Money: ಅಪ್ಪಿ ತಪ್ಪಿಯೂ ನೀವು ಸಾಲ ಮಾಡುವಾಗ ಈ 4 ದಿನಗಳಲ್ಲಿ ಮಾಡಬೇಡಿ, ತೀರಿಸಲಾಗದೆ ಕಷ್ಟ ಬೀಳ್ತಿರಾ. ಯಾವ ದಿನ ಗೊತ್ತೇ?
Money: ಜೀವನದಲ್ಲಿ ಸಾಲ ಮಾಡಬೇಕು ಎಂದು ಯಾರಿಗೂ ಆಸೆ ಇರುವುದಿಲ್ಲ. ಆದರೆ ಕೆಲವೊಮ್ಮೆ ಪರಿಸ್ಥಿತಿಗೆ ಅನುಸಾರ ಸಾಲ ಮಾಡುವ ಹಾಗೆ ಆಗುತ್ತದೆ, ಆರೋಗ್ಯ ಸಮಸ್ಯೆ, ಮಕ್ಕಳ ಶಾಲೆಯ ಫೀಸ್, ಮನೆಯಲ್ಲಿ ದಿಢೀರ್ ಸಮಸ್ಯೆ ಈ ರೀತಿ ಆದಾಗ ಸಾಲ ಮಾಡುವ ಹಾಗೆ ಆಗುತ್ತದೆ. ಸಾಲ ಮಾಡಿದ ನಂತರ ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಪಟ್ಟರೂ ಸಾಲ ಮರುಪಾವತಿ ಮಾಡಲು ಆಗುವುದಿಲ್ಲ. ಜ್ಯೋತಿಷಿಗಳು ಹೇಳಿರುವ ಪ್ರಕಾರ ಇದಕ್ಕೆ ಕಾರಣ, ಆಯಾ ರಾಶಿಯವರು ಸರಿಯಾಗಿ ತಿಳಿಯದೆ, ತಮಗೆ ಒಳ್ಳೆಯದಲ್ಲದ ದಿನ ಸಾಲ ಪಡೆದಿರುತ್ತಾರೆ, ಹಾಗಾಗಿ ಈ ರೀತಿ ಸಾಲ ತೀರಿಸಲು ತೊಂದರೆ ಆಗುತ್ತಿರುತ್ತದೆ. ಈ ಸಮಸ್ಯೆ ಇಂದ ಮುಕ್ತಿ ಪಡೆಯಲು, ಯಾವ ದಿನ ಸಾಲ ಮಾಡಬಾರದು ಎಂದು ತಿಳಿಸುತ್ತೇವೆ ನೋಡಿ..
ಜ್ಯೋತಿಷ್ಯದಲ್ಲಿ ಹೇಳಿರುವ ಹಾಗೆ, ಬುಧವಾರ, ಭಾನುವಾರ, ಶನಿವಾರ ಮತ್ತು ಮಂಗಳವಾರ, ಈ ನಾಲ್ಕು ದಿನ ಯಾವುದೇ ಕಾರಣಕ್ಕೂ ಸಾಲ ಮಾಡಬೇಡಿ. ಸಾಲ ಪಡೆಯಲು ಇವು ಒಳ್ಳೆಯ ದಿನಗಳಲ್ಲ, ಈ ದಿನ ಸಾಲ ಮಾಡಿದರೆ ತೀರಿಸಲು ಕಷ್ಟ ಆಗುತ್ತದೆ.
ಕೃತಿಕಾ, ಉತ್ತರಾಭಾದ್ರಪದ, ಉತ್ತರ ಫಾಲ್ಗುಣಿ, ಜ್ಯೇಷ್ಠ, ಹಸ್ತ, ಅದ್ರ, ವಿಶಾಖ, ಮೂಲ, ಉತ್ತರಾಷಾಢ ಈ ನಕ್ಷತ್ರಗಳು ಇರುವ ವೇಳೆ ನೀವು ಸಾಲ ಪಡೆದರೆ, ಸಾಲ ಕಡಿಮೆ ಆಗುವುದಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇರುತ್ತದೆ. ನೀವು ಸಾಲ ಪಡೆಯಲು, ಸೋಮವಾರ, ಗುರುವಾರ ಮತ್ತು ಶುಕ್ರವಾರ ಒಳ್ಳೆಯ ದಿನಗಳು ಎಂದು ಹೇಳುತ್ತಾರೆ. ಇದನ್ನು ಓದಿ.. Business: ಆಧಾರ್ ಕಾರ್ಡ್ ಅನ್ನೇ ಬಂಡವಾಳ ಮಾಡಿಕೊಂಡು ಬಿಸಿನೆಸ್ ಆರಂಭಿಸಿ: ಸ್ವಂತ ಊರಿನಲ್ಲಿ ಲಕ್ಷ ಲಕ್ಷ ಗಳಿಸಿ. ಹೇಗೆ ಗೊತ್ತೇ??
ಶತಭಿಷ, ಸ್ವಾತಿ, ಅನುರಾಧ, ಅಶ್ವಿನಿ, ಮೃಗಶಿರ, ಪುನರ್ವಸು, ರೇವತಿ, ಚಿತ್ರ ಮತ್ತು ಪುಷ್ಯ ಈ ನಕ್ಷತ್ರಗಳು ಇರುವಾಗ ಸಾಲ ತೆಗೆದುಕೊಳ್ಳುವುದು ಒಳ್ಳೆಯದು, ಸುಲಭವಾಗಿ ಮರುಪಾವತಿ ಮಾಡಬಹುದು ಎಂದು ಹೇಳುತ್ತಾರೆ. ಇದರಿಂದ ನಿಮ್ಮ ಕುಟುಂಬಕ್ಕೆ ಆಗುವ ಬೇಸರ ತಪ್ಪುತ್ತದೆ. ಇನ್ನು ಸಾಲ ಮರುಪಾವತಿ ಮಾಡುವುದಕ್ಕೆ ಶುಕ್ರವಾರ, ಬುಧವಾರ ಮತ್ತು ಮಂಗಳವಾರ ಒಳ್ಳೆಯ ದಿನ ಎಂದು ಹೇಳುತ್ತಾರೆ. ಹಾಗೆಯೇ ನೀವು ಹಣ ಉಳಿಸಲು ಹೂಡಿಕೆ ಮಾಡಲು ಬಯಸಿದರೆ, ಅದಕ್ಕಾಗಿ ಬುಧವಾರ ಮತ್ತು ಗುರುವಾರ ಒಳ್ಳೆಯ ದಿನಗಳು ಎಂದು ಹೇಳುತ್ತಾರೆ. ತಪ್ಪದೇ ಇವುಗಳನ್ನು ಪಾಲಿಸಿ. ಇದನ್ನು ಓದಿ.. Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??
Comments are closed.