Neer Dose Karnataka
Take a fresh look at your lifestyle.

Kannada News: ದಿಡೀರ್ ಎಂದು ಬಂದರು, ಮಿಂಚಿದರು, ಮನಗೆದ್ದರು, ಹಾಗೆ ಕಣ್ಮರೆಯಾದ ಟಾಪ್ 10 ನಟಿಯರು ಯಾರ್ಯಾರು ಗೊತ್ತೇ??

830

Kannada News: ಚಂದನವನದಲ್ಲಿ ಒಂದು ಕಾಲದಲ್ಲಿ ಕೆಲವು ಹೀರೋಯಿನ್ ಗಳು ಎಂಟ್ರಿ ಕೊಟ್ಟು, ಸ್ಟಾರ್ ನಟಿಯರಾಗಿ ಬೆಳೆದರು. ಆದರೆ ಇದ್ದಕ್ಕಿದ್ದ ಹಾಗೆಯೇ ಚಿತ್ರರಂಗದಿಂದ ದೂರವಾದರು. ಅಂತಹ ನಟಿಯರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ನಿಧಿ ಸುಬ್ಬಯ್ಯ ಅವರು ಪಂಚರಂಗಿ ಸಿನಿಮಾ ಇಂದ ಒಳ್ಳೆಯ ಹೆಸರು ಪಡೆದರು. ಬಳಿಕ ಅಪ್ಪು ಅವರ ಜೊತೆಗೆ ಅಣ್ಣಾ ಬಾಂಡ್ ಸಿನಿಮಾದಲ್ಲಿ ನಟಿಸಿದರು. ಹಾಗೆಯೇ ಬಾಲಿವುಡ್ ಗು ಎಂಟ್ರಿ ಕೊಟ್ಟರು. ಹಾಗೆಯೇ ಬಿಗ್ ಬಾಸ್ ಶೋನಲ್ಲಿ ಸಹ ಕಾಣಿಸಿಕೊಂಡರು. ಎರಡನೆಯವರು, ದೀಪಾ ಸನ್ನಿಧಿ, ಅಪ್ಪು ಅವರ ಪರಮಾತ್ಮ ಸಿನಿಮಾದಲ್ಲಿ ಇವರನ್ನು ಯಾರು ಮರೆಯುವುದಿಲ್ಲ, ದರ್ಶನ್ ಅವರೊಡನೆ ಸಾರಥಿ ಸಿನಿಮಾ, ಯಶ್ ಅವರೊಡನೆ ಜಾನು ಸಿನಿಮಾ. ತಮಿಳಿನಲ್ಲಿ ಕೂಡ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ನಟನೆ ಇಂದ ದೂರ ಉಳಿದಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ, ಸಜನಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹಲವು ಸಿನಿಮಾಗಳಲ್ಲಿ ನಟಿಸಿದರು. ಇದನ್ನು ಓದಿ..Kannada News: ಇಡೀ ದೇಶವನ್ನು ನಡುಗಿಸಿದ್ದ ರಶ್ಮಿಕಾ ಗೆ ಬಿಗ್ ಶಾಕ್ ಕೈ ಕೊಟ್ಟ ವಿಜಯ್ ದೇವರಕೊಂಡ, ಬಾಲಿವುಡ್ ನಟಿಯ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೇ?

ಕೆಲಸಮಯ ಚಿತ್ರರಂಗದಿಂದ ದೂರ ಉಳಿದಿದ್ದ ಇವರು, ಗಾಳಿಪಟ2 ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ನಟ ಕೋಮಲ್ ಅವರ ಗೋವಿಂದಾಯ ನಮಃ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು, ನಂತರ ವಾಸ್ತು ಪ್ರಕಾರ, ಜೆಸ್ಸಿ ಮತ್ತು ಇನ್ನಿತರ ಸಿನಿಮಾಗಳಲ್ಲಿ ನಟಿಸಿ ಸಕ್ಸಸ್ ಕಂಡಿದ್ದರು. ಆದರೆ ಈಗ ಸಿನಿಮಾ ಇಂದ ದೂರವಿದ್ದಾರೆ. ರಾಮ ಶಾಮ ಭಾಮ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಡೈಸಿ ಬೋಪಣ್ಣ ಅವರು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆಗಿದ್ದವರು ಈಗ ನಟನೆ ಇಂದ ದೂರವೇ ಇದ್ದಾರೆ. ಮುಂಗಾರು ಮಳೆ ಸಿನಿಮಾ ನಟಿ ಪೂಜಾ ಗಾಂಧಿ ಅವರು ಕೂಡ, ಮಿಲನಾ, ದಂಡುಪಾಳ್ಯ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು.

ಅಷ್ಟೇ ಅಲ್ಲದೇ ಬಿಗ್ ಬಾಸ್ ಶೋಗು ಬಂದಿದ್ದರು. ಇದೀಗ ಇವರು ಚಿತ್ರರಂಗದಿಂಡ್ಸ್ ದೂರವೇ ಇದ್ದಾರೆ. ವಾಸ್ತು ಪ್ರಕಾರ, ರಾಕೆಟ್ ಅಂತಹ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾ ಐಷಾನಿ ಶೆಟ್ಟಿ ಅವರು ಕೂಡ ಈಗ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ನಟಿ ಐಂದ್ರಿತಾ ರೇ ಅವರು ಜಂಗ್ಲಿ, ಪರಮಾತ್ಮ, ಮನಸಾರೆ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಈಗ ಚಿತ್ರರಂಗದಿಂದ ದೂರವಿದ್ದಾರೆ. ಇದನ್ನು ಓದಿ.. Kannada News: ಕಲರ್ಸ್ ಕನ್ನಡದ 2 ಸೀರಿಯಲ್ ಮುಕ್ತಾಯ, ಎರಡು ಹೊಸ ಸೀರಿಯಲ್ ಎಂಟ್ರಿ: ಏನೆಲ್ಲಾ ಬದಲಾವಣೆ ಗೊತ್ತೇ?

Leave A Reply

Your email address will not be published.