Neer Dose Karnataka
Take a fresh look at your lifestyle.

Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??

Business: ಯಾವುದೇ ಹೂಡಿಕೆ ಮಾಡದೆ ಒಳ್ಳೆಯ ಲಾಭ ಗಳಿಸಬೇಕು ಎನ್ನುವ ಯೋಜನೆ ಹಲವರಿಗೆ ಇರುತ್ತದೆ. ಅಂಥವರಿಗಾಗಿ ಇಂದು ಒಂದು ಹೊಸ ಬ್ಯುಸಿನೆಸ್ ಐಡಿಯಾ (Business Idea) ತಿಳಿಸುತ್ತೇವೆ. ಇದು ಸರ್ಕಾರದ ಫ್ರಾಂಚೈಸಿ ಆಗಿದ್ದು, ಇದನ್ನು ಶುರು ಮಾಡಲು ನೀವು ಹೂಡಿಕೆ ಮಾಡಬೇಕಿಲ್ಲ. ಈ ಫ್ರಾಂಚೈಸಿ (Aadhar franchise) ಇಂದ ಉತ್ತಮ ಲಾಭ ಪಡೆಯಬಹುದು, ಜೊತೆಗೆ ಇದು ಸುರಕ್ಷಿತವಾಗಿರುತ್ತದೆ. ಸರ್ಕಾರದ ಜೊತೆಗೆ ಕೆಲಸ ಮಾಡುವುದು ವಿಭಿನ್ನವಾಗಿಯು ಇರುತ್ತದೆ. ಇಂದು ನಾವು ನಿಮಗೆ ತಿಳಿಸುತ್ತಿರುವುದು ಆಧಾರ್ ಕಾರ್ಡ್ ಫ್ರಾಂಚೈಸಿ ಬಗ್ಗೆ. ಈಗಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಬಳಿ ಸಹ ಆಧಾರ್ ಕಾರ್ಡ್ ಇರಲೇಬೇಕು.

ಹಾಗಾಗಿ ನೀವು ಸರ್ಕಾರದ ಜೊತೆಗೆ ಕೈಗೂಡಿಸಿ ಆಧಾರ್ ಕಾರ್ಡ್ ಫ್ರಾಂಚೈಸಿ ಶುರು ಮಾಡಬಹುದು, ಇದರಿಂದ ಉತ್ತಮ ಲಾಭವನ್ನು ಸಹ ಪಡೆಯಬಹುದು. ಇದಕ್ಕಾಗಿ ಮೊದಲು ನೀವು ಸರ್ಕಾರದ UIDAI ಪರೀಕ್ಷೆ ಪಾಸ್ ಮಾಡಬೇಕು. ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ, ಆಧಾರ್ ನೋಂದಣಿ ಮತ್ತು ಬಯೋಮೆಟ್ರಿಕ್ ಎರಡನ್ನು ಪರಿಶೀಲಿಸಬೇಕಾಗುತ್ತದೆ. ನಂತರ ನೀವು ಸಾಮಾನ್ಯ ಸೇವಾ ಕೇಂದ್ರದಿಂದ ನೋಂದಣಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ನೀವು ಬಹಳ ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು. ಜೊತೆಗೆ ಸಾಮಾನ್ಯ ಸೇವಾ ಕೇಂದ್ರ ಅಥವಾ UIDAI ಗೆ ಹೋಗಿ ತಪ್ಪಿದ್ದಾರೆ ಸರಿ ಮಾಡಿಕೊಳ್ಳಬಹುದು. ಜೊತೆಗೆ ಆಧಾರ್ ಕಾರ್ಡ್ ಫ್ರಾಂಚೈಸಿ ಸಹ ತೆರೆಯಬಹುದು. ಇದಕ್ಕೆ ಅಪ್ಲೈ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ. ಇದನ್ನು ಓದಿ.. Money saving: ಮನೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ದೀಯ??ಥಟ್ ಅಂತ ಅರ್ಧ ಬೆಲೆ ಕಡಿಮೆ ಮಾಡಲು ಈ ಟ್ರಿಕ್ ಬಳಸಿ. ಹಣ ಉಳಿಸಿ.

ಆಧಾರ್ ಫ್ರ್ಯಾಂಚೈಸಿ ಪರವಾನಗಿ ಪಡೆಯಬೇಕಾದಲ್ಲಿ, ಮೊದಲಿಗೆ ನೀವು NSEIT ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://uidai.nseitexams.com/UIDAI/LoginAction_input.action 
ಇದರಲ್ಲಿ Create New User ಆಯ್ಕೆ ಮಾಡಬೇಕು. ಆಗ ಹೊಸ ಫೈಲ್ ಓಪನ್ ಆಗುತ್ತದೆ. ಅದರಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ಈ ಆಧಾರ್ ಫ್ರಾಂಚೈಸಿ ನಿಮಗೆ ಸಿಕ್ಕ ನಂತರ, ಇದರಲ್ಲಿ ನೀವು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸುವುದು, ಆಧಾರ್ ಅನ್ನು ತಿದ್ದುಪಡಿ ಮಾಡುವುದು, ಅಪ್ಡೇಟ್ ಮಾಡುವುದು, ಡೇಟ್ ಆಫ್ ಬರ್ತ್, ಹೆಸರು ಇವುಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದರೆ, ಬದಲಾಯಿಸಬಹುದು. ಈ ಕೆಲಸದಲ್ಲಿ ನಿಮಗೆ ಕಮಿಷನ್ ರೀತಿಯಲ್ಲಿ ಹಣ ಸಿಗುತ್ತದೆ. ಉತ್ತಮವಾಗಿ ನೀವು ಆದಾಯ ಗಳಿಸಬಹುದು. ಇದನ್ನು ಓದಿ.. Kitchen Tips: ಮನೆಯ ಸೊಪ್ಪು ಬೇಗನೆ ಹಾಳಾಗಬಾರದು ಎಂದರೆ. ಈ ಚಿಕ್ಕ ಕೆಲಸ ಮಾಡಿ ಸಾಕು. ಹೆಚ್ಚು ಫ್ರೆಶ್ ಆಗಿ ಇರುತ್ತೆ.

Comments are closed.