Neer Dose Karnataka
Take a fresh look at your lifestyle.

Kannada News: ಡಿಗ್ರಿ ಮುಗಿಸಿ, ಸಾಕಷ್ಟು ಕಷ್ಟ ಪಟ್ಟು ಅವಕಾಶ ಪಡೆದು ಕಿರುತೆರೆಯಲ್ಲಿ ಮಿಂಚುತ್ತಿರುವ ಮಲೈಕಾ ವಸುಪಾಲ್ ರವರ ನಿಜವಾದ ವಯಸ್ಸು ತಿಳಿದರೆ ನೀವೇ ನಂಬೋದಿಲ್ಲ.

119

Kannada News: ಕನ್ನಡ ಕಿರುತೆರೆ ವೀಕ್ಷಕರಿಗೆ ಎಡವಟ್ಟು ಲೀಲಾ ಅಂದ್ರೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ. ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಮಾತನಾಡುವ ಮುದ್ದು ಮಾತುಗಳು, ತುಂಟತನ ಎಡವಟ್ಟುಗಳು ಇದೆಲ್ಲವನ್ನು ಕಿರುತೆರೆ ವೀಕ್ಷಕರು ಎಂಜಾಯ್ ಮಾಡುತ್ತಾರೆ. ಎಜೆ ಮತ್ತು ಲೀಲಾ ಮದುವೆ ಏನೋ ಆಗಿದೆ, ಆದರೆ ಇವರಿಬ್ಬರ ನಡುವೆ ಇನ್ನು ಪ್ರೀತಿ ಶುರುವಾಗಿಲ್ಲ. ಆಗಾಗ ಕಣ್ಣು ಸನ್ನೆಗಳು ನಡೆದರು ಸಹ, ಇಬ್ಬರು ಪ್ರೀತಿಯನ್ನು ಎಕ್ಸ್ಪ್ರೆಸ್ ಮಾಡಿಲ್ಲ. ಇವರಿಬ್ಬರ ನಡುವೆ ಪ್ರೀತಿ ಯಾವಾಗ ಮೂಡುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಲೀಲಾ ಆಗಿ ಎಲ್ಲರ ಗಮನ ಸೆಳೆಯುತ್ತಿರುವ ಮಲೈಕಾ (Malaika) ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ?

ನಟಿ ಮಲೈಕಾ ಮೂಲತಃ ದಾವಣಗೆರೆಯವರು, ಚಿಕ್ಕ ವಯಸ್ಸಿನಿಂದಲೂ ನಟನೆಯಲ್ಲಿ ಇವರಿಗೆ ಆಸಕ್ತಿ ಇತ್ತು. ಸಾಕಷ್ಟು ಆಡಿಶನ್ ಗಳನ್ನು ಕೊಟ್ಟಿದ್ದ ಮಲೈಕಾ, ಸೆಲೆಕ್ಟ್ ಆಗಿದ್ದು ಮಾತ್ರ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ. ಹಿಟ್ಲರ್ ಕಲ್ಯಾಣ ಇವರ ಮೊದಲ ಧಾರಾವಾಹಿ ಎಂದು ಅನ್ನಿಸುವುದಿಲ್ಲ, ಅಷ್ಟರ ಮಟ್ಟಿಗೆ ಅಭಿನಯ ಮಾಡುತ್ತಿದ್ದಾರೆ ಮಲೈಕಾ. ಮೊದಲ ಧಾರವಾಹಿಯಲ್ಲೇ ಎಲ್ಲಾ ವೀಕ್ಷಕರ ಫೇವರೆಟ್ ಆಗಿದ್ದಾರೆ. ಮಲೈಕಾ ಅವರ ಜನಪ್ರಿಯತೆ ಹೇಗಿದೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಅವರ ಹೆಸರಿನಲ್ಲಿ ಇರುವ ಫ್ಯಾನ್ ಪೇಜ್ ಗಳನ್ನು ನೋಡಿದರೆ ಗೊತ್ತಾಗುತ್ತದೆ. ಇದನ್ನು ಓದಿ.. Kannada News: ಮದುವೆಯಾಗಿ ಹಲವಾರು ವರ್ಷ ಆಗಿದ್ದರೂ, ಪ್ರಿಯ ಮಣಿ ಜೀವನದಲ್ಲಿ ಮಗು ಇಲ್ಲ. ಕಾರಣ ತಿಳಿದರೆ ಶಾಕ್ ಆಗ್ತೀರಾ.??

ಅಭಿಮಾನಿಗಳ ಪ್ರೀತಿಯಿಂದ ಮಲೈಕಾ ಅವರಿಗೆ ಬಹಳ ಸಂತೋಷವಾಗಿದೆ ಜೀವನದಲ್ಲಿ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ ಮಲೈಕಾ. ಇಂದು ಕಿರುತೆರೆಯಲ್ಲಿ ಫೇಮಸ್ ಆಗಿರುವ ಮಲೈಕಾ ಅವರಿಗೆ ಮುಂದಿನ ದಿನಗಳಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುವ ಆಸೆ ಬಹು ದಿನಗಳಿಂದ ಇತ್ತು, ಅವರ ಆಸೆಯಂತೆ ಬೆಳ್ಳಿ ತೆರೆಯಲ್ಲಿ ಮಿಂಚುವ ಅವಕಾಶ ಕೂಡ ಸಿಕ್ಕಿದೆ, ಚಿಕ್ಕಣ್ಣ (Chikkanna) ಅವರು ನಾಯಕನಾಗಿರುವ ಉಪಾಧ್ಯಕ್ಷ ಸಿನಿಮಾಗೆ ನಾಯಕಿಯಾಗುವ ಅವಕಾಶ ಮಲೈಕಾ ಅವರಿಗೆ ಸಿಕ್ಕಿದೆ. ಡಿಗ್ರಿ ಮುಗಿಸಿದ ತಕ್ಷಣವೇ ನಟನೆ ಶುರು ಮಾಡಿ ಮಿಂಚುತ್ತಿರುವ ಮಲೈಕಾ ಅವರಿಗೆ ಈಗ 25 ವರ್ಷಗಳು, ಇನ್ನು ಚಿಕ್ಕ ಹುಡುಗಿಯ ಹಾಗೆ ಕಾಣುವ ಇವರಿಗೆ 25 ವರ್ಷ ಎಂದರೆ ನಂಬಲು ಅಸಾಧ್ಯ. ಇದನ್ನು ಓದಿ.. Naresh Pavitra: ಇಷ್ಟು ವಯಸ್ಸಾದ ಮೇಲು ನರೇಶ್ ಹಾಗೂ ಪವಿತ್ರ ರವರಿಗೆ ಕುಲಾಯಿಸಿದ ಅದೃಷ್ಟ: ಇಬ್ಬರಿಗೂ ಹುಡುಕಿಕೊಂಡ ಬಂದ ಅದೃಷ್ಟ. ಏನು ಗೊತ್ತೇ??

Leave A Reply

Your email address will not be published.