿದ್ದಾರೆ. ಇಬ್ಬರು ಬ್ಯುಸಿನೆಸ್ ಪಾರ್ಟ್ನರ್ಸ್ ಆದರು. ಇದೆಲ್ಲವೂ ಶುರುವಾದ ನಂತರ, ರಿಂಕು ಮತ್ತು ಸೊಹೈಲ್ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ತನ್ನ ಗಂಡ ಜೊತೆಗೆ ಸ್ನೇಹಿತೆಯೇ ಕ್ಲೋಸ್ ಆದ ಕಾರಣ, ರಿಂಕು ಅವರಿಗೆ ಬೇಸರವಾಗಿ. ಇಬ್ಬರ ನಡುವೆ ಜಗಳ ಹೆಚ್ಚಾಗಿ, ಕೊನೆಗೆ ವಿಚ್ಛೇದನ ಹಂತಕ್ಕೂ ಹೋಯಿತು. ಇದನ್ನು ಓದಿ.. ಮಹೇಶ್ ಬಾಬು ರವರನ್ನು ಪ್ರೀತಿಸಿ ಮದುವೆಯಾಗುವ ಮುನ್ನ ನಮ್ರತಾ ಪ್ರೀತಿ ಮಾಡಿದ ಇಬ್ಬರು ಯಾರು ಗೊತ್ತೇ?? ಕೊನೆಗೂ ತಿಳಿಯಿತು.

ರಿಂಕು, ಸೊಹೈಲ್ ವಿಚ್ಛೇದನದ ನಂತರ ಹನ್ಸಿಕಾ ಅವರೊಡನೆ ಸಲುಗೆ ಪ್ರೀತಿ ಹೆಚ್ಚಾಗಿ, ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಡಿಸೆಂಬರ್ 4ರಂದು ಈ ಜೋಡಿ ಮದುವೆಯಾಗಲಿದೆ. ಈ ವಿಷಯಗಳೆಲ್ಲವು ವೈರಲ್ ಆಗುತ್ತಿದ್ದ ಹಾಗೆ, ಸೋಷಿಯಲ್ ಮೀಡಿಯಾದಲ್ಲಿ ಹನ್ಸಿಕಾ ಅವರ ಬಗ್ಗೆ ನೆಗಟಿವ್ ಕಮೆಂಟ್ಸ್ ಕೇಳಿಬರುತ್ತಿದೆ. ಸ್ನೇಹಿತೆಗೆ ಮೋಸ ಮಾಡಿದ್ದೀರಾ, ಸ್ನೇಹಿತೆಯ ಗಂಡನನ್ನೇ ಪಟಾಯ್ಸಿ ಮದುವೆ ಮಾಡಿಕೊಳ್ಳುತ್ತಿದ್ದೀರಾ ಎನ್ನುವ ಮಾತುಗಳು ಕೇಳುಬರುತ್ತಿದೆ. ಜನಪ್ರಿಯ ತಾರೆ ಆಗಿರುವ ಇವರು ಈ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ ಎಂದು ನೆಟ್ಟಿಗರು ಹನ್ಸಿಕಾ ಅವರ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನು ಓದಿ.. ಜಗಳ ಆಡಿ ದೂರವಾಗಿದ್ದ ಸಾನ್ಯಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೂಡ ರೂಪೇಶ್ ಶೆಟ್ಟಿ ಬಗ್ಗೆ ಹೇಳಿದ್ದೇನು ಗೊತ್ತೇ?? ಶಾಕ್ ಆದ ನೆಟ್ಟಿಗರು.

Comments are closed.