Neer Dose Karnataka
Take a fresh look at your lifestyle.

Biggboss Kannada: ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್. ಯಾರ್ಯಾರು ಹೊರಬಂದರು ಗೊತ್ತೇ??

Biggboss Kannada: ಬಿಗ್ ಬಾಸ್ ಕನ್ನಡ ಕನ್ನಡ ಶೋ 10ನೇ ವಾರ ಇಂದಿಗೆ ಮುಕ್ತಾಯಗೊಳ್ಳಲಿದ್ದು, 11ನೇ ವಾರಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ. ಇಂದು ಸುದೀಪ್ ಅವರು ಬಂದು ವೀಕೆಂಡ್ ನ ಕಿಚ್ಚನ ಪಂಚಾಯಿತಿ ಶೋ ನಡೆಸಿಕೊಡಲಿದ್ದು, ಎಲಿಮಿನೇಷನ್ ಕೂಡ ನಡೆಯಲಿದೆ. ಈ ವಾರ ರೂಪೇಶ್ ರಾಜಣ್ಣ ಅವರು ರೂಪೇಶ್ ಶೆಟ್ಟಿ ಅವರು ನಾಮಿನೇಟ್ ಆಗಿರಲಿಲ್ಲ, ಅವರನ್ನು ಹೊರತುಪಡಿಸಿ, ಇನ್ನುಳಿದ ಆಟಗಾರರು ನಾಮಿನೇಟ್ ಆಗಿದ್ದರು. ಈ ವಾರ ಎಲಿಮಿನೇಷನ್ ನಲ್ಲಿ ಯಾರು ಹೊರಗಡೆ ಬರಬಹುದು ಎನ್ನುವ ಚರ್ಚೆ ಮತ್ತು ಮಾಹಿತಿ ಈಗ ಸಿಕ್ಕಿದೆ..

ಬಹುಶಃ ಈ ವಾರ ಡಬಲ್ ಎಲಿಮಿನೇಶನ್ ನಡೆಯಬಹುದು ಎಂದು ಕೂಡ ಹೇಳಲಾಗುತ್ತಿದೆ. ಹಾಗಿದ್ದರೆ ಹೊರಬರಬಹುದಾದ ಇಬ್ಬರು ಸ್ಪರ್ಧಿಗಳು ಯಾರಿರಬಹುದು ಎಂದು ತಿಳಿಸುತ್ತೇವೆ ನೋಡಿ. ಬಿಗ್ ಬಾಸ್ ಶೋ ಮುಗಿಯಲು ಇನ್ನು ನಾಲ್ಕು ವಾರಗಳು ಮಾತ್ರ ಉಳಿದಿರುವ ಕಾರಣ, ಮನೆಯಲ್ಲಿ ಕಾಂಪಿಟೇಶನ್ ಬಹಳ ಜೋರಾಗಿದೆ. ಎಲ್ಲರೂ ಕೂಡ ನಾನು ಬಿಟ್ಟುಕೊಡುವುದಿಲ್ಲ ಎಂದು ಕಾಂಪಿಟೇಶನ್ ನಲ್ಲಿದ್ದಾರೆ. 10೦% ಎಫರ್ಟ್ಸ್ ಹಾಕಿ ಆಡುತ್ತಿದ್ದಾರೆ. ಮನೆಯಲ್ಲಿರುವ 10 ಸದಸ್ಯರ ನಡುವೆ ಮಾಡು ಇಲ್ಲವೇ ಮಡಿ ಎನ್ನುವ ಹಾಗೆ ಸ್ಪರ್ಧೆ ನಡೆಯುತ್ತಿದೆ. ಬಹಳ ಸೀರಿಯಸ್ ಆಗಿ ಎಲ್ಲರೂ ಟಾಸ್ಕ್ ಆಡುತ್ತಿದ್ದಾರೆ.. ಇದನ್ನು ಓದಿ..Biggboss Kannada: ಸುಖ ಸುಮ್ಮನೆ ಹೆಣ್ಣುಮಕ್ಕಳನ್ನು ಕೆಣಕಿದ ರೂಪೇಶ್ ರಾಜಣ್ಣ: ಆಡಿದ ಒಂದು ಮಾತಿಗೆ ಪೇಚಿಕೆ ಸಿಲುಕಿ ಗಪ್ ಚುಪ್. ಏನಾಗಿದೆ ಗೊತ್ತೆ?

ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಶನ್ ನಡೆಯಬಹುದು ಎಂದು ಹೇಳಲಾಗುತ್ತಿದ್ದು ಬೇರೆ ಸ್ಪರ್ಧಿಗಳಿಗೆ ಕಂಪೇರ್ ಮಾಡಿದರೆ ಸ್ವಲ್ಪ ವೀಕ್ ಆಗಿರುವ ದಿವ್ಯ ಉರುಡುಗ ಅವರು, ಹಾಗೂ ಬೇರೆಯವರಿಗೆ ಹೋಲಿಕೆ ಮಾಡಿದರೆ, ಟಾಸ್ಕ್ ಗಳಲ್ಲಿ ಸ್ವಲ್ಪ ಎಫರ್ಟ್ಸ್ ಕಡಿಕೆ ಇದೆ ಎನ್ನಿಸುತ್ತಿರುವ ಅಮೂಲ್ಯ ಅವರು ಡಬಲ್ ಎಲಿಮಿನೇಷನ್ ನಲ್ಲಿ ಮನೆಯಿಂದ ಹೊರಗೆ ಬರಬಹುದು ಎಂದು ಹೇಳಲಾಗುತ್ತಿದೆ. ಮನೆಯಲ್ಲಿರುವ ಅರುಣ್ ಸಾಗರ್, ಪ್ರಶಾಂತ್ ಸಂಬರ್ಗಿ, ಅನುಪಮಾ ಗೌಡ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಇವರೆಲ್ಲರಿಗಿಂತ ದಿವ್ಯ ಉರುಡುಗ ಮತ್ತು ಅಮೂಲ್ಯ ವೀಕ್ ಆಗಿದ್ದಾರೆ. ಇದನ್ನು ಓದಿ.. Kannada News: ಟಾಪ್ ನಟನಾಗಿದ್ದರೂ ತಮಿಳಿಗೆ ಹೋದ ಶಿವಣ್ಣನಿಗೆ ಶಾಕ್. ಧನುಷ್ ಕೊಟ್ಟಿದ್ದು ಯಾವ ಪಾತ್ರ ಗೊತ್ತೇ?? ಇವೆಲ್ಲ ಬೇಕಿತ್ತಾ ಶಿವಣ್ಣ??

Comments are closed.