Neer Dose Karnataka
Take a fresh look at your lifestyle.

Kannada News: ಮೊನ್ನೆ ತಾನೇ ಕನ್ನಡ ಮರೆತು ತೆಲುಗಿನಲ್ಲಿ ರಾಜಾಜಿಸಿದ್ದ ಶ್ರೀ ಲೀಲಾ ಗೆ ಶಾಕ್: ಇಷ್ಟೇ ಸ್ವಾಮಿ ಕನ್ನಡ ಮರೆತವರ ಪರಿಸ್ಥಿತಿ.

300

Kannada News: ಕನ್ನಡದ ನಟಿ ಶ್ರೀಲೀಲಾ, ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು, ಬಳಿಕ ಭರಾಟೆ ಸಿನಿಮಾದಲ್ಲಿ ನಟಿಸಿ ಯಶಸ್ಸು ಪಡೆದು, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಪೆಲ್ಲಿ ಸಂದಡಿ ಸಿನಿಮಾ ಮೂಲಕ ತೆಲುಗಿಗೆ ಹೋಗಿ, ಮೊದಲ ಸಿನಿಮಾದಲ್ಲೇ ದೊಡ್ಡ ಹಿಟ್ ಪಡೆದರು ಶ್ರೀಲೀಲಾ. ಅದರಿಂದಾಗಿ ಇವರಿಗೆ ತೆಲುಗಿನಲ್ಲಿ ಬೇಡಿಕೆ ಬಹಳ ಹೆಚ್ಚಾಗಿಯಿತು. ತೆಲುಗಿನಲ್ಲಿ ಆರಕ್ಕಿಂತ ಹೆಚ್ಚು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಆದರೆ ಇದೀಗ ತೆಲುಗು ಚಿತ್ರರಂಗದಿಂದ ಇವರಿಗೆ ಒಂದು ವಾರ್ನಿಂಗ್ ಸಿಕ್ಕಿದೆ.

ನಡೆದಿರುವುದು ಏನೆಂದರೆ, ಶ್ರೀಲೀಲಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ, ನಟ ರವಿತೇಜ ಅವರ ಜೊತೆಗಿನ ಸಿನಿಮಾ ಈ ತಿಂಗಳು ಬಿಡುಗಡೆ ಆಗಲಿದೆ, ಜೊತೆಗೆ ಮಹೇಶ್ ಬಾಬು ಮತ್ತು ತ್ರಿವಿಕ್ರಮ್ ಕಾಂಬಿನೇಶನ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಶ್ರೀಲೀಲಾ. ಅಷ್ಟೇ ಅಲ್ಲದೆ, ಬಾಲಯ್ಯ ಅವರ ಸಿನಿಮಾದಲ್ಲೂ ನಟಿಸಲಿದ್ದಾರೆ. ಇದಷ್ಟೇ ಅಲ್ಲದೆ, ಇನ್ನು ಕೆಲವು ಹೀರೋಗಳ ಜೊತೆಗೆ ನಟಿಸಲು ಓಕೆ ಹೇಳಿ ಅಗ್ರಿಮೆಂಟ್ ಗು ಸಹಿ ಹಾಕಿದ್ದಾರಂತೆ. ಇದನ್ನು ಓದಿ.. Kannada News: ರವಿಚಂದ್ರನ್ ರವರಿಗೆ ಟಾಪ್ ನಟರು ಸಹಾಯ ಮಾಡಿದ್ದಾರೆ ಅಂದುಕೊಂಡಿದ್ದೀರಾ?? ಇಲ್ಲವೇ ಇಲ್ಲ. ರವಿಚಂದ್ರನ್ ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ?

ಆದರೆ ಮತ್ತೊಬ್ಬ ನಟನ ಜೊತೆಗೆ ನಟಿಸಲು ಆಫರ್ ಸಿಕ್ಕಾಗ, ಶ್ರೀಲೀಲಾ ಅವರು ಇನ್ನೊಂದು ನಟನ ಸಿನಿಮಾವನ್ನು ಕ್ಯಾನ್ಸಲ್ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ನಡೆದಿಲ್ಲ, ವೈಯಕ್ತಿಕ ಕಾರಣದಿಂದ ಸಿನಿಮಾ ಇಂದ ಹೊರಹೋಗುವುದಾಗಿ ಶ್ರೀಲೀಲಾ ಹೇಳಿದ್ದು, ಆದರೆ ಆ ನಟ ಇವರನ್ನು ಬಿಡದೆ ವಾರ್ನಿಂಗ್ ಕೊಟ್ಟಿದ್ದಾರಂತೆ. ಅಗ್ರಿಮೆಂಟ್ ಗೆ ಸೈನ್ ಮಾಡಿದ್ದಾಗಿದೆ, ಬಿಡುತ್ತೇನೆ ಎಂದರೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಶ್ರೀಲೀಲಾ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನುವ ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನು ಓದಿ.. Kannada News: ಹಳಿ ತಪ್ಪಿದ ರಾಮಾಚಾರಿ, ಅದ್ಭುತ ಕಥೆಯಂತೆ ಆರಂಭಗೊಂಡ ರಾಮಾಚಾರಿ ನಿಜಕ್ಕೂ ಹಳಿ ತಪ್ಪಿದ್ದು ಎಲ್ಲಿ ಗೊತ್ತೇ??

Leave A Reply

Your email address will not be published.