Post Office Investment: ಪೋಸ್ಟ್ ಆಫೀಸ್ ಯೋಜನೆಯಲ್ಲಿ ಮಹತ್ವದ ಬದಲಾವಣೆ- ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ. ಇದಪ್ಪ ಅದೃಷ್ಟ ಅಂದ್ರೆ.
ನಮಸ್ಕಾರ ಸ್ನೇಹಿತರೇ ಭಾರತ ದೇಶದಲ್ಲಿ ಅತ್ಯಂತ ಸುರಕ್ಷಿತ ಹಾಗೂ ಖಾತರಿ ರಿಟರ್ನ್ ಯಾವುದಾದರೂ ಇದೆ ಅಂದ್ರೆ ಅದು ಖಂಡಿತವಾಗಿ ಪೋಸ್ಟ್ ಆಫೀಸ್ ಮೇಲೆ ಮಾಡುವಂತಹ ಹೂಡಿಕೆ (Post Office Investment) ಎಂದು ಹೇಳಬಹುದು. ಇದು ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಹೂಡಿಕೆಯ ಮಾರ್ಗವಾಗಿದೆ. ಕಾಲಕಾಲಕ್ಕೆ ಸರ್ಕಾರ ಇದರ ಬಡ್ಡಿ ದರಗಳಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಪೋಸ್ಟ್ ಆಫೀಸ್ ಯೋಜನೆಯ ಫಿಕ್ಸೆಡ್ ಡೆಪಾಸಿಟ್(Post Office Fixed Deposit) ನಲ್ಲಿ 6.80-7.50% ನಡುವೆ ಬದಲಾಗುತ್ತವೆ. ಕೇಂದ್ರ ಫೈನಾನ್ಸ್ ಸಚಿವಾಲಯದ ಸೇವಿಂಗ್ ಕಾರ್ಪೊರೇಷನ್ ಈ ಬಡ್ಡಿದರಗಳನ್ನು ನಿಯಂತ್ರಿಸುವಂತಹ ಕೆಲಸವನ್ನು ಮಾಡುತ್ತದೆ.
ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈಗ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆಯ (Post Office Investment) ವಿಚಾರದಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು ಒಂದು ವೇಳೆ ನೀವು ಕೂಡ ಪೋಸ್ಟ್ ಆಫೀಸ್ನಲ್ಲಿ ಸೇವಿಂಗ್ ಖಾತೆಯನ್ನು ಅಥವಾ ಜಂಟಿ ಖಾತೆಯನ್ನು(Joint Account In Post Office) ಹೊಂದಿದ್ದರೆ ನೀವು ತಪ್ಪದೇ ಈ ವಿಚಾರವನ್ನು ತಿಳಿದುಕೊಳ್ಳಬೇಕಾಗುತ್ತದೆ. ಹಾಗಿದ್ರೆ ಬನ್ನಿ ಪೋಸ್ಟ್ ಆಫೀಸ್ ನಲ್ಲಿ ಯಾವೆಲ್ಲ ಯೋಜನೆಗಳ ಹಾಗೂ ನಿಯಮಗಳ ಬದಲಾವಣೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.
ಇದನ್ನು ಕೂಡ ಓದಿ: Shakti Scheme Smart Card- ಉಚಿತ ಪ್ರಯಾಣಕ್ಕೆ ಬೇಕಾಗಿರುವ ಶಕ್ತಿ ಕಾರ್ಡ್ ನ ಹೊಸ ಅಪ್ಡೇಟ್- ಅತಿ ಸುಲಭವಾಗಿ ಮನೆಯಲ್ಲಿಯೇ ಪಡೆಯಿರಿ ಶಕ್ತಿ ಕಾರ್ಡ್.
ಇವತ್ತಿನ ಮಹಾ ಸುದ್ದಿಗಳು- ಇವುಗಳನ್ನು ಓದಿ. ಈ ತಿಂಗಳು ಪೂರ್ತಿ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಅದೃಷ್ಟ ಹುಡುಕಿಕೊಂಡು ಬರುತ್ತೆ. September Horoscope
ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಲಕ್ಷಾಂತರ ಲಾಭ. ಹೇಗೆ ಗೊತ್ತೇ? -> Ration Card Benefits
Sowjanya case: ಮತ್ತೆ ಕ್ಯಾಮೆರಾ ಮುಂದೆ ಬಂದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆರವರು, ಸೌಜನ್ಯ ಕೇಸ್ ಬಗ್ಗೆ ಸರಿಯಾಗಿ ಹೇಳಿದ್ದೇನು ಗೊತ್ತೇ?
