Neer Dose Karnataka
Take a fresh look at your lifestyle.

Kannada News: ನಾಗ ಚೈತನ್ಯ ಬಳಿ ಕೋಟಿ, ಲಕ್ಷಗಳಿಗೆ ಲೆಕ್ಕವೇ ಇಲ್ಲ ಬೈಕ್ ಹಾಗೂ ಕಾರ್ ಗಳ ಎಷ್ಟಿವೆ ಗೊತ್ತೇ??

Kannada News: ತೆಲುಗು ಚಿತ್ರರಂಗದ ಪ್ರತಿಷ್ಠಿತ ಕುಟುಂಬ ಅಕ್ಕಿನೇನಿ ಮನೆತನದ ಹುಡುಗ ನಟ ನಾಗಚೈತನ್ಯ (Nagachaitanya). ಇವರು ನಟ ನಾಗಾರ್ಜುನ (Nagarjuna) ಅವರ ಮಗನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಇಂದು ತಮ್ಮ ಪ್ರತಿಭೆಯ ಮೂಲಕ, ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ. ನಟಿ ಸಮಂತಾ (Samantha) ಅವರನ್ನು ವರ್ಷಗಳ ಕಾಲ ಪ್ರೀತಿಸಿ, 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಾಗಚೈತನ್ಯ. ಆದರೆ ಇವರಿಬ್ಬರು ಮದುವೆಯಾದ 4 ವರ್ಷಗಳಲ್ಲೇ ವಿಚ್ಛೇದನ ಪಡೆದರು. ನಾಗಚೈತನ್ಯ ಅವರ ಬಗ್ಗೆ ಹೇಳುವುದಾದರೆ ಇವರಿಗೆ ದುಬಾರಿ ಕಾರ್, ಬೈಕ್ ಗಳ ಮೇಲೆ ಕ್ರೇಜ್ ಹೆಚ್ಚು. ಚೈತನ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾರ್ ಬೈಕ್ ಗಳ ಬಗ್ಗೆ ಹೆಚ್ಚು ಪೋಸ್ಟ್ ಮಾಡಿರುವುದನ್ನು ನೋಡಬಹುದು.

ನಾಗಚೈತನ್ಯ ಅವರ ಬಳಿ ದುಬಾರಿ ಬೆಲೆಯ ಕಾರ್ ಮತ್ತು ಬೈಕ್ ಗಳು ಇದೆ, ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..Ferrari 488 GTB ಈ ಕಾರ್ ನಾಗಚೈತನ್ಯ ಅವರ ಬಳಿ ಇದ್ದು, ಇದರ ಬೆಲೆ ₹3.8 ಕೋಟಿ ರೂಪಾಯಿಗಳು. 1.5ಮಿಲಿಯನ್ ಬೆಲೆ ಬಾಳುವ BMW 740 ಲೀ ಕಾರ್ ಸಹ ಅವರ ಬಳಿ ಇದೆ, ₹2.12 ಕೋಟಿ ರೂಪಾಯಿ ಬೆಲೆ ಬಾಳುವ ನಿಸ್ಸಾನ್ ಜಿಟಿ ಆರ್ ಕಾರ್ ಸಹ ಚೈತನ್ಯ ಅವರ ಬಳಿ ಇದೆ. ಇವಷ್ಟೇ ಅಲ್ಲದೆ, 2X ಲ್ಯಾನ್ಡ್ ರೋವರ್ ರೇಂಜ್ ರೋವರ್ ವೊಗ್ ಕಾರ್ ಕೂಡ ಇವರ ಕಲೆಕ್ಷನ್ ನಲ್ಲಿದೆ, ಇಷ್ಟೆಲ್ಲಾ ಕಾರ್ ಕಲೆಕ್ಷನ್ ಬಗ್ಗೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇದನ್ನು ಓದಿ.. Kannada News: ಅದಿತಿ ಪ್ರಭುದೇವ ರವರು ಮದುವೆಗೆ ಮಾಡಿದ ಖರ್ಚು ಎಷ್ಟು ಗೊತ್ತೇ?? ಸಿಂಪಲ್ ಆಗಿ ಕಂಡರೂ ಅದೆಷ್ಟು ಖರ್ಚಾಗಿದೆ ಗೊತ್ತೇ??

ಇನ್ನು ಚೈತನ್ಯ ಅವರ ಬೈಕ್ ಕಲೆಕ್ಷನ್ ಗಳ ಬಗ್ಗೆ ಹೇಳುವುದಾದರೆ, 19 ಲಕ್ಷ ರೂಪಾಯಿ ಬೆಲೆ ಬಾಳುವ BMWR9T ಬೈಕ್ ಹೊಂದಿದ್ದಾರೆ ನಾಗಚೈತನ್ಯ. ಇದೇ ಬೈಕ್ ನಲ್ಲಿ ಸಮಂತಾ ಮತ್ತು ನಾಗಚೈತನ್ಯ ರೈಡ್ ಹೋಗಿದ್ದ ಫೋಟೋಗಳು ವೈರಲ್ ಆಗಿದ್ದವು. 13 ಲಕ್ಷ ಬೆಲೆ ಬಾಳುವ ಟ್ರಯಂಪ್ ತ್ರಕ್ಸ್ ಟನ್ ಆರ್ ಬೈಕ್ ಚೈತನ್ಯ ಅವರ ಕಲೆಕ್ಷನ್ ನಲ್ಲಿದೆ. ಇಷ್ಟೇ ಅಲ್ಲದೆ, ನಾಗಚೈತನ್ಯ ಅವರ ಹತ್ತಿರ ಫೆರಾರಿ F430 ಮಾಡೆಲ್ ಕಾರ್ ಇದೆ, ಈ ಕಾರ್ ನ ಬೆಲೆ 75 ಲಕ್ಷ ರೂಪಾಯಿ ಎನ್ನಲಾಗಿದೆ. ಇವರ ಬಳಿ ಇರುವ ಈ ಕಾರ್ ಮತ್ತು ಬೈಕ್ ಕಲೆಕ್ಷನ್ ಬಗ್ಗೆ ನೆಟ್ಟಿಗರಲ್ಲಿ ಭಾರಿ ಚರ್ಚೆ ಶುರುವಾಗಿದೆ. ಇದನ್ನು ಓದಿ.. Kannada Astrology: ಸೃಷ್ಟಿಯಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ: ಇದರಿಂದ ಆ ಮೂರು ರಾಶಿಗಳನ್ನು ಟಚ್ ಮಾಡಲು ಕೂಡ ಆಗಲ್ಲ. ಯಾರನ್ನು ಗೊತ್ತೇ?

Comments are closed.