Neer Dose Karnataka
Take a fresh look at your lifestyle.

Kannada Astrology: ಇಂದಿನಿಂದ ನಿಮ್ಮ ಅದೃಷ್ಟ ಆರಂಭ: ತಡೆಯೋರು ಯಾರು ಇಲ್ಲ. 15 ದಿನಗಳವರೆಗೆ ನೀವೇ ರಾಜ. ಐದು ರಾಶಿಗಳಿಗೆ ಅದೃಷ್ಟ. ಯಾರು ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಕೂಡ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲವು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಇದೀಗ ಸೂರ್ಯದೇವನು ತನ್ನ ರಾಶಿಯನ್ನು ಬದಲಾವಣೆ ಮಾಡಲಿದ್ದು, ಇದರಿಂದ ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದೆ. ಶುಕ್ರ, ಬುಧ ಮತ್ತು ಸೂರ್ಯಗ್ರಹದ ಸ್ಥಾನ ಬದಲಾವಣೆ ಇಂದ ಶುರುವಾಗುತ್ತಿರುವ ಈ ತ್ರಿಗಾಹಿ ಯೋಗದಿಂದ ಕೆಲವು ರಾಶಿಗಳಿಗೆ ಒಳ್ಳೆಯ ಫಲ ಸಿಗುತ್ತಿದೆ, 15 ದಿನಗಳು ಅದೃಷ್ಟ ನಿಮ್ಮದಾಗುತ್ತದೆ. ಯಾವೆಲ್ಲಾ ರಾಶಿಗಳಿಗೆ ಈ ಫಲ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ದೊಡ್ಡ ಮಟ್ಟದಲ್ಲಿ ಸಾಧನೆಗಳನ್ನು ಮಾಡಬಹುದು. ಓದುವ ಸಲುವಾಗಿ ವಿದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಕನಸು ನನಸಾಗಬಹುದು. ಧರ್ಮದ ಮೇಲೆ ಆಸಕ್ತಿ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಇದನ್ನು ಓದಿ.. ಬೇಕಿದ್ರೆ ಬರೆದು ಇಟ್ಕೊಳಿ: ಶನಿ ದೇವ ಇನ್ನು ಎರಡು ವರ್ಷಗಳ ಕೃಪೆ ನೀಡಿ ಅದೃಷ್ಟ ನೀವುದು ಯಾವ್ಯಾವ ರಾಶಿಗಳಿಗೆ ಗೊತ್ತೇ? ಇವುಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ.

ವೃಷಭ ರಾಶಿ :- ತ್ರಿಗಾಹಿ ಯೋಗದಿಂದ ನಿಮಗೆ ಎಲ್ಲಾ ವಿಧದ ಲಾಭ ಸಿಗುತ್ತದೆ. ಕೆಲಸದಲ್ಲಿ ಬಡ್ತಿ ಹೆಚ್ಚಾಗಿ, ನಿಮಗೆ ಸಂಬಳ ಕೂಡ ಹೆಚ್ಚಾಗಬಹುದು. ನಿಮ್ಮ ಮಾತುಗಳೇ ನಿಮಗೆ ಲಾಭ ತಂದುಕೊಡಬಹುದು. ನಿಮ್ಮ ಆದಾಯ ಹೆಚ್ಚಾಗುತ್ತದೆ..

ತುಲಾ ರಾಶಿ :- ತ್ರಿಗಾಹಿ ಯೋಗ ಈ ರಾಶಿಯವರಿಗೆ ಅತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಕೆಲಸದಲ್ಲಿ ಲಾಭವಾಗುತ್ತದೆ. ನಿಮ್ಮ ಕೆಲಸಕ್ಕೆ ಎಲ್ಲರ ಮೆಚ್ಚುಗೆ ಸಿಗುತ್ತದೆ. ಇದನ್ನು ಓದಿ.. Kannada Astrology: ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಯೇ?? ಉಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿ ಸಾಕು. ಏನಾಗುತ್ತದೆ ಗೊತ್ತೆ? ತಿಳಿದರೆ ಇಂದೇ ಮಾಡಿ ಬಿಡ್ತೀರಾ.

ಧನು ರಾಶಿ :- ಸೂರ್ಯದೇವನು ಈ ರಾಶಿಗೆ ಪ್ರವೇಶ ಮಾಡುವುದರಿಂದ, ತ್ರಿಗಾಹಿ ಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ಹೆಚ್ಚಿನ ಲಾಭ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ, ಸ್ಥಾನಮಾನ ಎಲ್ಲವೂ ಹೆಚ್ಚಾಗುತ್ತದೆ.

ಮೀನ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಲಾಭವನ್ನು ಹೆಚ್ಚಿಸುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲು ಒಳ್ಳೆಯದಾಗುತ್ತದೆ. ಅಂದುಕೊಂಡಿದ್ದನ್ನು ಮಾಡುತ್ತೀರಿ. ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಜೀವನ ಸಿಗುತ್ತದೆ. ಕೆಲಸ ಇಲ್ಲದ ನಿರುದ್ಯೋಗಿಗಳಿಗೆ ಹೊಸ ಕೆಲಸ ಸಿಗುತ್ತದೆ. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.