ಸಾಮಾನ್ಯವಾಗಿ ಈ ಮೊದಲು ನೋಡುವುದಾದರೆ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯ (Post Office Investment) ವಿಚಾರದಲ್ಲಿ ಕೇವಲ ಎರಡು ಸದಸ್ಯರಿಗೆ ಮಾತ್ರ ಜಂಟಿ ಖಾತೆಯಲ್ಲಿ ಪಾಲ್ಗೊಳ್ಳುವಂತಹ ಅವಕಾಶವನ್ನು ನೀಡಲಾಗಿತ್ತು. ಆದರೆ ಈಗ ಜಂಟಿ ಖಾತೆಯಲ್ಲಿ ಈಗ ಬಂದಿರುವ ಹೊಸ ನಿಯಮಗಳ ಪ್ರಕಾರ ಮೂರು ಸದಸ್ಯರಿಗೆ ಅವಕಾಶವನ್ನು ನೀಡಲಾಗುತ್ತದೆ. ಇದು ಸಾಕಷ್ಟು ಹೂಡಿಕೆ ಮಾಡುವಂತಹ ಕುಟುಂಬದವರಿಗೆ ಸಂತೋಷದ ಸುದ್ದಿ ಎಂದು ಹೇಳಬಹುದಾಗಿದೆ.
2019ರಲ್ಲಿ ಕನಿಷ್ಠ 50 ರೂಪಾಯಿಗಳನ್ನು ನಿಮ್ಮ ಉಳಿತಾಯ ಖಾತೆಯಿಂದ ತೆಗೆಯಬೇಕು ಎಂದರೆ ಫಾರ್ಮ್ 2 ಹಾಗೂ ಸರಿಯಾಗಿ ಸಹಿ ಮಾಡಿದ ಪಾಸ್ ಬುಕ್ ಅನ್ನು ಸಲ್ಲಿಸಬೇಕಾಗಿತ್ತು ಆದರೆ ಈಗ ನಿಯಮಗಳನ್ನು ನಮೂನೆ ಎರಡರಿಂದ ಮೂರಕ್ಕೆ ಬದಲು ಮಾಡಲಾಗಿದೆ. ಇದರಿಂದಾಗಿ ಕೇವಲ ನೀವು ಪಾಸ್ ಬುಕ್ ಅನ್ನು ತೋರಿಸಿ ಕನಿಷ್ಠ 50 ರೂಪಾಯಿಯನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತಹ ಹೊಸ ನಿಯಮದಲ್ಲಿ ಸ್ಪಷ್ಟೀಕರಿಸಿದೆ. ಉಳಿತಾಯ ಖಾತೆಯನ್ನು ಪೋಸ್ಟ್ ಆಫೀಸ್(Post Office Saving Account) ನಲ್ಲಿ ಹೊಂದಿರುವವರಿಗೆ ಕೂಡ ಇದು ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಎನ್ನುವುದನ್ನು ಈ ಮೂಲಕ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.
ಇನ್ನು ನೀವು ಉಳಿತಾಯ ಖಾತೆಯ ಮೂಲಕ ಪೋಸ್ಟ್ ಆಫೀಸ್(Post Office Investment) ನಲ್ಲಿ ಇಡುವಂತಹ ಠೇವಣಿಯ ಮೇಲಿನ ಬಡ್ಡಿ ದರವನ್ನು ತಿಂಗಳ ಹತ್ತನೇ ಹಾಗೂ ಕೊನೆಯ ದಿನಾಂಕದಲ್ಲಿ ಇರುವಂತಹ ಮಿನಿಮಮ್ ಬ್ಯಾಲೆನ್ಸ್ ಅನ್ನು ಪರಿಗಣಿಸಿ ಅದರ ಮೇಲೆ ವಾರ್ಷಿಕವಾಗಿ 4% ಅನ್ನು ಪರಿಗಣಿಸಲಾಗುತ್ತದೆ ಎಂಬುದಾಗಿ ಸರ್ಕಾರದ ಹೊಸ ನಿಯಮಗಳು ತಿಳಿಸಿವೆ. ಒಂದು ವೇಳೆ ಈ ಖಾತೆಯನ್ನು ಹೊಂದಿರುವಂತಹ ವ್ಯಕ್ತಿ ಮರಣ ಹೊಂದಿದರೆ ಆತನ ಖಾತೆಯಲ್ಲಿರುವ ಹಣದ ಮೇಲಿನ ಕೊನೆಯ ದಿನಾಂಕದ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ನೀಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನು ಕೂಡ ಓದಿ: Network Tricks: ನಿಮ್ಮ ಫೋನ್ ನಲ್ಲಿ ನೆಟ್ವರ್ಕ್ ಸಮಸ್ಯೆ ಬಂದ್ರೆ- ಈ ಟ್ರಿಕ್ಸ್ ಬಳಸಿ- ಹುಡುಕಿಕೊಂಡು ಬರುತ್ತೆ.
Comments are closed.