Neer Dose Karnataka
Take a fresh look at your lifestyle.

Money Saving: ಶ್ರೀಮಂತರು ಹಣ ಉಳಿಸುವುದು ಹೇಗೆ ಗೊತ್ತೇ?? ನೀವು ಕೂಡ ಹೀಗೆ ಉಳಿಸಿ, ಶ್ರೀಮಂತರಾಗಿ. ಏನು ಮಾಡಬೇಕು ಗೊತ್ತೇ??

Money Saving: ಜೀವನದಲ್ಲಿ ಹಣ ಉಳಿಸುವುದು ಬಹಳ ಮುಖ್ಯ. ಇಂದು ಹಣ ಉಳಿಸಿದರೆ ಮಾತ್ರ ಮುಂದಿನ ಜೀವನದಲ್ಲಿ ನೀವು ಯಾವುದೇ ತೊಂದರೆ ಇಲ್ಲದೆ ಜೀವಿಸಬಹುದು. ಹಣ ಉಳಿಸುವುದು ಕೂಡ ಜೀವನದಲ್ಲಿ ಸಾಧನೆ ಮಾಡಿದ ಹಾಗೆಯೇ. ಉಳಿಸದೆ ಇರುವವರು ಕಷ್ಟಪಡುತ್ತಿರುವ, ಕಷ್ಟಪಟ್ಟಿರುವ ಹಲವು ಉದಾಹರಣೆಗಳಿವೆ. ನೀವು ಹಣ ಉಳಿಸಬೇಕು ಎಂದುಕೊಂಡಿದ್ದರೆ, ಹಣ ಉಳಿಸಲು ಇಂದು ನಾವು ನಿಮಗೆ ಕೆಲವು ಟಿಪ್ಸ್ ನೀಡುತ್ತೇವೆ, ಶ್ರೀಮಂತರು ಕೂಡ ಅದೇ ರೀತಿ ಹಣ ಉಳಿಸುತ್ತಾರೆ. ಹಾಗಿದ್ದರೆ ಆ ಟಿಪ್ಸ್ ಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಹಣ ಉಳಿಸುವುದು ಎಂದರೆ ನಿಮ್ಮ ಭವಿಷ್ಯಕ್ಕಾಗಿ ಉಳಿಸುವುದು ಎಂದು ಅರ್ಥ. ನಿಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ, ಕಾಲೇಜಿನ ಖರ್ಚು, ಕೆಲಸದಲ್ಲಿ ನಿವೃತ್ತಿ ಹೊಂದಿದ ನಂತರ ಜೀವನ ನಡೆಸಲು ಖರ್ಚು, ತುರ್ತು ಪರಿಸ್ಥಿತಿಗಳು, ಇಂಥಹ ಸಮಯಕ್ಕಾಗಿ ಹಣ ಉಳಿಸಿ. ಏನನ್ನು ಉಳಿಸಬೇಕು ಎಂದು ಅರ್ಥಮಾಡಿಕೊಂಡು ನಂತರ ಉಳಿಸಿ.
*ಮೊದಲಿಗೆ ನೀವು ನಿಮ್ಮ ಸ್ಯಾಲರಿ ಅಕೌಂಟ್ ಇಂದ ಹಣ ಉಳಿತಾಯ ಮಾಡಲು ಮತ್ತೊಂದು ಖಾತೆ ತೆರೆಯಿರಿ. ಬಳಿಕ ನೀವು ಸ್ಯಾಲರಿ ಪಡೆಯುವ ಅಕೌಂಟ್ ಗೆ ಮತ್ತೊಂದು ಅಕೌಂಟ್ ಅನ್ನು ಹೊಂದಿಸಿ. ಈ ಮೂಲಕ ನಿಮ್ಮ ಸಂಬಳದ ಹಣದಲ್ಲಿ ಸ್ವಲ್ಪ ಮೊತ್ತವು ಉಳಿತಾಯದ ಖಾತೆಗೆ ಹೋಗುತ್ತದೆ. ಇದು ನಿಮ್ಮ ಸಂಬಳದಿಂದ ಪ್ರತಿ ತಿಂಗಳು ಉಳಿತಾಯ ಆಗುತ್ತದೆ. ಇದನ್ನು ಓದಿ..Kannada News: ರಾಜ್ಯವನ್ನೇ ಅಲ್ಲಾಡಿಸುತ್ತಿರುವ ದಿಯಾ ಹೆಗ್ಡೆ ರವರಿಗೆ ಕರೆ ಮಾಡಿದ ದರ್ಶನ್ ಹೇಳಿದ್ದೇನು ಗೊತ್ತೇ?? ಸಿಹಿ ಸುದ್ದಿ

*ಕಡಿಮೆ ಸಮಯಕ್ಕೆ ಹಣ ಉಳಿಸಬೇಕು ಎಂದು ನಿರ್ಧಾರ ಮಾಡಿ, ಆಗ ಜಾಗರೂಕವಾಗಿ ಸರಿಯಾಗಿ ಹಣವನ್ನು ಉಳಿಸುತ್ತೀರಿ. ಉದಾಹರಣೆಗೆ 6 ತಿಂಗಳಿಗೆ 50 ಸಾವಿರ ಉಳಿಸಬೇಕು ಎಂದು ಪ್ಲಾನ್ ಮಾಡಿ, ಈಗ 15 ದಿನಕ್ಕೆ ಮತ್ತು ಒಂದು ತಿಂಗಳಿಗೆ ಇಷ್ಫು ಉಳಿಸಬೇಕು ಎಡನು ಡಿಸೈಡ್ ಮಾಡಿ. ಈ ರೀತಿಯಾಗಿ ಹಣವನ್ನು ಉಳಿಸುತ್ತಾ ಬನ್ನಿ. ಮೊದಲಿಗೆ ಕಡಿಮೆ ಸಮಯಕ್ಕೆ ಹಣ ಉಳಿಸುತ್ತೀರಿ.
*ನಿಮ್ಮಿಂದ ಆದಷ್ಟು ನಿವೃತ್ತಿ ಸಮಯಕ್ಕಾಗಿ ಈಗಿನಿಂದಲೇ ಉಳಿಸುವುದಕ್ಕೆ ಶುರು ಮಾಡಿ. ಇದಕ್ಕಾಗಿ ನೀವು ವರ್ಷಕ್ಕೆ ಇಷ್ಟು ಎಂದು ಉಳಿಸಿ, ಆ ಹಣವನ್ನು ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿ ಉಳಿಸಲು ಶುರು ಮಾಡಿ. ಈ ಹೂಡಿಕೆ ಇಂದ ನೀವು ಬಡ್ಡಿ ಗಳಿಸಬಹುದು. ಈ ರೀತಿ ಮಾಡಿದರೆ, ನಿವೃತ್ತಿ ಪಡೆಯುವುದಕ್ಕಿಂತ ಮೊದಲು, ಉತ್ತಮವಾದ ಮೊತ್ತ ಉಳಿಸಿರುತ್ತೀರಿ. ಇದನ್ನು ಓದಿ.. Kannada News: ಸುಂದರ ಕುಟುಂಬ, ಆಸ್ತಿ ಮನೆ ತೋಟ ಎಲ್ಲವೂ ಇತ್ತು, ಮಾಡಿದ ಅದೊಂದು ತಪ್ಪಿನಿಂದ ಎಂತಹ ಪರಿಸ್ಥಿತಿಗೆ ಬಂದಿದೆ ಗೊತ್ತೇ??

Comments are closed.