Neer Dose Karnataka
Take a fresh look at your lifestyle.

Kannada News: ಕಣ್ಮರೆಯಾಗಿದ್ದ ಕನ್ಯಾಕುಮಾರಿ ಮುದ್ದು ಹುಡುಗಿಗೆ ಕುಲಾಯಿಸಿದ ಅದೃಷ್ಟ: ಖ್ಯಾತ ಹಾಸ್ಯ ನಟನ ಜೊತೆ ಸಿನೆಮಾಗೆ ಆಯ್ಕೆ. ಯಾವ ಸಿನೆಮ ಗೊತ್ತೇ??

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯ ಕನ್ಯಾಕುಮಾರಿ (Kanyakumari) ಧಾರವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟವರು ನಟಿ ಆಸಿಯಾ ಫಿರ್ದೋಸ್ (Aasiya Firdous), ಇವರಿಗೆ ಕನ್ಯಾಕುಮಾರಿ ಧಾರವಾಹಿ ಮೂಲಕ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಸಿಕ್ಕಿತ್ತು. ಆದರೆ ಬಿಗ್ ಬಾಸ್ (Bigg Boss ) ಶೋ ಶುರುವಾಗಬೇಕಿದ್ದ ಕಾರಣ, ಈ ಧಾರವಾಹಿ ಬಹಳ ಬೇಗ ನಿಂತು ಹೋಯಿತು. ಧಾರವಾಹಿ ಮುಗಿದ ನಂತರ ಆಸಿಯಾ ಅವರು ಮತ್ಯಾವ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿರಲಿಲ್ಲ ಎನ್ನಲಾಗಿತ್ತು..

ಆದರೆ ಇದೀಗ ಈ ನಟಿ ಹೊಸ ಪ್ರಾಜೆಕ್ಟ್ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ, ಅದು ಕಿರುತೆರೆಯಲ್ಲಿ ಅಲ್ಲ, ಬೆಳ್ಳಿ ತೆರೆಯ ಮೂಲಕ..ಆಸಿಯಾ ಅವರು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾ ಹೆಸರು ಕಾಲಾಯ ನಮಃ, ಈ ಸಿನಿಮಾದ ನಾಯಕ ನಟ ಕೋಮಲ್ ಅವರು. ಮತಿವಣ್ಣನ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಕೋಮಲ್ (Komal) ಅವರ ಪತ್ನಿ ಸಿನಿಮಾ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಸಿನಿಮಾ ಮೂಲಕ ಆಸಿಯಾ ಅವರಿಗೆ ಹೊಸ ಅದೃಷ್ಟ ಹಾಗೂ ಕೋಮಲ್ ಅವರು ಕೂಡ ಒಂದು ಬಿಗ್ ಬ್ರೇಕ್ ನಂತರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರ. ಇದನ್ನು ಓದಿ.. Kannada News: ದೇಶವನ್ನೇ ಶೇಕ್ ಮಾಡಿದ ಖ್ಯಾತ ನಟಿ ಕೃಷ್ಣ ಆಸ್ತಿಯ ವಿಲ್: ಸಾವಿರಾರು ಕೋಟಿ ಆಸ್ತಿ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತೇ??

ಕೋಮಲ್ ಅವರು ಬ್ರೇಕ್ ಪಡೆದ ನಂತರ 2020 ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಆದರೆ ಆ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ, ಈಗ ಕಾಲಾಯ ನಮಃ ಸಿನಿಮಾ ಮುಹೂರ್ತ ಕೂಡ ನಡೆದಿದೆ, ಬಹಳ ಸಮಯದ ನಂತರ ಸಿನಿಮಾದಲ್ಲಿ ನಟಿಸಲು ಕೋಮಲ್ ಅವರು ಕೂಡ ಉತ್ಸುಕರಾಗಿದ್ದಾರೆ, ಬಹಳ ಹಿಂದೆ ಈ ನಿರ್ದೇಶಕರಿಗೆ ಅವರ ಜೊತೆಗೆ ಸಿನಿಮಾ ಮಾಡುವುದಾಗಿ ಮಾತು ಕೊಟ್ಟಿದ್ದರಂತೆ ಹಾಗಾಗಿ ನಟ ಕೋಮಲ್ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಇದನ್ನು ಓದಿ..Biggboss Kannada: ದಿವ್ಯ ಬಿಗ್ ಬಾಸ್ ನಲ್ಲಿ ಇದ್ದಾಗ ಹೊರಗಡೆಯಿಂದ ಶುಭ ಹಾರೈಸಿದ್ದ ಮಾಜಿ ಬಾಯ್ ಫ್ರೆಂಡ್ ರಾಕೇಶ್ ಗೆ ಶಾಕ್ ಕೊಟ್ಟ ದಿವ್ಯ ಸುರೇಶ್. ಏನು ಮಾಡಿದ್ದಾರೆ ಗೊತ್ತೇ??

Comments are closed.