Neer Dose Karnataka
Take a fresh look at your lifestyle.

Kannada News: ಎರಡು ವರ್ಷ ದೊಡ್ಡವಳಾದರು ಮದುವೆಗೆ ಸಿದ್ದವಾದ ಅಭಿಷೇಕ್: ಹುಡುಗಿ ಬ್ಯಾಕ್ ಗ್ರೌಂಡ್ ಕೇಳಿದರೆ ತಲೆ ತಿರುಗುತ್ತದೆ. ಬ್ಯಾಕ್ ಗ್ರೌಂಡ್ ಗೊತ್ತೇ?

143

Kannada News: ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಅವರ ಒಬ್ಬನೇ ಮಗ ಅಭಿಷೇಕ್ ಅಂಬರೀಷ್ (Abishek Ambareesh) ಅವರ ಎಂಗೇಜ್ಮೆಂಟ್ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಂಬರೀಶ್ ಮತ್ತು ಸುಮಲತಾ (Sumalatha) ಅವರಿಗೆ ಈ ಪ್ರಶ್ನೆ ಕೇಳಿದಾಗ, ಇವರಿಬ್ಬರು ಕೂಡ ಸರಿಯಾಗಿ ಉತ್ತರ ಕೊಡಲಿಲ್ಲ. ಆದರೆ ಸುದ್ದಿಯಂತೂ ಜೋರಾಗಿಯೇ ಸದ್ದು ಮಾಡುತ್ತಿದೆ. ಅಭಿಷೇಕ್ ಅಂಬರೀಶ್ ಅವರು ಅವಿವಾ ಬಿದ್ದಪ್ಪ (Aviva Bidapa) ಅವರೊಡನೆ ಎಂಗೇಜ್ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 11ರಂದು ಅಭಿಷೇಕ್ ಮತ್ತು ಅವಿವಾ ಇಬ್ಬರ ಎಂಗೇಜ್ಮೆಂಟ್ ಬೆಂಗಳೂರಿನ (Bangalore) ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲದೆ ಹೋದರು ಕೂಡ, ಅವಿವಾ ಅವರ ಬಗ್ಗೆ ಚರ್ಚೆಗಳು ಶುರುವಾಗಿದೆ. ಅವಿವಾ ಬಿದ್ದಪ್ಪ ಅವರು ಫ್ಯಾಶನ್ ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಪ್ರಸಾದ್ ಬಿದ್ದಪ್ಪ (Prasad Bidapa) ಅವರ ಮಗಳು. ಇವರು ಮಲ್ಯ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಓದಿದ್ದು, ಲಂಡನ್ ನ ಲಂಡನ್ ಅಕಾಡೆಮಿ ಆಫ್ ಮ್ಯೂಸಿಕ್ ಮತ್ತು ಡ್ರಾಮಾಟಿಕ್ ಆರ್ಟ್ ನಲ್ಲಿ ಶಿಕ್ಷಣ ಪಡೆದಿದ್ದಾರೆ. ತಂದೆಯ ಜೊತೆಗೆ ಇವರು ಕೂಡ ಫ್ಯಾಶನ್ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದನ್ನು ಓದಿ.. Cristiano Ronaldo: ನೂರಲ್ಲ ಸಾವಿರ ಅಲ್ಲ, ಹೊಸ ಕ್ಲಬ್ ಜೊತೆ ವರ್ಷಕ್ಕೆ ರೊನಾಲ್ಡೊ ಡೀಲ್ ಮಾಡಿಕೊಳ್ಳುತ್ತಿರುವುದು ಅದೆಷ್ಟು ಕೋಟಿ ಡೀಲ್ ಗೊತ್ತೇ??

ಉದ್ಯಮಿ ಆಗಿರುವ ಅವಿವಾ ತಮ್ಮದೇ ಆದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ. 2016ರಿಂದಲು ಪ್ರಸಾದ್ ಬಿದ್ದಪ್ಪ ಮಾಡೆಲ್ ಮ್ಯಾನೇಜ್ಮೆಂಟ್ ಅಕಾಡೆಮಿಯ ಡೈರೆಕ್ಟರ್ ಸಹ ಆಗಿದ್ದಾರೆ. ಅಷ್ಟೇ ಅಲ್ಲದೆ, ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ಸ್ ಸಂಸ್ಥೆಗೆ 2009ರಿಂದ ಡೈರೆಕ್ಟರ್ ಆಗಿದ್ದಾರೆ. ತಂದೆ ದೊಡ್ಡದಾಗಿ ಹೆಸರು ಮಾಡಿದ್ದರು ಕೂಡ, ತಮ್ಮ ಕಾಲ ಮೇಲೆ ನಿಂತು ಹೆಸರು ಮಾಡಿರುವ ಸ್ವಾತಂತ್ರ್ಯ ಹುಡುಗಿ ಅವಿವಾ ಬಿದ್ದಪ್ಪ. ಎಲ್ಲಕ್ಕಿಂತ ಹೆಚ್ಚಾಗಿ, ಅಭಿಷೇಕ್ ಅಂಬರೀಶ್ ಅವರಿಗಿಂತ ಎರಡು ವರ್ಷಕ್ಕೆ ದೊಡ್ಡವರಾಗಿದ್ದಾರೆ ಅವಿವಾ ಬಿದ್ದಪ್ಪ. ಇವರನ್ನು ಮದುವೆಯಾಗಲು ಅಭಿಷೇಕ್ ಅಂಬರೀಶ್ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

Leave A Reply

Your email address will not be published.