Neer Dose Karnataka
Take a fresh look at your lifestyle.

Kannada News: ಅದಿತಿ ಪ್ರಭುದೇವ ರವರು ಮದುವೆಗೆ ಮಾಡಿದ ಖರ್ಚು ಎಷ್ಟು ಗೊತ್ತೇ?? ಸಿಂಪಲ್ ಆಗಿ ಕಂಡರೂ ಅದೆಷ್ಟು ಖರ್ಚಾಗಿದೆ ಗೊತ್ತೇ??

155

Kannada News: ಚಂದನವನದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿ, ಕನ್ನಡಿಗರ ಕ್ರಶ್ ಆಗಿದ್ದ ನಟಿ ಅದಿತಿ ಪ್ರಭುದೇವ (Aditi Prabhudev) ಅವರು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದಿತಿ ಅವರು ಅಪ್ಪಟ ಕನ್ನಡತಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿದರು. ಮೊದಲಿಗೆ ಧಾರವಾಹಿ ಇಂದ ಶುರುವಾದ ಇವರ ಜರ್ನಿ, ನಾಗಕನ್ನಿಕೆಯಲ್ಲಿ ನಾಗಿಣಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು ಅದಿತಿ. ಅದಾದ ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅದಿತಿ ಪ್ರಭುದೇವ ಅವರಿಗೆ ಸಿಕ್ಕಿತು.

ಸಿಂಗ, ಓಲ್ಡ್ ಮಾಂಕ್, ಆನ, ತೋತಾಪುರಿ ಅಂತಹ ಉತ್ತಮ ಸಿನಿಮಾಗಳ ಮೂಲಕ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅದಿತಿ ಅವರು ಮಾತನಾಡುವ ಅಪ್ಪಟ ಕನ್ನಡವನ್ನು ಎಲ್ಲರೂ ಬಹಳ ಇಷ್ಟಪಟ್ಟಿದ್ದಾರೆ. ಇದೀಗ ಅದಿತಿ ಪ್ರಭುದೇವ ಅವರು ಕೆರಿಯರ್ ನ ಪೀಕ್ ನಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದಿತಿ ಅವರು ಯಶಸ್ವಿ (Yashaswi) ಎನ್ನುವ ಕಾಫಿ ಪ್ಲಾಂಟರ್, ಉದ್ಯಮಿ ಜೊತೆಗೆ ವೈವಾಹಿಕ ಜೀವನ ಶುರು ಮಾಡಿದ್ದಾರೆ. ನವೆಂಬರ್ 26ರಂದು ಇವರ ರಿಸೆಪ್ಶನ್ ಮತ್ತು 17ರಂದು ಮದುವೆ ಅದ್ಧೂರಿಯಾಗಿ ನಡೆಯಿತು. ಇದನ್ನು ಓದಿ.. Kannada News: ಪ್ರೇಮ್ ಮಗಳು ಪಾದಾರ್ಪಣೆ ಮಾಡಿದ್ದು ಇರಲಿ, ಮೊದಲ ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ಅದಿತಿ ಅವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ತಂದೆ ತಾಯಿ ನೋಡಿದ ಹುಡುಗನ ಜೊತೆಗೆ ಅದಿತಿ ಮದುವೆಯಾಗಿದ್ದಾರೆ. ಅದಿತಿ ಅವರ ಮದುವೆಗೆ ಚಂದನವನದ ಸಾಕಷ್ಟು ಗಣ್ಯ ಕಲಾವಿದರು ಬಂದು ಶುಭ ಕೋರಿದರು. ನಟ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ದಂಪತಿ, ಕನ್ನಡತಿ ಧಾರವಾಹಿ ಖ್ಯಾತಿಯ ರಂಜನಿ ರಾಘವನ್ (Ranjani Raghavan), ಹಿರಿಯನಟಿ ವಿನಯ ಪ್ರಸಾದ್ (Vinaya Prasad) ಸೇರಿದಂತೆ ಸಾಕಷ್ಟು ಕಲಾವಿದರು ಬಂದಿದ್ದರು. ಅದಿತಿ ಅವರ ಬಹಳ ಸಿಂಪಲ್ ಆಗಿ ನಡೆಯಿತು ಎಂದು ಅನ್ನಿಸಿದರೂ ಕೂಡ, ಅವರ ಮದುವೆಗೆ ಖರ್ಚಾಗಿರುವ ಹಣ ಎಷ್ಟು ಕೋಟಿ ಗೊತ್ತಾ? ಬರೊಬ್ಬರಿ 4 ಕೋಟಿ ಹಣ ಖರ್ಚು ಮಾಡಲಾಗಿದೆ. ಇದನ್ನು ಓದಿ.. Cricket News: ಬಿಗ್ ನ್ಯೂಸ್: ಟೀಮ್ ಇಂಡಿಯಾ ದಲ್ಲಿ ಮಹತ್ವದ ಬದಲಾವಣೆ. ತಂಡದಿಂದ ಹೊರ ಹೋಗುತ್ತಿರುವ ಟಾಪ್ ಆಟಗಾರರು ಯಾರು ಗೊತ್ತೇ?

Leave A Reply

Your email address will not be published.