Neer Dose Karnataka
Take a fresh look at your lifestyle.

Utility: 2023 ರ ಆರಂಭದಲ್ಲಿಯೇ ಹಣಕಾಸಿನ ವಿಷಯದಲ್ಲಿ ಮಹತ್ವದ ಬದಲಾವಣೆ : ನಿಮಗೆ ತಿಳಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.

Utility: 2023 ರ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿವೆ. ಹೊಸ ವರ್ಷ ಆಚರಿಸಲು ಈಗಾಗಲೇ ಸಿದ್ಧತೆ ಪ್ರಾರಂಭವಾಗಿವೆ. ಹೊಸ ವರ್ಷದ ಮೊದಲ ದಿನದಿಂದ ಕೆಲವು ದೊಡ್ಡ ಬದಲಾವಣೆಗಳು ನಡೆಯಲಿದೆ, ಜನವರಿ 1, 2023 ರಿಂದ ಶುರುವಾಗುವ ಈ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು, ಈ ಬದಲಾವಣೆಗಳ ನೀವು ತಿಳಿದುಕೊಳ್ಳದೆ ಹೋದರೆ, ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸುವ ಹಾಗೆ ಆಗಬಹುದು. ಈ ಹೊಸ ನಿಯಮಗಳು ಆರ್ಥಿಕ ವಿಷಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಬ್ಯಾಂಕ್ ಲಾಕರ್‌, ಎಲ್‌.ಪಿ.ಜಿ ಗ್ಯಾಸ್ ಬೆಲೆಗಳ ವಿಷಯದಲ್ಲಿ ಹೊಸ ನಿಯಮ ಆಗಿದೆ. ಅದಷ್ಟೇ ಅಲ್ಲದೆ, ವಾಹನ ತಯಾರಿಕಾ ಕಂಪನಿಗಳ ವಿಷಯದಲ್ಲಿ ಕೂಡ ಹೊಸ ನಿಯಮ ಆಗಿದೆ. ಆ ನಿಯಮಗಳು ಯಾವುವು ಎಂದು ತಿಳಿಸಿಕೊಡುತ್ತೇವೆ ನೋಡಿ..

*ಬ್ಯಾಂಕ್ ಲಾಕರ್ ನಿಯಮದಲ್ಲಿ ಬದಲಾವಣೆ :-ಜನವರಿ 1ರಿಂದ ಶುರುವಾಗುವ ಹೊಸ ನಿಯಮದ ಪ್ರಕಾರ, ಈಗ ಬ್ಯಾಂಕ್‌ ಗಳು ತಮ್ಮಲ್ಲಿರುವ ಖಾಲಿ ಲಾಕರ್‌ ಗಳ ಮತ್ತು ವೇಟಿಂಗ್ ನಲ್ಲಿರುವ ಲಾಕರ್ ಗಳ ಲಿಸ್ಟ್ ಅನ್ನು ತಿಳಿಸಬೇಕು. ಹಾಗೆಯೇ, ಬ್ಯಾಂಕ್ ಗಳು ತಮ್ಮ ಗ್ರಾಹಕರಿಂದ ಮೂರು ವರ್ಷಗಳವರೆಗಿನ ಬಾಡಿಗೆ ತೆಗೆದುಕೊಳ್ಳಬಹುದು ಎನ್ನುವ ಹಕ್ಕುಗಳನ್ನು ಕೂಡ ಹೊಂದಿರುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರ ತಂದಿರುವ ಹೊಸ ನಿಯಮಗಳ ಪ್ರಕಾರ ಗ್ರಾಹಕರು ಲಾಕರ್‌ ನಲ್ಲಿ ಇಟ್ಟಿರುವ ಗ್ರಾಹಕರ ಯಾವುದೇ ವಸ್ತುಗಳಿಗೆ ಹಾನಿ ಉಂಟಾದರೆ, ಅದರ ಹಣವನ್ನು ಬ್ಯಾಂಕ್ ಪಾವತಿ ಮಾಡಬೇಕಾಗುತ್ತದೆ. ಇದನ್ನು ಓದಿ..Indian Railway: ನಿಮ್ಮ ರೈಲು ತಡವಾದರೆ, ಅಸಮಾಧಾನ ಗೊಳ್ಳಬೇಡಿ, ಸುಲಭವಾಗಿ ಸಂಪೂರ್ಣ ಹಣವನ್ನು ವಾಪಸ್ಸು ಪಡೆಯುದು ಹೇಗೆ ಗೊತ್ತೇ??

*ಎಲ್‌.ಪಿ.ಜಿ ಗ್ಯಾಸ್ ಬೆಲೆ ಕಡಿಮೆಯಾಗಬಹುದು :- ಜನವರಿ 1, 2023ರಿಂದ ಎಲ್‌.ಪಿ.ಜಿ ಮತ್ತು ಸಿ.ಎನ್‌.ಜಿ ಮತ್ತು ಪಿ.ಎನ್‌.ಜಿ ಸಿಲಿಂಡರ್ ಗಒಎ ಬೆಲೆಗಳ ವಿಚಾರಕ್ಕೆ ಹೊಸ ನಿರ್ಧಾರ ತೆಗೆದುಕೊಳ್ಳಬಹುದು. ಹೊಸ ವರ್ಷದಂದು ಮುಂಬರುವ ವರ್ಷದಲ್ಲಿ ಇವುಗಳ ಬೆಲೆ ಇಳಿಕೆ ಮಾಡಿ ಸಾರ್ವಜನಿಕರಿಗೆ ಪರಿಹಾರ ನೀಡುವ ನಿರೀಕ್ಷೆ ಸಹ ಇದೆ.
*ನೀವು ಹೊಸ ವರ್ಷದಂದು ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಜನವರಿ 1 ರಿಂದ ವಾಹನಗಳ ಬೆಲೆಗಳು ಹೆಚ್ಚಾಗಬಹುದು ಎನ್ನುವ ಮತ್ತೊಂದು ಸುದ್ದಿಯಿದೆ. ಮಾರುತಿ ಸುಜುಕಿ, ಎಂಜಿ ಮೋಟಾರ್ಸ್, ಹ್ಯುಂಡೈ, ರೆನೋ, ಆಡಿ ಮತ್ತು ಮರ್ಸಿಡಿಸ್ ಕಂಪನಿಗಳು 2023 ರ ಆರಂಭದಲ್ಲಿ ತಮ್ಮ ವಾಹನಗಳ ಬೆಲೆಗಳನ್ನು ಹೆಚ್ಚಿಸಬಹುದು. ಇದನ್ನು ಓದಿ.. Technology: ಒಂದಲ್ಲ ಎರಡಲ್ಲ 60 MP, ಕ್ಯಾಮೆರಾ ಇರುವ ಫೋನ್ ಬೆಲೆ ಮಾತ್ರ ಚಿಲ್ಲರೆ ಹಣ: ಎರಡೇ ದಿನಕ್ಕೆ ದುಡಿಯುವ ಹಣ. ಎಷ್ಟು ಗೊತ್ತೇ?

Comments are closed.