Neer Dose Karnataka
Take a fresh look at your lifestyle.

Cricket News: ಸತತ ಸೆಂಚುರಿ ಬಾರಿಸಿ ದೇಶದ ಮನೆಗೆದ್ದಿದ್ದರೂ ಋತುರಾಜ್ ಗೆ ಚಾನ್ಸ್ ಸಿಗಲ್ಲ ಎಂದು ನೇರವಾಗಿ ಹೇಳಿಬಿಟ್ಟ ಅಶ್ವಿನ್. ಯಾಕೆ ಅಂತೇ ಗೊತ್ತೇ? ಕಾರಣ ಏನು ಅಂತೇ ಗೊತ್ತೆ?

Cricket News: ಸೌರಾಷ್ಟ್ರ ತಂಡ 2022ರ ದೇಶೀಯ ಏಕದಿನ ಕ್ರಿಕೆಟ್ ಸರಣಿ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಗೆದ್ದು ದಾಖಲೆ ನಿರ್ಮಿಸಿದೆ. ಲೀಗ್ ಮತ್ತು ನಾಕೌಟ್ ಸುತ್ತಿನಲ್ಲಿ ಒಟ್ಟು 38 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ, ಫೈನಲ್ ನಲ್ಲಿ ಸೌರಾಷ್ಟ್ರ ತಂಡವು ಮಹಾರಾಷ್ಟ್ರ ತಂಡಕ್ಕೆ ಎದುರಾಗಿ, 6 ವಿಕೆಟ್ ಗಳ ಜಯ ಸಾಧಿಸಿತು. ಮಹಾರಾಷ್ಟ್ರದ ನಾಯಕ ಋತುರಾಜ್ ಗಾಯಕ್ವಾಡ್ (Ruthuraj Gayakwad) ಅವರ ಪ್ರಯತ್ನ ವ್ಯರ್ಥವಾಯಿತು. 5 ಪಂದ್ಯಗಳಲ್ಲಿ 220ರ ಸ್ಟ್ರೈಕ್ ರೇಟ್ ನಲ್ಲಿ, 660 ರನ್ ಗಳಿಸಿ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನಿಸಿಕೊಂಡರು.

ರೋಚಕವಾದ ನಾಕೌಟ್ ರೌಂಡ್ ನಲ್ಲಿ ಋತುರಾಜ್ ಅವರು 220 ರನ್ಸ್ ಗಳಿಸಿ ಔಟ್ ಆಗದೆ ಉಳಿದರು, ಸೆಮಿಫೈನಲ್ಸ್ ನಲ್ಲಿ ನಲ್ಲಿ168 ರನ್ಸ್ ಮತ್ತು ಗ್ರ್ಯಾಂಡ್ ಫೈನಲ್‌ನಲ್ಲಿ 108 ರನ್ ಭಾರಿಸಿದರು. ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಸತತ 3 ಶತಕಗಳನ್ನು ಗಳಿಸಿದ ಮೊದಲ ಆಟಗಾರ ಇವರು. ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೋ ಬಾಲ್ ಸೇರಿದಂತೆ ಒಂದು ಓವರ್‌ ನಲ್ಲಿ 7 ಸಿಕ್ಸರ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಒಟ್ಟು 11 ಶತಕಗಳನ್ನು ಬಾರಿಸಿರುವ ಋತುರಾಜ್ ಅವರು, ವಿಜಯ್ ಹಜಾರೆ ಟ್ರೋಫಿಯ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಟ್ರೋಫಿ ಗೆಲ್ಲದಿದ್ದರು ಕೂಡ, ಕೊನೆಯ ಪಂದ್ಯದವರೆಗೆ ತಂಡದ ಕ್ಯಾಪ್ಟನ್ ಆಗಿ ಅವರು ನೀಡಿದ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಋತುರಾಜ್ ಗಾಯಕ್ವಾಡ್ ಅವರ ಬಗ್ಗೆ ಭಾರತ ತಂಡ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಮಾತನಾಡಿದ್ದಾರೆ, “ಋತುರಾಜ್ ಭಾರತದವರೇ ಆಗಿದ್ದರು, ಅವರಿಗೆ ಉತ್ತಮ ಸಿಗುವುದು ಕಷ್ಟ. ಋತುರಾಜ್ ಅವರು ಯಾರಿಗೆ ಉತ್ತರ ಕೊಡುತ್ತಾರೆ ಎನ್ನುವುದಕ್ಕಿಂತ ಅವರ ಜೊತೆಗೆ ಸ್ಪರ್ದೆಗೆ ಇಳಿಯುವುದು ಯಾರು ಎನ್ನಬ ಬಗ್ಗೆ ಮೊದಲು ತಿಳಿಸಬೇಕು. ಇದನ್ನು ಓದಿ..Cricket News: ಒಂದೇ ದ್ವಿಶತಕದ ಮೂಲಕ ಟಾಪ್ ಆಟಗಾರನ ಸ್ಥಾನಕ್ಕೆ ಕಂಟಕ ತಂದಿದ್ದ ಇಶಾನ್ ಕಿಶನ್, ಈತನಿಗೆ ಅವಕಾಶ ಡೌಟ್. ಯಾರು ಗೊತ್ತೇ?

