Neer Dose Karnataka
Take a fresh look at your lifestyle.

Save Money: ನಿಮ್ಮ ಮನೆಯಲ್ಲಿ ವಿದ್ಯುತ್ ಬಿಲ್ ಬರಬಾರದು ಎಂದರೇ. 299 ರೂಪಾಯಿ ಖರ್ಚು ಮಾಡಿ ಈ ಸಾಧನ ಖರೀದಿ ಮಾಡಿ. ಅಷ್ಟೇ ಸಾಕು. ಜೀವನದಲ್ಲಿ ಬಿಲ್ ಬರೋದೇ ಇಲ್ಲ.

540

Save Money: ಬೇಸಿಗೆ ಕಾಲ ಬಂತು ಎಂದರೆ ಮನೆಗಳಲ್ಲಿ ಫ್ಯಾನ್, ಎಸಿ, ಕೂಲರ್ ಇವುಗಳ ಬಳಕೆ ಹೆಚ್ಚು. ಇವನ್ನೆಲ್ಲಾ ಹೆಚ್ಚು ಬಳಸುವುದರಿಂದ, ಪ್ರತಿ ತಿಂಗಳು ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಅದನ್ನೆಲ್ಲಾ ಹೇಗೆ ಮ್ಯಾನೇಜ್ ಮಾಡುವುದು ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ ಎಂದು ನೀವು ಯೋಚನೆ ಮಾಡುತ್ತಿದ್ದರೆ, ನಿಮಗಾಗಿ ಒಂದು ಪರಿಹಾರ ಕಾದಿದೆ. ಕೇವಲ 299 ರೂಪಾಯಿ ಬಳಸಿ ನೀವು ಈ ಸಾಧನವನ್ನು ಖರೀದಿಸಿ ಮಾಡಿ, ಇದರಿಂದ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಮಾಡಬಹುದು.

ಈ ಒಂದು ಸಾಧನ ಬಳಸುವುದರಿಂದ ನಿಮ್ಮ ಮನೆಯಲ್ಲಿ ವಿದ್ಯುತ್ ಬಿಲ್ ಅರ್ಧಕ್ಕರ್ಧ ಕಡಿಮೆ ಆಗುತ್ತದೆ. ಆ ಸಾಧನ ಯಾವುದು ಎಂದು ತಿಳಿಸುತ್ತೇವೆ.. ಇದು LKOI Waterproof Solar Wireless Security Motion Sensor LED Night Light for Home, ಇದು 999 ರೂಪಾಯಿ ಬೆಲೆಬಾಳುವ ಸಾಧನ ಆಗಿದ್ದು, ಈಗ ಡಿಸ್ಕೌಂಟ್ ನಲ್ಲಿ 299 ರೂಪಾಯಿಗೆ ಸಿಗುತ್ತದೆ. ಮನೆಯ ಮೇಲ್ಛಾವಣಿಯ ಮೇಲೆ ಈ ನೈಟ್ ಲೈಟ್ ಹಾಕಿ.

ಇದನ್ನು ಓದಿ: Chahal: ಚಾಹಲ್ ಪರಿಸ್ಥಿತಿ ಯಾರಿಗೂ ಬೇಡ. ಟಿಕ್ ಟಾಕ್ ಹುಡುಗಿಯನ್ನು ಮದುವೆಯಾಗಿದ್ದ ಚಾಹಲ್ ಗೆ ಸ್ನೇಹಿತನೇ ಮುಳುವಾಗಿದ್ದಾನಾ?? ಅಸಲಿಗೆ ಧನುಶ್ರೀ ಮಾಡಿದ್ದೇನು ಗೊತ್ತೆ?

ಇದರಿಂದ ಕರೆಂಟ್ ಬಿಲ್ ಹೇಗೆ ಕಡಿಮೆ ಬರುತ್ತದೆ ಎಂದರೆ, ಯಾವ ಜಾಗದಲ್ಲಿ ಸೂರ್ಯನ ಬೆಳಕು ಹೆಚ್ಚಾಗಿ ಬೀಳುತ್ತದೆಯೋ, ಆ ಜಾಗದಲ್ಲೆಲ್ಲಾ ಈ ಲೈಟ್ ಅನ್ನು ಅಳವಡಿಸಿ. ಈ LED ಲೈಟ್ ನಲ್ಲಿ ಸೌರಫಲಕ ಮತ್ತು ಬ್ಯಾಟರಿ ಇರುತ್ತದೆ. ಹಾಗಾಗಿ ಈ ಲೈಟ್ ಸೂರ್ಯನ ಬೆಳಕಿನಲ್ಲಿ ಚಾರ್ಜ್ ಆಗುತ್ತದೆ. ಸೂರ್ಯನ ಕಿರಣ ಬರುವುದು ನಿಂತ ತಕ್ಷಣ, ಈ ಲೈಟ್ ಆನ್ ಆಗುತ್ತದೆ.

ಈ ಕಡಿಮೆ ಬೆಲೆಯ, ಕೇವಲ 299 ರೂಪಾಯಿಗ ಲೈಟ್ ಗಳಿಂದ ನೀವು ಮನೆಯಲ್ಲಿ ವಿದ್ಯುತ್ ಬಿಲ್ ಬರುವುದನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಇನ್ನುಮುಂದೆ ಕರೆಂಟ್ ಬಿಲ್ ವಿಚಾರಕ್ಕೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಈ ಲೈಟ್ ಗಳನ್ನು ಬಳಸಿ ಆರಾಮವಾಗಿರಿ.

ಇದನ್ನು ಓದಿ: Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Leave A Reply

Your email address will not be published.