Neer Dose Karnataka
Take a fresh look at your lifestyle.

Darshan: ಮಾಧ್ಯಮಗಳು, ಬಹುತೇಕ ಯೌಟ್ಯೂಬ್ ಚಾನೆಲ್ ಗಳು, ನಟರು ದರ್ಶನ್ ಕೈ ಬಿಟ್ಟಿರುವಾಗ ದರ್ಶನ್ ರವರನ್ನು ಕಾಪಾಡಲು ಅವರೊಬ್ಬರಿಂದ ಮಾತ್ರ ಸದ್ಯ. ಯಾರು ಗೊತ್ತೇ??

Darshan: ಒಂದು ಸಿನಿಮಾ, ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗ್ತಿದೆ ಅಂದ್ರೆ, ಆ ಸಿನಿಮಾ ಬಗ್ಗೆ ಎಲ್ಲೆಡೆ ನಿರೀಕ್ಷೆ ಹೆಚ್ಚಾಗಿರುತ್ತದೆ. ಸಿನಿಮಾ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ವಿವಿಧ ರೀತಿಗಳಲ್ಲಿ ಮಾಡುತ್ತಾರೆ, ಅದ್ಧೂರಿಯಾಗಿ ದೊಡ್ಡ ಕಾರ್ಯಕ್ರಮ ಮಾಡುತ್ತಾರೆ, ಅಥವಾ ಬೇರೆ ಭಾಷೆ ಸಿನಿಮಾ ನಟ ನಟಿಯರನ್ನು ಪ್ರಚಾರಕ್ಕೆ ಕರೆಯುತ್ತಾರೆ. ಇಂಥಹ ಬಹಳಷ್ಟು ರೀತಿಯ ಪ್ರಚಾರಗಳನ್ನು ನೋಡಿದ್ದೇವೆ. ಆದರೆ ಇದೀಗ ನಟ ದರ್ಶನ್ (Actor Darshan) ಅವರ ಕ್ರಾಂತಿ (Kranthi) ಸಿನಿಮಾಗೆ ಪ್ರಚಾರ ನಡೆಯುತ್ತಿರುವುದೇ ಬೇರೆ ರೀತಿ. ಯಾರೇ ದರ್ಶನ್ ಅವರ ಕೈಬಿಟ್ರು, ಇವರು ಮಾತ್ರ ಬಿಡೋದಿಲ್ಲ.

ಕ್ರಾಂತಿ ಸಿನಿಮಾ ಮುಂದಿನ ವರ್ಷ ಜನವರಿ 26ಕ್ಕೆ ಬಿಡುಗಡೆ ಆಗುತ್ತದೆ. ಈ ಸಿನಿಮಾ ಪ್ರಚಾರ ಕೆಲಸಗಳು ಶುರುವಾಗಿದ್ದು, ಕೆಲವು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುವ ಮೂಲಕ ಕ್ರಾಂತಿ ಸಿನಿಮಾ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದಾರೆ ಡಿಬಾಸ್. ದರ್ಶನ್ ಅವರು ಒಂದು ಕಡೆ ಪ್ರಚಾರ ಮಾಡುತ್ತಿದ್ದರೆ, ಅವರ ಅಭಿಮಾನಿಗಳು ಎಲ್ಲಾ ಕಡೆ ಭರ್ಜರಿಯಾಗಿ ಕ್ರಾಂತಿ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ಎಲ್ಲಾ ಹಳ್ಳಿ ಹಳ್ಳಿಗಳಲ್ಲಿ, ಊರುಗಳಲ್ಲಿ ಎಲ್ಲಾ ಕಡೆ ಕ್ರಾಂತಿ ಸಿನಿಮಾ ಪೋಸ್ಟರ್ ಅಂಟಿಸಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಓದಿ.. Kannada News: ತಂದೆ ತೀರಿಹೋದ ಎರಡನೇ ದಿನಕ್ಕೆ, ನರೇಶ್ ಗೆ ಕರೆ ಮಾಡಿದ ಪವಿತ್ರ ಹೇಳಿದ್ದೇನು ಗೊತ್ತೇ?? ಪವಿತ್ರ ಮಾತು ಕೇಳಿ ರೊಚ್ಚಿಗೆದ್ದ ನರೇಶ್.

ಬೈಕ್ ಗಳ ಮೇಲೆ, ಸೈಕಲ್ ಮೇಲೆ, ಕಾರ್ ಮೇಲೆ ಕ್ರಾಂತಿ ಪೋಸ್ಟರ್ ಗಳು ರಾರಾಜಿಸುತ್ತಿವೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯ ಮತ್ತು ಹೊರದೇಶಗಳಲ್ಲಿ ಸಹ ಕ್ರಾಂತಿ ಸಿನಿಮಾ ಪ್ರೊಮೋಷನ್ ಅನ್ನು ಅಭಿಮಾನಿಗಳು ದೊಡ್ಡದಾಗಿ ಮಾಡುತ್ತಿದ್ದಾರೆ. ಕಳೆದ ವರ್ಷ ಆದ ಒಂದು ಸಮಸ್ಯೆ ಇಂದ, ನಟ ದರ್ಶನ್ ಅವರ ಕುರಿತು ಸುದ್ದಿಗಳನ್ನು ಕನ್ನಡ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿಲ್ಲ. ನಮಗೆ ಮೀಡಿಯಾ ಬೇಡ, ನಾವೇ ಸಿನಿಮಾ ಪ್ರೊಮೋಷನ್ ಮಾಡ್ತಿವಿ ಎನ್ನುತ್ತಿದ್ದಾರೆ ಅಭಿಮಾನಿಗಳು ವಿಷ್ಣುವರ್ಧನ್. ದರ್ಶನ್ ಅವರಿಗೆ ಯಾರೇ ಮೋಸ ಮಾಡಿದರು ಅಭಿಮಾನಿಗಳು ಮಾತ್ರ ಕೈಬಿಡುವುದಿಲ್ಲ ಎನ್ನಲಾಗುತ್ತಿದೆ. ಇದನ್ನು ಓದಿ..Kannada Astrology: ಕೊನೆಗೂ ಬಂತು 5 ರಾಶಿಗಳಿಗೆ ಅದೃಷ್ಟ: ಇನ್ನು ನಾಲ್ಕು ದಿನಗಳ ಬಳಿಕ ಈ ಎಲ್ಲ ರಾಶಿಗಳ ಕಷ್ಟ ಎಲ್ಲ ಮಾಯವಾಗಿ, ಸುಖ ಹಣ ನೆಮ್ಮದಿ ಸಿಗುತ್ತದೆ.

Comments are closed.