Neer Dose Karnataka
Take a fresh look at your lifestyle.

Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

Money Saving: ಈಗ ಚಳಿಗಾಲ ಶುರುವಾಗಿದೆ, ಈ ಸಮಯದಲ್ಲಿ ಮನೆಗಳಲ್ಲಿ ಮನೆಗಳಲ್ಲಿ ವಿದ್ಯುತ್ ಬಳಕೆ ಸಹ ಹೆಚ್ಚಾಗುತ್ತದೆ. ವಾಟರ್ ಹೀಟರ್, ರೂಮ್ ಹೀಟರ್ ಇಂತಹ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾದ ಹಾಗೆ, ಮನೆಯ ವಿದ್ಯುತ್ ಬಿಲ್ ಸಹ ಹೆಚ್ಚಾಗುತ್ತದೆ. ಹೀಗಿದ್ದಾಗ ವಿದ್ಯುತ್ ಬಿಲ್ ಕಡಿಮೆ ಬರುವ ಹಾಗೆ ಏನಾದರು ಮಾಡಬೇಕು ಎಂದು ಅನ್ನಿಸುವುದು ಸಹಜ. ಹಾಗಾಗಿ ಇಂದು ನಾವು ನಿಮಗೆ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಲು ಕೆಲವು ಟಿಪ್ಸ್ ಗಳನ್ನು ನೀಡುತ್ತೇವೆ. ಇವುಗಳನ್ನು ತಪ್ಪದೇ ಪಾಲಿಸಿ..

*ಈ ಚಳಿಗಾಲದಲ್ಲಿ ನಿಮ್ಮ ಮನೆ ಬೆಚ್ಚಗೆ ಇರಬೇಕು ಎಂದು ಎಲೆಕ್ಟ್ರಾನಿಕ್ ಹೀಟರ್ ಬಳಸುತ್ತಿದ್ದರೆ, ಅದನ್ನು ಈಗಲೇ ನಿಲ್ಲಿಸಿ, ಅದರ ಬದಲಾಗಿ ಗ್ಯಾಸ್ ಹೀಟರ್ ಅನ್ನು ಬಳಸಲು ಶುರು ಮಾಡಿ.
*ನಿಮ್ಮ ಮನೆಯಲ್ಲಿ ಊಟ ಬಿಸಿ ಮಾಡಲು ಏರ್ ಫ್ರೈಯರ್ ಬಳಸುತ್ತಿದ್ದರೆ, ಅದು ಆಹಾರಕ್ಕೆ ಆರೋಗ್ಯಕರ ನಿಜ ಆದರೆ, ಅದರಿಂದ ಹೆಚ್ಚು ವಿದ್ಯುತ ಖರ್ಚಾಗುತ್ತದೆ. ಹಾಗಾಗಿ ಏರ್ ಫ್ರೈಯರ್ ಬದಲು ಗ್ಯಾಸ್ ಸ್ಟವ್ ಮೇಲೆ ಬಿಸಿ ಮಾಡುವುದರಿಂದ ನಿಮ್ಮ ಮನೆಯ ವಿದ್ಯುತ್ ಉಳಿತಾಯ ಆಗುತ್ತದೆ. ಇದನ್ನು ಓದಿ.. Cristiano Ronaldo: ನೂರಲ್ಲ ಸಾವಿರ ಅಲ್ಲ, ಹೊಸ ಕ್ಲಬ್ ಜೊತೆ ವರ್ಷಕ್ಕೆ ರೊನಾಲ್ಡೊ ಡೀಲ್ ಮಾಡಿಕೊಳ್ಳುತ್ತಿರುವುದು ಅದೆಷ್ಟು ಕೋಟಿ ಡೀಲ್ ಗೊತ್ತೇ??

*ನಿಮ್ಮ ಮನೆಗಳಲ್ಲಿ ನೀವು 100ವ್ಯಾಟ್ ಬಲ್ಬ್ ಗಳನ್ನು ಮನೆಗೆ ಹಾಕಿದ್ದರೆ, ತಕ್ಷಣವೇ ಅವುಗಳನ್ನು ಬದಲಿಸಿ, ಅದರ ಬದಲಾಗಿ, ಮನೆಯಲ್ಲಿ ಎಲ್.ಇ.ಡಿ ಅಥವಾ ಟ್ಯೂಬ್ ಲೈಟ್ ಗಳನ್ನು ಬಳಸಲು ಶುರು ಮಾಡಿ. 100 ವ್ಯಾಟ್ ಬಲ್ಬ್ ಗಳು ಹೆಚ್ಚು ವಿದ್ಯುತ್ ಬಳಕೆ ಮಾಡುತ್ತದೆ. ಹಾಗಾಗಿ ಅವುಗಳನ್ನು ಬದಲಾಯಿಸುವುದರಿಂದ ನಿಮ್ಮ ಮನೆಯ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಆಗುತ್ತದೆ.
*ಸ್ನಾನಕ್ಕೆ ವಿಸಿನೀರಿಗಾಗಿ ಎಲೆಕ್ಟ್ರಿಕ್ ಗೀಸರ್ ಬಳಕೆ ಮಾಡುತ್ತಿದ್ದರೆ, ಅದನ್ನು ನಿಲ್ಲಿಸಿ, ಅದರ ಬದಲಾಗಿ ಗ್ಯಾಸ್ ಗೀಸರ್ ಅನ್ನು ಬಳಸಲು ಶುರು ಮಾಡಿ, ಇದರಿಂದ ನಿಮ್ಮ ವಿದ್ಯುತ್ ಬಿಲ್ ಬರುವುದು ಕಡಿಮೆ ಆಗುತ್ತದೆ. ಜೊತೆಗೆ, ಇದು ಎಲೆಕ್ಟ್ರಿಕ್ ಗೀಸರ್ ಹಾಗೆ ಕೆಲಸ ಮಾಡುತ್ತದೆ. ಬೇಗ ಬಿಸಿ ನೀರು ನೀಡುತ್ತದೆ. ಇದನ್ನು ಓದಿ.. Kannada News: ನಾಗ ಚೈತನ್ಯ ಬಳಿ ಕೋಟಿ, ಲಕ್ಷಗಳಿಗೆ ಲೆಕ್ಕವೇ ಇಲ್ಲ ಬೈಕ್ ಹಾಗೂ ಕಾರ್ ಗಳ ಎಷ್ಟಿವೆ ಗೊತ್ತೇ??

Comments are closed.