Cricket News: ಟಿ 20 ನಲ್ಲಿ ಸೋತರು ಭಾರತಕ್ಕೆ ಸಿಗುತ್ತಿದೆ ನೆಮ್ಮದಿಯ ಸುದ್ದಿ: ಅಭಿಮಾನಿಗಳ ನಿರಾಸೆಗೆ ಕೊಂಚ ನಿರಾಳ. ಕೇಳಿ ಬರುತ್ತಿರುವ ಸುದ್ದಿ ಏನು ಗೊತ್ತೇ??
Cricket News: ಟಿ20 ವಿಶ್ವಕಪ್ (T20 World Cup) ಗೆಲ್ಲಬೇಕು ಎಂದುಕೊಂಡಿದ್ದ ಭಾರತ (Team India)ತಹಡದ ಕನಸು ಈಗ ನಿರಾಶೆಯಲ್ಲಿ ಕೊನೆಯಾಗಿದೆ. ವಿಶ್ವಕಪ್ ಗೆಲ್ಲಲೇಬೇಕು ಎಂದುಕೊಂಡಿದ್ದ ಭಾರತ ತಂಡ ಸೆಮಿಫೈನಲ್ಸ್ ಹಂತದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡದ ವಿರುದ್ಧ ಸೋತು, ಮನೆಗೆ ಸೇರಿದೆ. 15 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂದು ಕ್ರಿಕೆಟ್ ಪ್ರಿಯರು, ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು. ಭಾರತ ತಂಡ ಕೂಡ ಅದಕ್ಕಾಗಿ ಪ್ರಯತ್ನ ಪಟ್ಟಿತ್ತು, ಆದರೆ ಕೊನೆಯಲ್ಲಿ ಕಳಪೆ ಬೌಲಿಂಗ್ ಪ್ರದರ್ಶನದಿಂದ ಪಂದ್ಯವನ್ನು ಸೋಲುವ ಹಾಗೆ ಆಯಿತು.
ನಮ್ಮ ಭಾರತ ತಂಡ ಸೆಮಿಫೈನಲ್ಸ್ ನಲ್ಲಿ ಸೋತು ಬೇಸರದಲ್ಲಿದ್ದರು ಕೂಡ, ಇದೀಗ ಸಂತೋಷ ಆಗುವಂತಹ ಒಂದು ಸುದ್ದಿ ಕೇಳಿಬರುತ್ತಿದೆ. ಅದೇನೆಂದರೆ, ಸೆಮಿಫೈನಲ್ಸ್ ಸೋತು ವಿಶ್ವಕಪ್ ತರಲು ಸಾಧ್ಯವಾಗದೆ ಇದ್ದರು ಕೂಡ, ಭಾರತ ತಂಡಕ್ಕೆ ಉತ್ತಮವಾದ ಬಹುಮಾನ ಸಿಗುತ್ತದೆ. ಈ ವರ್ಷ ಐಸಿಸಿ (ICC) ಬಳಿ, ಬಹುಮಾನವಾಗಿ ನೀಡಲು $5,60,000 ಯುಎಸ್ ಡಾಲರ್ ಗಳಿವೆ. ಈ ಬಹುಮಾನದ ಮೊತ್ತದ ಬಗ್ಗೆ ಸೆಪ್ಟೆಂಬರ್ ತಿಂಗಳಿನಲ್ಲೇ ತಿಳಿಸಿಸಲಾಗಿತ್ತು. ಭಾನುವಾರ ಪಾಕಿಸ್ತಾನ್ ಮತ್ತು ಇಂಗ್ಲೆಂಡ್ (Pakistan vs England) ನಡುವೆ ಟ್ರೋಫಿಗಾಗಿ ಸಮರ ನಡೆಯಲಿದೆ. ಭಾನುವಾರ ವಿಶ್ವಕಪ್ ನಲ್ಲಿ ಗೆಲ್ಲುವ ತಂಡಕ್ಕೆ 1.6 ಮಿಲಿಯನ್ ಡಾಲರ್ ಅಂದರೆ ₹13,06,21,440 ಕೋಟಿ ರೂಪಾಯಿ ಬಹುಮಾನ ಸಿಗುತ್ತದೆ. ಇದನ್ನು ಓದಿ.. Kannada News: ಮಕ್ಕಳನ್ನು ಅಂಬಾರಿ ಮೇಲೆ ಕೂರಿಸಿದ ನಟಿ ಅಮೂಲ್ಯ: ಆ ಅಂಬಾರಿ ಕೊಟ್ಟ ಸ್ಟಾರ್ ಯಾರು ಗೊತ್ತೇ?? ಅದಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ??
ರನ್ನರ್ ಅಪ್ ಆಗುವ ತಂಡಕ್ಕೆ ₹800,000 ಯುಎಸ್ ಡಾಲರ್ ಅಂದರೆ 6,53,10,720 ಕೋಟಿ ಪ್ರೈಸ್ ಮನಿ ನೀಡಲಾಗುತ್ತದೆ. ಸೆಮಿಫೈನಲ್ಸ್ ನಲ್ಲಿ ಸೋತಿರುವ ತಂಡಗಳಿಗೆ 400,000 ಯುಎಸ್ ಡಾಲರ್ ಅಂದರೆ 3,26,55,360 ಬಹುಮಾನ ನೀಡಲಾಗುತ್ತದೆ. ಇನ್ನು ಸೂಪರ್ 12 ಹಂತದಲ್ಲಿ ಟೂರ್ನಿ ಇಂದ ಹೊರಗುಳಿದಿರುವ ಎಲ್ಲಾ ಎಂಟು ತಂಡಗಳಿಗೆ $70,000 ಡಾಲರ್ ಅಂದರೆ 57,14,688 ಲಕ್ಷ ಬಹುಮಾನ ಸಿಗಲಿದೆ. ನಮ್ಮ ಭಾರತ ತಂಡ ಸೆಮಿ ಫೈನಲ್ಸ್ ನಲ್ಲಿ ಸೋತಿರುವುದಕ್ಕೆ 3.22 ಕೋಟಿ ರೂಪಾಯಿ ಸಿಗಲಿದೆ. ಜೊತೆಗೆ ಸೂಪರ್ 12 ಹಂತದಲ್ಲಿ ಗೆದ್ದಿರುವ 4 ಪಂದ್ಯಗಳಿಂದ 1.2 ಕೋಟಿ ರೂಪಾಯಿ ಸಿಗಲಿದೆ. ಒಟ್ಟಾರೆಯಾಗಿ ಟಿ20 ವಿಶ್ವಕಪ್ ಇಂದ ಭಾರತ ತಂಡ 4.5 ಕೋಟಿ ರೂಪಾಯಿ ಹಣ ಬಹುಮಾನದ ಜೊತೆಯಲ್ಲಿ ಹಿಂದಿರುಗುತ್ತಿದೆ. ಈ ವಿಷಯ ಅಭಿಮಾನಿಗಳಿಗೆ ಸಂತೋಷ ತಂದಿದೆ. ಇದನ್ನು ಓದಿ.. Kannada News: ಅಪ್ಪು ಜೊತೆ ನಟಿಸಿದ್ದ ನಟಿ ಹಂಸಿಕಾ ಮದುವೆಯಾಗುತ್ತಿರುವ ಹುಡುಗ ಆಕೆಗೆ ಏನಾಗಬೇಕು ಗೊತ್ತೇ?? ಸಂಬಂಧವೇನು ಗೊತ್ತೇ?? ಕಲಿಯುಗದಲ್ಲಿ ಇವೆಲ್ಲ ಕಾಮನ್ ಹಾ.
Comments are closed.