Kannada News: ಮಗುವನ್ನು ಸಿಂಹ ಎತ್ತಿಕೊಂಡಿರುವ ಸ್ಪೆಷಲ್ ಫೋಟೋ ಡಿಸೈನ್ ಮಾಡಿಸಲು ಹರಿಪ್ರಿಯಾ ಖರ್ಚು ಮಾಡಿದ್ದು ಎಷ್ಟು ಗೊತ್ತೇ?? ಮೈಂಡ್ ಬ್ಲಾಕ್ ಆಗ್ತೀರಾ.
Kannada News: ಕಳೆದ ಕೆಲವು ದಿನಗಳಿಂದ ಚಂದನವನದಲ್ಲಿ ಹೊಸದೊಂದು ಲವ್ ಸ್ಟೋರಿ ಸದ್ದು ಮಾಡಿತ್ತು. ವಸಿಷ್ಠ ಸಿಂಹ (Vasishta Simha) ಮತ್ತು ಹರಿಪ್ರಿಯಾ (Haripriya) ಇಬ್ಬರು ಮದುವೆಯಾಗುತ್ತಾರೆ ಎನ್ನುವ ವಿಚಾರ ಸುದ್ದಿಯಾಗುತ್ತಿದ್ದ ಹಾಗೆಯೇ, ಇಬ್ಬರು ಏರ್ ಪೋರ್ಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ದುಬೈಗೆ ಹೋಗಿ ಸಮಯ ಕಳೆದು ಬಂದಿದ್ದರು, ಆದರೆ ಮದುವೆ ಅಥವಾ ನಿಶ್ಚಿತಾರ್ಥದ ಬಗ್ಗೆ ಯಾವುದೇ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಇವರಿಬ್ಬರ ನಿಶ್ಚಿತಾರ್ಥ ಹರಿಪ್ರಿಯಾ ಅವರ ಮನೆಯಲ್ಲಿ ಸರಳವಾಗಿ ನೆರವೇರಿತು ಎನ್ನುವ ಸುದ್ದಿ ಸಹ ವೈರಲ್ ಆಗಿತ್ತು.

ಅದಾದ ಬಳಿಕ ಹರಿಪ್ರಿಯಾ ಅವರು ಒಂದು ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ರಿಲೇಶನ್ಷಿಪ್ ಬಗ್ಗೆ ಒಂದು ಸಣ್ಣ ಹಿಂಟ್ ಕೊಟ್ಟಿದ್ದರು. ಅದೇನೆಂದರೆ, ಒಂದು ಸಿಂಹ, ಒಂದು ಮಗುವನ್ನು ಎತ್ತಿಕೊಂಡಿರುವ ಹಾಗೆ, ಡಿಸೈನ್ ಆಗಿರುವ ಒಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಬಳಿಕ ಎಲ್ಲರಿಗು ಗೊತ್ತಾಗಿ, ವಸಿಷ್ಠ ಸಿಂಹ ಅವರಿಗೆ ಹೇಳಿದ ಹಾಗಿತ್ತು. ಈ ಫೋಟೋದಲ್ಲಿರುವ ಕ್ರಿಯೇಟಿವಿಟಿಗೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನು ಓದಿ.. Kannada News: ಹಳಿ ತಪ್ಪಿದ ರಾಮಾಚಾರಿ, ಅದ್ಭುತ ಕಥೆಯಂತೆ ಆರಂಭಗೊಂಡ ರಾಮಾಚಾರಿ ನಿಜಕ್ಕೂ ಹಳಿ ತಪ್ಪಿದ್ದು ಎಲ್ಲಿ ಗೊತ್ತೇ??
ಈ ಜೋಡಿ ತಮ್ಮ ಎಂಗೇಜ್ಮೆಂಟ್ ಫೋಟೋಗಳನ್ನು ಶೇರ್ ಮಾಡಿಲ್ಲದೆ ಇದ್ದರು ಸಹ, ದುಬೈ ನಲ್ಲಿ ಜೊತಯಾಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದರು. ಇವರಿಬ್ಬರಿಗೆ ಈಗ ಚಂದನವನದ ಸಾಕಷ್ಟು ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ವಿಶ್ ಮಾಡಿ ಶುಭಕೋರುತ್ತಿದ್ದಾರೆ. ಇನ್ನು ಹರಿಪ್ರಿಯಾ ಅವರು ಪೋಸ್ಟ್ ಮಾಡಿದ್ದ ಸಿಂಹದ ಕೈಯಲ್ಲಿ ಮಗು ಇರುವ ಫೋಟೋವನ್ನು ಡಿಸೈನ್ ಮಾಡಿಸಲು ಖರ್ಚಾಗಿದ್ದು ಎಷ್ಟು ಹಣ ಎನ್ನುವ ಕುತೂಹಲ ಈಗ ಶುರುವಾಗಿದ್ದು, ಇದನ್ನು ತಿಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ, ಹರಿಪ್ರಿಯಾ ಅವರು ಇದನ್ನು ಡಿಸೈನ್ ಮಾಡಿಸಲು ಬರೋಬ್ಬರಿ 2.5ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಓದಿ.. Kannada News: ಮೊನ್ನೆ ತಾನೇ ಕನ್ನಡ ಮರೆತು ತೆಲುಗಿನಲ್ಲಿ ರಾಜಾಜಿಸಿದ್ದ ಶ್ರೀ ಲೀಲಾ ಗೆ ಶಾಕ್: ಇಷ್ಟೇ ಸ್ವಾಮಿ ಕನ್ನಡ ಮರೆತವರ ಪರಿಸ್ಥಿತಿ.
Comments are closed.