Neer Dose Karnataka
Take a fresh look at your lifestyle.

Kannada News: ಹೊಸ ಯುವತಿಯೊಂದಿಗೆ ಒಟ್ಟಿಗೆ ಇರಲು ಮನೆ ಖರೀದಿ ಮಾಡಿದ ಹೃತಿಕ್, ಬಂಗ್ಲೆ ಬೆಲೆ ಎಷ್ಟು ಗೊತ್ತೇ? ಆಕೆಗೂ ಈತನಿಗೂ ಎಷ್ಟು ವಯಸ್ಸಿನ ವ್ಯತ್ಯಾಸ ಗೊತ್ತೇ?

Kannada News: ಬಾಲಿವುಡ್ ನ ಖ್ಯಾತ ನಟ ಗಾಡ್ ಆಫ್ ಡ್ಯಾನ್ಸ್ ಎಂದೇ ಖ್ಯಾತಿಯಾಗಿರುವವರು ನಟ ಹೃತಿಕ ರೋಷನ್ (Hritik Roshan. ಹೃತಿಕ್ ರೋಷನ್ ಅವರ ಡ್ಯಾನ್ಸ್ ಮತ್ತು ಸ್ಟಂಟ್ಸ್ ಗಳಿಗೆ ಮಾರುಹೋಗದವರಿಲ್ಲ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಲ್ಲಿ ಒಬ್ಬರು ನಟ ಹೃತಿಕ್ ರೋಷನ್. ಇವರು ಸಿನಿಮಾಗೆ ಸಂಬಂಧಿಸಿದ ಕುಟುಂಬದಿಂದಲೇ ಬಂದವರು. ಹೃತಿಕ್ ಅವರ ತಂದೆ ಬಾಲಿವುಡ್ ನ ಖ್ಯಾತ ನಿರ್ದೇಶಕ. ಇಂದಿಗೂ ಹೃತಿಕ್ ರೋಷನ್ ಅಬದು ಅದೇ ಕ್ರೇಜ್ ಮತ್ತು ಚಾರ್ಮ್ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಹೃತಿಕ್ ಅವರು ತಮ್ಮ ಗರ್ಲ್ ಫ್ರೆಂಡ್ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದಾರೆ.

ಹೃತಿಕ್ ಅವರು ತಮಗಿಂತ ಚಿಕ್ಕ ವಯಸ್ಸಿನ ಹುಡುಗಿ ಸಬಾ ಅಜಾದ್ (Saba Azad) ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದಾರೆ ಎನ್ನುವ ವಿಷಯ ಎಲ್ಲರಿಗೂ ಗೊತ್ತಿದೆ. ಇಬರಿಬ್ಬರು ಜೊತೆಯಾಗಿ ಹಲವು ಕಡೆ ಕಾಣಿಸಿಕೊಂಡಿದ್ದಾರೆ. ಹೋಟೆಲ್ ಗಳು, ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಜನರ ಗಮನ ಸೆಳೆದಿದ್ದಾರೆ. ಸಬಾ ಆಜಾದ್ ಅವರು ಗಾಯಕಿಯಾಗಿ ಮತ್ತು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ರಾಕೆಟ್ ಬಾಯ್ಸ್ (Rocket Boys) ಎನ್ನುವ ವೆಬ್ ಸೀರೀಸ್ ನಲ್ಲಿ ನಟಿಸಿದರು. ಹೃತಿಕ್ ಅವರು ಈಗ ತಮ್ಮ ಗರ್ಲ್ ಫ್ರೆಂಡ್ ಜೊತೆಗೆ ಹೊಸ ಮನೆಗೆ ಶಿಫ್ಟ್ ಆಗುತ್ತಾರೆ ಎನ್ನುವ ಸುದ್ದಿಯೊಂದು ಕೇಳಿಬರುತ್ತಿದೆ. ಇದನ್ನು ಓದಿ..Biggboss Kannada: ದಿವ್ಯ ಬಿಗ್ ಬಾಸ್ ನಲ್ಲಿ ಇದ್ದಾಗ ಹೊರಗಡೆಯಿಂದ ಶುಭ ಹಾರೈಸಿದ್ದ ಮಾಜಿ ಬಾಯ್ ಫ್ರೆಂಡ್ ರಾಕೇಶ್ ಗೆ ಶಾಕ್ ಕೊಟ್ಟ ದಿವ್ಯ ಸುರೇಶ್. ಏನು ಮಾಡಿದ್ದಾರೆ ಗೊತ್ತೇ??

ಮನ್ನತ್ ಎನ್ನುವ ಹೆಸರಿನ ಅಪಾರ್ಟ್ಮೆಂಟ್ ನಲ್ಲಿ ಮೂರು ಫ್ಲೋರ್ ಗಳ ಫ್ಲ್ಯಾಟ್ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಮನೆಯ ನವೀಕರಣ ಕೆಲಸ ಶುರುವಾಗಿದ್ದು, ಗರ್ಲ್ ಫ್ರೆಂಡ್ ಜೊತೆಗೆ ಅದೇ ಫ್ಲ್ಯಾಟ್ ಗೆ ಶಿಫ್ಟ್ ಆಗುತ್ತಾರಂತೆ ಹೃತಿಕ್. ಈ ಫ್ಲ್ಯಾಟ್ ನ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ. ಸಮುದ್ರದ ವ್ಯೂ ಇರುವ ಅಪಾರ್ಟ್ಮೆಂಟ್ ಇರುತ್ತದೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಈಗ ಜೊತೆಯಲ್ಲೇ ವಾಸ ಮಾಡುವ ನಿರ್ಧಾರ ಮಾಡಿದ್ದು, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ವಿಷಯ ಕೂಡ ಜೋರಾಗಿಯೇ ಸದ್ದು ಮಾಡುತ್ತಿದೆ. ಇನ್ನು ಇವರಿಬ್ಬರ ವಯಸ್ಸಿನ ಬಗ್ಗೆ ಹೇಳುವುದಾದರೆ, ಹೃತಿಕ್ ಅವರಿಗೆ ಈಗ 44 ವರ್ಷಗಳು ಸಬಾ ಅವರಿಗೆ 37 ವರ್ಷ ವಯಸ್ಸ್, ಇಬ್ಬರ ನಡುವೆ 7 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ಇದನ್ನು ಓದಿ.. Kannada News: ಕಣ್ಮರೆಯಾಗಿದ್ದ ಕನ್ಯಾಕುಮಾರಿ ಮುದ್ದು ಹುಡುಗಿಗೆ ಕುಲಾಯಿಸಿದ ಅದೃಷ್ಟ: ಖ್ಯಾತ ಹಾಸ್ಯ ನಟನ ಜೊತೆ ಸಿನೆಮಾಗೆ ಆಯ್ಕೆ. ಯಾವ ಸಿನೆಮ ಗೊತ್ತೇ??

Comments are closed.