Neer Dose Karnataka
Take a fresh look at your lifestyle.

Relationship: ಎಲ್ಲಾ ಹುಡುಗಿಯರು ಕೂಡ ಹುಡುಗರಲ್ಲಿ ಈ 5 ಗುಣ ಇದ್ರೆ ಸಾಕು, ಓಡೋಡಿ ಬಂದು ಮದುವೆ ಆಗು ಅಂತಾರೆ. ಯಾವ ಗುಣ ಗೊತ್ತೇ??

Relationship: ಈಗಿನ ಕಾಲದಲ್ಲಿ ವರ್ಕ್ ಪ್ರೆಶರ್ ಹೆಚ್ಚಾಗಿರುವ ಕಾರಣ, ಯಾರು ಕೂಡ ಒಬ್ಬರ ಜೊತೆಗೆ ಮತ್ತೊಬ್ಬರು ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ. ಇದರಿಂದ ಆರೋಗ್ಯಕ್ಕೆ ಸಮಸ್ಯೆ ಬರುವುದು ಮಾತ್ರವಲ್ಲ, ಸಂಬಂಧಗಳು ಹಾಳಾಗುತ್ತಿದೆ. ವಿಶೇಷವಾಗಿ ದಂಪತಿಗಳ ನಡುವೆ ವೈಮನಸ್ಸು ಉಂಟಾಗುತ್ತಿದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಕೂಡ ಇದೇ ಸಮಸ್ಯೆ ಇದ್ದರೆ, ನೀವು ಈ ಐದು ವಿಚಾರಗಳನ್ನು ನೆನಪಿನಲ್ಲಿ ಇಡಿ. ಈ ರೀತಿ ಮಾಡಿದರೆ, ನಿಮ್ಮ ಸಂಗಾತಿ ನಿಮ್ಮ ಬಗ್ಗೆ ಇಂಪ್ರೆಸ್ ಆಗುವುದು ಗ್ಯಾರಂಟಿ. ಆ ವಿಚಾರಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ನಿರ್ಲಕ್ಷ್ಯ ಮಾಡಬೇಡಿ :- ಒಂದು ವೇಳೆ ಯಾವುದೋ ಕಾರಣಕ್ಕೆ ನಿಮ್ಮ ಸಂಗಾತಿ ನಿಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದರೆ, ಕೋಪದಲ್ಲಿ ಅಥವಾ ಇನ್ಯಾವುದೋ ಕಾರಣದಲ್ಲಿ, ಅವರನ್ನು ನೀವು ನಿರ್ಲಕ್ಷ್ಯ ಮಾಡಬೇಡಿ. ಈ ರೀತಿ ಮಾಡಿದರೆ ಸಂಬಂಧಗಳು ಇನ್ನು ಹದಗೆಡುತ್ತವೆ. ಹಾಗಾಗಿ ಸಂಗಾತಿಯ ಜೊತೆಗೆ ಚೆನ್ನಾಗಿ ಮಾತನಾಡಿ, ಇದರಿಂದ ನಿಮ್ಮ ಸಂಬಂಧ ಇನ್ನು ಚೆನ್ನಾಗಿರುತ್ತದೆ.
ರಾತ್ರಿ ಮೊಬೈಲ್ ಇಂದ ದೂರವಿರಿ :- ಬೆಳಗ್ಗೆ ಇಂದ ಸಂಜೆವರೆಗೂ ಹೆಚ್ಚಾಗಿ ಮೊಬೈಲ್ ಬಳಸುತ್ತೀರಿ, ಆದರೆ ರಾತ್ರಿ ಮನೆಗೆ ಹೋದಮೇಲೆ ಸಹ ಮೊಬೈಲ್ ಬಳಸುವುದು ತಪ್ಪು. ಇದರಿಂದ ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚು ಸಮಯ ಕಳೆಯಲು ನಿಮಗೆ ಆಗುವುದಿಲ್ಲ. ಹಾಗಾಗಿ ಮೊಬೈಲ್ ಅನ್ನು ರಾತ್ರಿ ಸಮಯದಲ್ಲಿ ದೂರವಿಡಿ. ಇದನ್ನು ಓದಿ..Lakshana: ಲಕ್ಷಣದಲ್ಲಿ ಅಸಲಿ ಆಟ ಈಗ ಶುರು, ಡೆವಿಲ್ ಗಿಂತ ದೊಡ್ಡ ವಿಲ್ಲನ್ ಎಂಟ್ರಿ. ಯಾರು ಗೊತ್ತೇ??

ಮಿಸ್ ಮಾಡಿಕೊಳ್ಳುವ ಹಾಗೆ ಮಾಡಬೇಡಿ :- ಕೆಲವೊಮ್ಮೆ ಸಂಬಂಧಗಳಲ್ಲಿ ಅಂತರ ಬೇಕಾಗುತ್ತದೆ. ಆದರೆ ಈ ಅಂತರ ಹೆಚ್ಚಾಗುತ್ತದೆ. ಆ ರೀತಿ ಮಾಡಿಕೊಳ್ಳಬಾರದು, ನೀವು ಮನೆಯಿಂದ ದೂರದಲ್ಲಿದ್ದರೆ, ಆಗಾಗ ಮನೆಗೆ ಹೋಗಿ ನಿಮ್ಮ ಸಂಗಾತಿಯ ಜೊತೆಗೆ ಸಮಯ ಕಳೆಯಿರಿ, ಇದರಿಂದ ನಿಮ್ಮ ಸಂಗಾತಿಗೆ ಅವರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಅನ್ನಿಸುವುದಿಲ್ಲ. ನಿಮ್ಮ ಬಾಂಧವ್ಯ ಗಟ್ಟಿಯಾಗುತ್ತದೆ.
ಟ್ರಿಪ್ ಪ್ಲಾನ್ ಮಾಡಿ :- ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರಲು ಆಗಾಗ ಟ್ರಿಪ್ ಪ್ಲಾನ್ ಮಾಡಿ, ಇದರಿಂದ ನಿಮ್ಮ ನಡುವಿನ ಪ್ರೀತಿ ಹೆಚ್ಚಾಗುತ್ತದೆ, ನಿಮ್ಮ ಸಂಬಂಧ ಸ್ಟ್ರಾಂಗ್ ಆಗುತ್ತದೆ. ಅರ್ಥಮಾಡಿಕೊಳ್ಳಲು ಒಳ್ಳೆಯ ಅವಕಾಶ ಆಗುತ್ತದೆ..
ಆಗಾಗ ಗಿಫ್ಟ್ ನೀಡಿ :- ನಿಮ್ಮ ಸಂಗಾತಿಯ ಜೊತೆಗೆ ಸಂಬಂಧ ಚೆನ್ನಾಗಿರಬೇಕು ಎನ್ನುವುದಾದರೆ, ಆಗಾಗ ಸರ್ಪ್ರೈಸ್ ಗಿಫ್ಟ್ ನೀಡಿ. ಇದರಿಂದ ಅವರಿಗೆ ಸಂತೋಷ ಆಗುತ್ತದೆ. ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಸಂಬಂಧ ಇನ್ನಷ್ಟು ಹತ್ತಿರವಾಗುತ್ತದೆ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.