Neer Dose Karnataka
Take a fresh look at your lifestyle.

Kannada News: ಕ್ರಾಂತಿ ಗೆ ಮೊದಲ ಹೆಜ್ಜೆಯಲ್ಲಿಯೇ ಸೋಲು: ದಾಖಲೆ ಮುರಿಯುತ್ತದೆ ಎಂದು ಕೊಡ ಹಾಡು ಠುಸ್: 24 ಗಂಟೆಗಳಲ್ಲಿ ಏನಾಗಿದೆ ಗೊತ್ತೇ?

Kannada News: ನಟ ದರ್ಶನ್ (Darshan) ಅಭಿನಯದ ಕ್ರಾಂತಿ (Kranthi) ಸಿನಿಮಾ ಭಾರಿ ನಿರೀಕ್ಷೆ ಸೃಷ್ಟಿ ಮಾಡಿದೆ, ಅಕ್ಷರ ಕ್ರಾಂತಿ ಕಥೆ ಇರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆ ಆಗಲಿದೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕ್ರಾಂತಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ಸಿನಿಪ್ರಿಯರು ಕಾಯುತ್ತಿದ್ದು, ಬಿಡುಗಡೆಗೆ ದಿನಗಣನೆ ಶುರುವಾಗಿದೆ.

ಕ್ರಾಂತಿ ತಂಡದಿಂದ ಹೊಸ ಅಪ್ಡೇಟ್ ಗಳು ಸಿಗುತ್ತಿದೆ, ಇತ್ತೀಚೆಗೆ ಮೊದಲ ಸಾಂಗ್ ಧರಣಿ (Dharani) ಥೀಮ್ ಅನ್ನು ಎಲ್ಲಾ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು, ವಿ.ನಾಗೇಂದ್ರಪ್ರಸಾದ್ (V Nagendra Prasad) ಅವರ ಸಂಗೀತ, ಸಾಹಿತ್ಯ ಎಲ್ಲವನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದು, ಧರಣಿ ಹಾಡು 24 ಗಂಟೆಗಳಲ್ಲಿ ಬರೋಬ್ಬರಿ 2.3ಮಿಲಿಯನ್ ವೀಕ್ಷಣೆ ಪಡೆದಿದೆ. ಜೊತೆಗೆ ಲಕ್ಷಗಟ್ಟಲೆ ಲೈಕ್ಸ್ ಪಡೆದಿದೆ. ಲೈಕ್ಸ್ ವಿಷಯದಲ್ಲಿ ದಾಖಲೆ ಬರೆದು, ಜೇಮ್ಸ್ (James) ಮತ್ತು ವಿಕ್ರಾಂತ್ ರೋಣ (Vikranth Rona) ದಾಖಲೆ ಬರೆದು, ಧರಣಿ ಎರಡನೇ ಸ್ಥಾನದಲ್ಲಿದೆ, ಆದರೆ ಕೆಜಿಎಫ್2 ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ಅತಿಹೆಚ್ಚು ಲೈಕ್ ಪಡೆದ ಕನ್ನಡದ ಲಿರಿಕಲ್ ವಿಡಿಯೋಗಳಲ್ಲಿ ಕ್ರಾಂತಿ ಎರಡನೇ ಸ್ಥಾನದಲ್ಲಿದೆ. ಇದನ್ನು ಓದಿ..Kannada News: ಮಗ ಇಷ್ಟು ವರ್ಷ ಆದಮೇಲೆ ತಂದೆಯಾಗುತ್ತಿದ್ದರೂ ಚಿರು ಕೂಡ ಸಂತೋಷವಾಗಿಲ್ಲ. ಯಾಕೆ ಅಂತೇ ಗೊತ್ತೇ??

ಇನ್ನು ವೀಕ್ಷಣೆಯ ಬಗ್ಗೆ ಹೇಳುವುದಾದರೆ, ಕ್ರಾಂತಿ ಸಿನಿಮಾ ದಾಖಲೆಗಳನ್ನು ಮುರಿದಿಲ್ಲ ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇವುಗಳ ಬಗ್ಗೆ ವಿವರಣೆ ತಿಳಿಸುತ್ತೇವೆ ನೋಡಿ, ಅತಿ ಹೆಚ್ಚು ಲೈಕ್ಸ್ ಪಡೆದ ಹಾಡುಗಳಲ್ಲಿ.. ಮೊದಲನೆಯದು, ಕೆಜಿಎಫ್2 ಸಿನಿಮಾದ ತೂಫಾನ್, 501k ಲೈಕ್ಸ್, ಎರಡನೆಯದು ಕ್ರಾಂತಿ ಸಿನಿಮಾದ ಧರಣಿ ಹಾಡು, 301k ಲೈಕ್ಸ್.. ಮೂರನೆಯದು ಕೆಜಿಎಫ್2 ಸಿನಿಮಾದ ಗಗನ ನೀ ಹಾಡು, 296k ಲೈಕ್ಸ್, ನಾಲ್ಕನೆಯದು ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಹಾಡು, 264k ಲೈಕ್ಸ್, ಐದನೆಯದು ಕೆಜಿಎಫ್2 ಸಿನಿಮಾದ ಸುಲ್ತಾನ ಹಾಡು, 250k ಲೈಕ್ಸ್. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

ಇನ್ನು ಅತಿಹೆಚ್ಚು ವೀಕ್ಷಣೆ ಪಡೆದಿರುವ ಹಾಡುಗಳು, ಮೊದಲನೆಯದು ಕೆಜಿಎಫ್2 ಸಿನಿಮಾ ತೂಫಾನ್ ಹಾಡು, 5.1ಮಿಲಿಯನ್ ವೀಕ್ಷಣೆ. ಎರಡನೆಯದು ಜೇಮ್ಸ್ ಸಿನಿಮಾದ ಟ್ರೇಡ್ ಮಾರ್ಕ್ ಹಾಡು, 5ಮಿಲಿಯನ್ ವೀಕ್ಷಣೆ.. ಮೂರನೆಯದು ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು, 4.5ಮಿಲಿಯನ್ ವೀಕ್ಷಣೆ.. ನಾಲ್ಕನೆಯದು ಯುವರತ್ನ ಸಿನಿಮಾದ ಪಾಠಶಾಲಾ ಹಾಡು, 3.1ಮಿಲಿಯನ್ ವೀಕ್ಷಣೆ. ಐದನೆಯದು ಕೋಟಿಗೊಬ್ಬ3 (Kotigobba3) ಸಿನಿಮಾದ, ಆಕಾಶಾನೆ ಅದರಿಸುವ 2.7ಮಿಲಿಯನ್ ವೀಕ್ಷಣೆ. ಕ್ರಾಂತಿ ಸಿನಿಮಾದ ಧರಣಿ ಹಾಡು, ಟಾಪ್ 5ರ ಪಟ್ಟಿಯಲ್ಲಿಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದನ್ನು ಓದಿ..Kannada Astrology: ಎಂತಹ ಸಮಸ್ಯೆ ಇರಲಿ, ಮನೆಯಲ್ಲಿ ಒಂದೇ ಒಂದು ಲವಂಗ ಬಳಸಿ, ಈ ಚಿಕ್ಕ ಕೆಲಸ ಮಾಡಿ ಸಾಕು. ಸಮಸ್ಯೆ ಡಮಾರ್. ನೀವೇ ಕಿಂಗ್ ಆಗ್ತೀರಾ.

Comments are closed.