Neer Dose Karnataka
Take a fresh look at your lifestyle.

Kannada Astrology: ಅದೃಷ್ಟವನ್ನು ಹೊತ್ತು ತರುತ್ತಿದ್ದಾನೆ ಶುಕ್ರ: ಈ ಬಾರಿ ಮೂರು ರಾಶಿಗಳಿಗೆ ಕಷ್ಟಗಳೆಲ್ಲ ಮುಗಿದು ಭಾಗ್ಯ ಉದಯವಾಗುತ್ತದೆ. ಯಾರಿಗೆ ಗೊತ್ತೇ?

299

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹವು ಐಷಾರಾಮಿ ಜೀವನ, ಮದುವೆ ಇಂಥಹ ವಿಚಾರಗಳ ಸಂಕೇತ ಆಗಿದೆ. ನಿನ್ನೆ ನವೆಂಬರ್ 20ರಂದು ಶುಕ್ರ ಗ್ರಹವು ಉದಾಯಿಸಿದ್ದು ಇದರಿಂದಾಗಿ ನಡೆಯಬೇಕಿರುವ ಒಳ್ಳೆಯ ಕೆಲಸಗಳಿಗೆ ಶುಭ ಸಮಯ ಶುರುವಾಗಿದೆ. ಮದುವೆ ಮತ್ತು ಇನ್ನಿತರ ಶುಭ ಕಾರ್ಯಗಳಿಗೆ ಇದು ಒಳ್ಳೆಯ ಸಮಯ ಆಗಿದೆ. ಈ ವೇಳೆ ಮೂರು ರಾಶಿಗಳಿಗೆ ಶುಭಫಲ ಲಭಿಸುತ್ತಿದ್ದು, ಅವರುಗಳ ವೃತ್ತಿ ಜೀವನಕ್ಕೆ ಶುಭವಾಗುತ್ತದೆ. ಲಾಭ ಗಳಿಸುತ್ತಾರೆ. ಆ ಮೂರು ರಾಶಿಗಳು ಯಾವುವು? ಅವುಗಳಿಗೆ ಸಿಗುವ ಉಪಯೋಗ ಏನು ಎಂದು ತಿಳಿಸುತ್ತೇವೆ ನೋಡಿ..

ವೃಶ್ಚಿಕ ರಾಶಿ :- ಶುಕ್ರ ಗ್ರಹದ ಉದಯದಿಂದ ಈ ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯ ಲಾಭ ಬರುತ್ತದೆ. ಆದಾಯದ ವಿಚಾರದಲ್ಲಿ ಹೊಸ ಮಾರ್ಗಗಳು ಸಿಗುತ್ತದೆ. ಹೆಚ್ಚಿನ ಆದಯದಿಂದ ಆರ್ಥಿಕವಾಗಿ ಸದೃಢರಾಗುತ್ತೀರಿ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಸಿಗುತ್ತದೆ, ಬಡ್ತಿ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮಗೆ ಗೌರವ ಹೆಚ್ಚಾಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ.. Naresh Pavitra: ಇಷ್ಟು ವಯಸ್ಸಾದ ಮೇಲು ನರೇಶ್ ಹಾಗೂ ಪವಿತ್ರ ರವರಿಗೆ ಕುಲಾಯಿಸಿದ ಅದೃಷ್ಟ: ಇಬ್ಬರಿಗೂ ಹುಡುಕಿಕೊಂಡ ಬಂದ ಅದೃಷ್ಟ. ಏನು ಗೊತ್ತೇ??

ಕುಂಭ ರಾಶಿ :- ಶುಕ್ರ ಗ್ರಹದ ಉದಯದಿಂದ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ಶುಕ್ರಗ್ರಹ ನಿಮಗೆ ನೀಡಿದ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಸಂಬಳ ಹೆಚ್ಚಾಗುವುದರ ಜೊತೆಗೆ ಹೊಸ ಕೆಲಸಕ್ಕೆ ಆಫರ್ ಸಿಗಬಹುದು. ಬ್ಯುಸಿನೆಸ್ ಮಾಡುವವರಿಗೆ ಇನ್ನು ದೊಡ್ಡದಾಗಿ ಬೆಳೆಸುವ ಅವಕಾಶ ಸಿಗುತ್ತದೆ. ಲಾಭ ಎರಡರಷ್ಟು ಹೆಚ್ಚಾಗುತ್ತದೆ, ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ.

ಮೀನ ರಾಶಿ :- ಶುಕ್ರ ಗ್ರಹದ ಉದಯ ಈ ರಾಶಿಯವರಿಗೆ ಶುಭ ತರುತ್ತದೆ. ಎಲ್ಲಾ ಕೆಲಸದಲ್ಲೂ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ, ಓದು ಮತ್ತು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರುತ್ತದೆ. ಕೆಲಸದಲ್ಲಿ ಏಳಿಗೆ ಇರುತ್ತದೆ, ಬ್ಯುಸಿನೆಸ್ ಮಾಡುತ್ತಿರುವವರಿಗೆ ವಿದೇಶದ ಮೂಲಕ ಹಣ ಬರಬಹುದು. ಅದೃಷ್ಟದಿಂದ ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತದೆ. ಇದನ್ನು ಓದಿ..Kannada News: ಡಿಗ್ರಿ ಮುಗಿಸಿ, ಸಾಕಷ್ಟು ಕಷ್ಟ ಪಟ್ಟು ಅವಕಾಶ ಪಡೆದು ಕಿರುತೆರೆಯಲ್ಲಿ ಮಿಂಚುತ್ತಿರುವ ಮಲೈಕಾ ವಸುಪಾಲ್ ರವರ ನಿಜವಾದ ವಯಸ್ಸು ತಿಳಿದರೆ ನೀವೇ ನಂಬೋದಿಲ್ಲ.

Leave A Reply

Your email address will not be published.