ಶಿಖರ್ ಧವನ್ (Shikhar Dhavan) ಅವರ ಜೊತೆಗೆ ರೋಹಿತ್ ಶರ್ಮಾ (Rohit Sharma), ಶುಭಮನ್ ಗಿಲ್ (Shubhman Gill), ರಿಷಭ್ ಪಂತ್ (Rishabh Pant) ಆರಂಭಿಕರಾಗಿ ಇರುತ್ತದೆ. ಕ್ರಿಕೆಟ್ ಆಡಲು ತುಂಬಾ ಕಷ್ಟಕರವಾದ ದೇಶ ಭಾರತ ಆಗಿದೆ. ಇಲ್ಲಿ ಸ್ಥಾಕ್ಕೆ ತೀವ್ರ ಪೈಪೋಟಿ ಇರುತ್ತದೆ. ಋತುರಾಜ್ ಅವರು ಈ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿಲ್ಲ. ಅವರ ತಲೆಯ ಮೇಲೆ ಸೋಲಾರ್ ಬ್ಯಾಟರಿ ಇದೆ, ಅದ್ಭುತಬವಾಗಿ ದೊಡ್ಡ ಇನ್ನಿಂಗ್ಸ್ ಆಡಿ ಹೆಚ್ಚು ರನ್ಸ್ ಗಳಿಸುತ್ತಿದ್ದಾರೆ. ಅವರ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ತುಂಬಾ ಸಂತೋಷಪಡುತ್ತಾರೆ ಎಂದು ನನಗೆ ವಿಶ್ವಾಸ ಇದೆ. ಹಾಗಾಗಿ ಈಗ ಅವರಿಗೆ ಅವಕಾಶ ಇಲ್ಲದಿದ್ದರು ಕೂಡ, ಋತುರಾಜ್ ಅವರು ಶೀಘ್ರದಲ್ಲೇ ವಿಶ್ವ ಮಟ್ಟದಲ್ಲಿ ಹೆಸರು ಮಟ್ಟದಲ್ಲಿ ಹೆಸರು ಮಾಡುವ ದಿನಗಳು ಹತ್ತಿರದಲ್ಲೇ ಇದೆ.. ರೋಹಿತ್‌ ಅವರಿಂದ ಹಿಡಿದು ಶುಭಮನ್ ಗಿಲ್‌ ವರೆಗೆ ಭಾರತ ತಂಡದಲ್ಲಿ ಈಗಾಗಲೇ ಸಾಕಷ್ಟು ಹಿರಿಯ ಮತ್ತು ಕಿರಿಯ ಆಟಗಾರರಿದ್ದಾರೆ, ಹಾಗಾಗಿ ಋತುರಾಜ್‌ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ರನ್ ಗಳಿಸುವುದು ಕಷ್ಟ ಎಂದು ಅಶ್ವಿನ್ ಹೇಳಿದರು. ಇದನ್ನು ಓದಿ.. Cricket News: ಒಂದು ಕಾಲ ಉತ್ತಮ ಆಟಗಾರನಿಗೆ ಇದೆಂತಹ ಪರಿಸ್ಥಿತಿ, ಬಹಿರಂಗವಾಗಿ ಬೇಡಿಕೊಂಡ ಕನ್ನಡಿಗ ಕರುಣ್ ನಾಯರ್. ಏನು ಗೊತ್ತೇ??

Comments are closed.